ಉಡುಪಿ

ಅಧಿಕಾರವಿದೆಯೆಂದು ಕಾಲೇಜು ಹುಡುಗಿಯರನ್ನು ನಡುದಾರಿಯಲ್ಲಿ ಬಸ್ಸಿನಿಂದ ಇಳಿಸಬಹುದೇ? ಉಡುಪಿ ಡಿಸಿ ವಿರುದ್ಧ ಆಕ್ರೋಶ!►► ಕೋವಿಡ್ ನಿಯಮಾವಳಿ ಮೀರಿ ಪ್ರಯಾಣಿಕರನ್ನು ತುಂಬಿಸಲಾಗಿದೆ ಎಂದು ಬಸ್ ತಡೆದು ನಡು ದಾರಿಯಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಸನ್ನು ಮುಂದಕ್ಕೆ ಕಳುಹಿಸಿದ ಉಡುಪಿಯ ಜಿಲ್ಲಾಧಿಕಾರಿ ವಿರುದ್ಧ ವಿದ್ಯಾರ್ಥಿನಿಯ ಆಕ್ರೋಶ!

►► “ಅವರು ಅರ್ಧದಲ್ಲಿ ಇಳಿಸಿ ಹೋದ್ರು, ನಮ್ಮನ್ನು ಹೇಳೋರು ಕೇಳೋರು ಇರಲ್ವಾ ?” ಎಂದು ಪ್ರಶ್ನಿಸಿದ ವಿಧ್ಯಾರ್ಥಿನಿ.

►► ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಸ್ಪೋಟ!

►► ಗ್ರಾಮಾಂತರ ಪ್ರದೇಶದ ಹುಡುಗಿಯರಿಗೆ ಈ ಕಾರಣದಿಂದ ಕೊನೆಯ ಬಸ್ಸು ತಪ್ಪಿ‌ಹೋದರೆ ಆ ಹುಡುಗಿಯರ ಪಾಡೇನು?

►► ಅಧಿಕಾರವಿದೆಯೆಂದು ಕಾಲೇಜು ಹುಡುಗಿಯರನ್ನು ನಡುದಾರಿಯಲ್ಲಿ ಇಳಿಸುವುದು ಅದೆಷ್ಟು ಸರಿ?

►► ಡಿಸಿ ಇರುವುದು ಜನರಿಗೆ ಅನುಕೂಲ ಕಲ್ಪಿಸಲೋ ಅಥವಾ ಈ ರೀತಿಯಲ್ಲಿ ಅನಾನುಕೂಲ ಕಲ್ಪಿಸಲೋ?

►► ಆ ಕುರಿತಾದ ವಿಡಿಯೋ ವೈರಲ್!__________________________________