ಸುದ್ದಿ ವಿಶ್ಲೇಷಣೆ

ಪಟೇಲ್ ಪ್ರತಿಮೆ ನಿರ್ಮಾಣದಂತಹ ದುಂದು ವೆಚ್ಚಕ್ಕೆ 2900 ಕೋಟಿ…

ಪಟೇಲ್ ಪ್ರತಿಮೆ ನಿರ್ಮಾಣದಂತಹ ದುಂದು ವೆಚ್ಚಕ್ಕೆ 2900 ಕೋಟಿ ರೂಪಾಯಿ ವ್ಯಯಿಸಲು ಹಾಗೂ ದೇಶದ ದೊಡ್ಡ ದೊಡ್ಡ ಉಧ್ಯಮಿಗಳ 3.5ಲಕ್ಷ ಕೋಟಿಯಂತಹ ಡೊಡ್ಡ ಮೊತ್ತದ ಸಾಲವನ್ನು ಮನ್ನಾ ಮಾಡಲು ಮೋದಿ ಸರ್ಕಾರದ ಬಳಿ ಹಣ ಇದೆ.

ಆದರೆ…. ಹಗಲು ರಾತ್ರಿ ಎನ್ನದೆ ಜೀವದ ಹಂಗು ತೊರೆದು ದೇಶದ ರಕ್ಷಣೆ ಮಾಡುತ್ತಿರುವ 1.12ಲಕ್ಷ ಸೇನಾ ಸಿಬ್ಬಂದಿಗಳ ಮಿಲಿಟರಿ ಸೇವಾ ವೇತನ (MSP) ಈಗಿರುವ 5,500 ದಿಂದ 10,000ಕ್ಕೆ ಏರಿಸಲು ಬೇಕಾಗುವ ಕೇವಲ 610ಕೋಟಿ ರೂಪಾಯಿ ಹಾಗೂ ದೇಶದ ಅನ್ನದಾತರಾದ ರೈತರ ಸಾಲಮನ್ನಾ ಮಾಡಲು ಮಾತ್ರ ಖಜಾನೆಯಲ್ಲಿ ಹಣವೇ ಇಲ್ಲ…