Social Icons

  • facebook
  • twitter
  • google
  • youtube
  • rss
Kannada Media Kannada News | Latest And Breaking News Monday, January 18, 2021
Menu
  • ಮುಖಪುಟ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲಾವಾರು
    • ಶಿವಮೊಗ್ಗ
    • ಉಡುಪಿ
    • ತುಮಕೂರು
  • ಸಂಪಾದಕೀಯ
  • ಸುದ್ದಿ ವಿಶ್ಲೇಷಣೆ
  • ಅಂಕಣ
  • ಮುಖಪುಟ
  • ರಾಷ್ಟ್ರೀಯ
  • ರಾಜ್ಯ
  • ಜಿಲ್ಲಾವಾರು
    • ಶಿವಮೊಗ್ಗ
    • ಉಡುಪಿ
    • ತುಮಕೂರು
  • ಸಂಪಾದಕೀಯ
  • ಸುದ್ದಿ ವಿಶ್ಲೇಷಣೆ
  • ಅಂಕಣ
ಶಿವಮೊಗ್ಗ

ರಾಹುಲ್, ಪ್ರಿಯಾಂಕ ಬಂಧನ ಖಂಡಿಸಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಪ್ರತಿಕೃತಿ ದಹಿಸಿದ ಶಿವಮೊಗ್ಗ ಎನ್.ಎಸ್.ಯು.ಐ.

1 October 2020 4:14 PM by Kannada Media Views: 87

ಉತ್ತರ ಪ್ರದೇಶದ ಹಥ್ರಾಸ್ ನಲ್ಲಿ ಯುವತಿಯ ಮೇಲೆ ಅತ್ಯಚಾರ, ಕೊಲೆ ನಡೆದಿರುವ ಘಟನೆಯಲ್ಲಿ ಮೃತದೇಹವನ್ನು ಹೆತ್ತವರಿಗೆ ನೀಡದೆ ಪೋಲಿಸರೆ ಸುಟ್ಟು ಹಾಕಿದ ಹೀನ ಪ್ರಕರಣವನ್ನು ಖಂಡಿಸಿ ಹಾಗೂ ಇಂದು ಮೃತ ಯುವತಿಯ ಮನೆಗೆ ಸಾಂತ್ವನ ಹೇಳಲು ತೆರಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕ ವಾದ್ರಾರವರನ್ನ ಬಂದಿಸಿದ ಉ.ಪ್ರ ಪೊಲೀಸ್ ವರ್ತನೆಯನ್ನ ಖಂಡಿಸಿ ಶಿವಮೊಗ್ಗದ ಕೋರ್ಟ್ ವೃತ್ತದಲ್ಲಿ ಪ್ರಧಾನಿ ಮೋದಿ ಮತ್ತು ಸಿಎಂ‌ ಆದಿತ್ಯನಾಥ್ ಪ್ರತಿಕೃತಿಯನ್ನ ಸುಟ್ಟು ಪ್ರತಿಭಟನೆ ನಡೆಸಲಾಯಿತು. ಇದೇ ಸಮಯದಲ್ಲಿ ಪ್ರತಿಭಟನಾಕಾರರು ಉತ್ತರ ಪ್ರದೇಶದ ಆದಿತ್ಯನಾಥ್ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.



ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಸಹಸಂಚಾಲಕ ದೀಪಕ್ ಸಿಂಗ್, ಪಾಲಿಕೆ ಸದಸ್ಯ ರಮೇಶ್ ಹೆಗ್ಡೆ, ಸೂಡ ಮಾಜಿ ಅಧ್ಯಕ್ಷ ಎನ್ ರಮೇಶ್, ಎನ್ ಎಸ್ ಯು ಐನ ಮುಖಂಡ ಚೇತನ್ ಗೌಡ ಮುಂತಾದ ಮುಖಂಡರು ಭಾಗವಹಿಸಿದ್ದರು.

ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ.

ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ಹಾಗೂ E-mail ID: kannadamedia1947@gmail.com ಗೆ ಸಂಪರ್ಕಿಸಿ.

ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Post Views: 103
0Shares
Tags: KPCC Social Media, NSUI

Video Widget

This is an example of a Vimeo video embedded via WPZOOM Video Widget

This is an example of a Vimeo video embedded via WPZOOM Video Widget

This is an example of a Vimeo video embedded via WPZOOM Video Widget

  • The Quiet City: Winter in Paris
  • FIFA World Cup 2010 Official Anthem
  • iPad + Velcro

Kannada Media

Copyright © 2021 Kannada Media. Designed by Indira India