Advertisement

ಶನಿವಾರ: ಕೊರೊನಾ ಸಾವು- ಜಿಲ್ಲಾವಾರು ವಿವರಗಳು.

Advertisement

ರಾಜ್ಯದಾದ್ಯಂತ ಕೊರೊನಾ ಪಾಸಿಟಿವ್ ಪ್ರಕರಣ ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದ್ದು, ಶನಿವಾರ ಒಟ್ಟು 47,563 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಈ ದಿನ ಒಟ್ಟು 482 ಮಂದಿ ಮೃತಪಟ್ಟಿರುವ ಕುರಿತು ವರದಿಯಾಗಿದೆ. ಹಾಗೂ 34,881 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಇದೀಗ ಒಟ್ಟು 5,48,841ಸಕ್ರಿಯ ಪ್ರಕರಣಗಳು ಇವೆ. ವಿಶೇಷ ಸೂಚನೆ: ಕೊರೊನಾದಿಂದ ರಕ್ಷಣೆ ಪಡೆಯಲು ಆರೋಗ್ಯ ಇಲಾಖೆ ಹೊರಡಿಸಿದ ನಿಯಮ ಪಾಲನೆ ಮಾತ್ರವೇ ಪರಿಹಾರ. ಶನಿವಾರ ಮೃತಪಟ್ಟ 482 ಮಂದಿಯ ಜಿಲ್ಲಾವಾರು ಪಟ್ಟಿ ಇಲ್ಲಿದೆ: ಉಡುಪಿ ಜಿಲ್ಲೆ 11 ಪ್ರಕರಣ. ದಕ್ಷಿಣಕನ್ನಡ ಜಿಲ್ಲೆ 3 ಪ್ರಕರಣ. ಶಿವಮೊಗ್ಗ ಜಿಲ್ಲೆ 13 ಪ್ರಕರಣ. ಚಿಕ್ಕಮಗಳೂರು ಜಿಲ್ಲೆ 3 ಪ್ರಕರಣ. ಉತ್ತರಕನ್ನಡ ಜಿಲ್ಲೆ 11 ಪ್ರಕರಣ. ಬೆಂಗಳೂರು ನಗರ 285 ಪ್ರಕರಣ ಬೆಂಗಳೂರು ಗ್ರಾಮಾಂತರ 7 ಪ್ರಕರಣ. ಚಾಮರಾಜನಗರ 2 ಪ್ರಕರಣ. ಚಿಕ್ಕಬಳ್ಳಾಪುರ 6 ಪ್ರಕರಣ. ಚಿತ್ರದುರ್ಗ 1 ಪ್ರಕರಣ. ಕಲಬುರಗಿ ಜಿಲ್ಲೆ 11 ಪ್ರಕರಣ. ಕೊಡಗು ಜಿಲ್ಲೆ 4 ಪ್ರಕರಣ. ಕೋಲಾರ ಜಿಲ್ಲೆ 5 ಪ್ರಕರಣ. ಮಂಡ್ಯ ಜಿಲ್ಲೆ 7 ಪ್ರಕರಣ. ಮೈಸೂರು ಜಿಲ್ಲೆ 20 ಪ್ರಕರಣ. ರಾಯಚೂರು ಜಿಲ್ಲೆ 4 ಪ್ರಕರಣ. ಗದಗ ಜಿಲ್ಲೆ 2 ಪ್ರಕರಣ. ಹಾಸನ ಜಿಲ್ಲೆ 13 ಪ್ರಕರಣ. ಹಾವೇರಿ ಜಿಲ್ಲೆ 10 ಪ್ರಕರಣ. ತುಮಕೂರು 12 ಪ್ರಕರಣ. ವಿಜಯಪುರ ಜಿಲ್ಲೆ 3 ಪ್ರಕರಣ. ಯಾದಗಿರಿ ಜಿಲ್ಲೆ 3 ಪ್ರಕರಣ. ಬೀದರ್ ಜಿಲ್ಲೆ 6 ಪ್ರಕರಣ. ದಾವಣಗೆರೆ ಜಿಲ್ಲೆ 1 ಪ್ರಕರಣ. ಧಾರವಾಡ ಜಿಲ್ಲೆ 2 ಪ್ರಕರಣ. ಬೆಳಗಾವಿ ಜಿಲ್ಲೆ 2 ಪ್ರಕರಣ. ರಾಮನಗರ ಜಿಲ್ಲೆ 7 ಪ್ರಕರಣ. ಬಾಗಲಕೋಟೆ ಜಿಲ್ಲೆ 3 ಪ್ರಕರಣ. ಬಳ್ಳಾರಿ ಜಿಲ್ಲೆ 25 ಪ್ರಕರಣ. ರಾಜ್ಯದಲ್ಲಿ ಶನಿವಾರ ಒಟ್ಟು 47,536 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಜಿಲ್ಲಾವಾರು ವಿವರ ಇಂತಿವೆ; ಉಡುಪಿ ಜಿಲ್ಲೆ 1043 ಪ್ರಕರಣ. ದಕ್ಷಿಣ ಕನ್ನಡ ಜಿಲ್ಲೆ 1513 ಪ್ರಕರಣ. ಶಿವಮೊಗ್ಗ ಜಿಲ್ಲೆ 547 ಪ್ರಕರಣ. ಉತ್ತರಕನ್ನಡ ಜಿಲ್ಲೆ 1034 ಪ್ರಕರಣ. ಚಿಕ್ಕಮಗಳೂರು ಜಿಲ್ಲೆ 356 ಪ್ರಕರಣ. ಬೆಂಗಳೂರು ನಗರ 21,534 ಪ್ರಕರಣ. ಬೆಂಗಳೂರು ಗ್ರಾಮಾಂತರ 958 ಪ್ರಕರಣ. ಚಾಮರಾಜನಗರ ಜಿಲ್ಲೆ 691 ಪ್ರಕರಣ. ಚಿಕ್ಕಬಳ್ಳಾಪುರ ಜಿಲ್ಲೆ 711 ಪ್ರಕರಣ. ಚಿತ್ರದುರ್ಗ ಜಿಲ್ಲೆ 166 ಪ್ರಕರಣ. ದಾವಣಗೆರೆ ಜಿಲ್ಲೆ 323 ಪ್ರಕರಣ. ಧಾರವಾಡ ಜಿಲ್ಲೆ 965 ಪ್ರಕರಣ. ಬೀದರ್ ಜಿಲ್ಲೆ 311 ಪ್ತಕರಣ. ಗದಗ ಜಿಲ್ಲೆ 341 ಪ್ರಕರಣ. ಹಾಸನ ಜಿಲ್ಲೆ 996 ಪ್ರಕರಣ. ಕೊಪ್ಪಳ ಜಿಲ್ಲೆ 600 ಪ್ರಕರಣ. ಮಂಡ್ಯ ಜಿಲ್ಲೆ 1225 ಪ್ರಕರಣ. ಮೈಸೂರು ಜಿಲ್ಲೆ 2294 ಪ್ರಕರಣ. ರಾಮನಗರ ಜಿಲ್ಲೆ 4071 ಪ್ರಕರಣ. ತುಮಕೂರು ಜಿಲ್ಲೆ 2419 ಪ್ರಕರಣ. ವಿಜಯಪುರ ಜಿಲ್ಲೆ 525 ಪ್ರಕರಣ. ಕೊಡಗು ಜಿಲ್ಲೆ 765 ಪ್ರಕರಣ. ಕೋಲಾರ ಜಿಲ್ಲೆ 903 ಪ್ರಕರಣ. ರಾಯಚೂರು ಜಿಲ್ಲೆ 894 ಪ್ರಕರಣ. ಹಾವೇರಿ ಜಿಲ್ಲೆ 169 ಪ್ರಕರಣ. ಕಲಬುರಗಿ ಜಿಲ್ಲೆ 1661 ಪ್ರಕರಣ. ಯಾದಗಿರಿ ಜಿಲ್ಲೆ 718 ಪ್ರಕರಣ. ಬಾಗಲಕೋಟೆ ಜಿಲ್ಲೆ 1563 ಪ್ರಕರಣ. ಬಳ್ಳಾರಿ ಜಿಲ್ಲೆ 940 ಪ್ರಕರಣ. ಬೆಳಗಾವಿ ಜಿಲ್ಲೆ 991 ಪ್ರಕರಣಗಳು ಪತ್ತೆಯಾಗಿರುವ ಕುರಿತು ವರದಿಯಾಗಿದೆ. ಕೋವಿಡ್ 19: ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ವಿವಿಧ ರೀತಿಯಲ್ಲಿ ಬಾಧಿಸುತ್ತದೆ. ಬಹುತೇಕ ಕೊರೊನಾ ಸೋಂಕಿತ ವ್ಯಕ್ತಿಗಳು ಸಾಧಾರಣ ದಿಂದ ಮಧ್ಯಮ ಪ್ರಮಾಣದ ಅನಾರೋಗ್ಯಕ್ಕೊಳಗಾಗುತ್ತಾರೆ ಮತ್ತು ಆಸ್ಪತ್ರೆಗೆ ದಾಖಲಾಗದೇ ಚೇತರಿಸಿಕೊಳ್ಳುತ್ತಾರೆ. ಅತ್ಯಂತ ಸಾಮಾನ್ಯ ಗುಣಲಕ್ಷಣಗಳು: 1)ಜ್ವರ 2)ಒಣ ಕೆಮ್ಮು 3)ಸುಸ್ತು ಅಷ್ಟೇನೂ ಸಾಮಾನ್ಯವಲ್ಲದ ಗುಣಲಕ್ಷಣಗಳು: 1)ನೋವು 2)ಗಂಟಲು ನೋವು 3)ಭೇದಿ 4)ಕಣ್ಣು ಬೇನೆ 5)ತಲೆನೋವು 6)ರುಚಿ ಅಥವಾ ವಾಸನೆ ಇಲ್ಲದಿರುವುದು 7)ಚರ್ಮದ ಮೇಲೆ ದದ್ದು ಅಥವಾ ಕೈಬೆರಳು ಅಥವಾ ಕಾಲ್ಬೆರಳುಗಳು ಬಿಳುಚುವುದು (ವಿವಿಧ ಮೂಲಗಳಿಂದ) ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG(ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement