Advertisement

ಬಿಜೆಪಿಯಲ್ಲಿ ಹಳೆಯ ಕಾಲದಲ್ಲೆ ಒಬ್ಬ ಹೆಂಗ್ ಪುಂಗ್ ಲೀ ರಾಷ್ಟ್ರ ಮಟ್ಟದಲ್ಲೇ ಇದ್ದಿದ್ದರು.. ಯಾರವರು ಗೊತ್ತೇ?

Advertisement

ಈ ಕಾಲದ ಬಹು ಕುಖ್ಯಾತ ಹೆಂಗ್ ಪುಂಗ್ ಲೀಯ ಕಟ್ಟು ಕಥೆಗಳ, ತಿರುಚಿದ ಇತಿಹಾಸ ಹೊಂದಿರುವ, ನಂಬಿದವರ ಕರುಳು ಕಿತ್ತು ಬರುವ, ನಂಬದವರಿಗೆ ಬಹು ಮನೋರಂಜನೆ ನೀಡುವ, ಹರಿಕಥಾ ಶೈಲಿಯ ಹಲವು ಅಧ್ಬುತ ವಿಡಿಯೋ ಗಳನ್ನು ನೀವು ನೋಡಿರುತ್ತೀರಿ. ಹಾಗೆಯೇ ನಿಮಗೆ ಗೊತ್ತಿರಲಾರದು... ಬಿಜೆಪಿಯಲ್ಲಿ ಹಳೆಯ ಕಾಲದಲ್ಲೇ ಒಬ್ಬ ಹೆಂಗ್ ಪುಂಗ್ ಲೀ ರಾಷ್ಟ್ರ ಮಟ್ಟದಲ್ಲೇ ಇದ್ದಿದ್ದರು! ಯಾರು ಈ ರಾಷ್ಟ್ರ ಮಟ್ಟದ ಹೆಂಗ್ ಪುಂಗ್ ಲೀ? ಇತ್ತೀಚೆಗೆ ಪ್ರಧಾನಿ ಮೋದಿಯವರು ತನ್ನ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಆರೋಗ್ಯ ಕಾರ್ಯಕರ್ತರು, ವೈದ್ಯರ ವರ್ಚುವಲ್ ಸಭೆಯಲ್ಲಿ ಮೊಸಳೆ ಕಣ್ಣೀರು ಸುರಿಸಿದ ಪ್ರಕರಣ ನಡೆದ ನಂತರ ಈ ವಿಡಿಯೋ 'ಅಳುವುದು ಹಳೆ ಚಾಳಿ', 'ಹಳೆಯ ಕಾಲದ ಹೆಂಗ್ ಪುಂಗ್ ಲೀ' ಮುಂತಾದ ಹೆಸರಲ್ಲಿ ವೈರಲ್ ಆಗಿದೆ. ಇದುವೇ ಆ ಹಳೆಯ ಕಾಲದ ರಾಷ್ಟ್ರ ಮಟ್ಟದ ಹೆಂಗ್ ಪುಂಗ್ ಲೀಯ ವಿಡಿಯೋ. ಅಗತ್ಯವಾಗಿ ನೋಡಿ ಮತ್ತು ನಮ್ಮ ಯೂಟ್ಯೂಬ್ ಚಾನಲ್ ಸಬ್ಸ್‌ಕ್ರೈಬ್ ಮಾಡಿ. __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement