Advertisement

ನಟ ಚೇತನ್ ರ ನೈಜ ಮುಖವಾಡವೇನು? ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವ ಹೇಳಿಕೆಯ ಹಿಂದಿನ ಮರ್ಮವೇನು? ಅವರಿಗೊಂದು ಬಹಿರಂಗ ಪತ್ರ.

Advertisement

ಲೇಖನ: ಚಂದ್ರಶೇಖರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ., ಕೆಪಿಸಿಸಿ ಸೋಶಿಯಲ್ ಮೀಡಿಯಾ. ನಟ, ಸಾಮಾಜಿಕ ಹೋರಾಟಗಾರ ಚೇತನ್ ರವರು ಇಂದು ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ 'ಬ್ರಾಹ್ಮಣ್ಯವನ್ನು ಬುಡಸಮೇತ ಕಳಚಿ ಹಾಕುವ ಮೊದಲು ಕಾಂಗ್ರೆಸ್ ಅನ್ನು ಕಿತ್ತು ಹಾಕಬೇಕು ಆಗ ಬಿಜೆಪಿ ತಾನಾಗಿಯೇ ತನ್ನ ಸ್ಥಾನ ಕಳೆದುಕೊಳ್ಳುತ್ತದೆ' ಎಂದು ಬರೆದುಕೊಂಡಿದ್ದಾರೆ. ಆ ಬರಹದ ಹಿಂದಿನ ಅಸಲಿಯತ್ತನ್ನು ಪ್ರಶ್ನಿಸಿ ಈ ಬಹಿರಂಗ ಪತ್ರ. ►►ಇದನ್ನೂ ಓದಿ: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ಇದನ್ನೂ ಓದಿ:ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ಮಾನ್ಯ ಚೇತನ್ ಅಹಿಂಸಾರವರೆ ರವರೆ, ತಾವು ಇತ್ತೀಚೆಗೆ 'ಬ್ರಾಹ್ಮಣ್ಯದ ಅಪಾಯ'ದ ಕುರಿತು ನೀಡಿದ ಹೇಳಿಕೆಯ ವಿರುದ್ಧ ತಮ್ಮ ಮೇಲೆ ಕೇಸು ದಾಖಲಿಸಿರುವುದನ್ನು ನಾವೆಲ್ಲರೂ ಸಮಾನ ಮನಸ್ಕರು ಖಂಡಿಸಿದ್ದೆವು. ಆದರೆ ಇದೀಗ ಫೇಸ್‌ಬುಕ್‌ ನಲ್ಲಿ ತಾವು ಪ್ರಕಟಿಸಿರುವ ಈ ಮೇಲಿನ ತಮ್ಮ ಪೋಸ್ಟನ್ನು ಹಿಂದಕ್ಕೆ ತಗೆದುಕೊಳ್ಳಿ. ಅದಲ್ಲವಾದರೆ ಆ ಕುರಿತು ಸ್ಪಷ್ಟ ವಿವರಣೆ ನೀಡಿ ಏಕೆಂದರೆ... * ಕಾಂಗ್ರೆಸ್ 1885ರಲ್ಲಿ ಈ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿಯೇ ಜನಿಸಿದ ಪಕ್ಷ. ಸತತ ಹೋರಾಟ ಹಾಗೂ ಲಕ್ಷಾಂತರ ಬಲಿದಾನಗಳ ಬಳಿಕ 1947ರಲ್ಲಿ ಈ ದೇಶಕ್ಕೆ ಬ್ರಿಟೀಷರಿಂದ 'ರಾಜಕೀಯ ಸ್ವಾತಂತ್ರ್ಯ' ಗಳಿಸಿಕೊಟ್ಟು, ಈ ನೆಲದ ಇತಿಹಾಸದಲ್ಲೆ ಮೊದಲ ಬಾರಿಗೆ ಅಂದು ಪ್ರಜಾಪ್ರಭುತ್ವ ವನ್ನು ಸ್ಥಾಪಿಸಿ, ಅದನ್ನು ಈ ತನಕವೂ ಅದನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದ ಪಕ್ಷ. ►►ಇದನ್ನೂ ಓದಿ:‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ * ಕಳೆದ ಮೂರೂವರೆ ಸಾವಿರ ವರ್ಷಗಳ ಹಿಂದೆ ವಲಸೆ ಬಂದು ಈ ದೇಶದೊಳಗಿನ ಆಡಳಿತದ ಸಕಲ ಸಂಸ್ಥೆಗಳಲ್ಲೂ ತಮ್ಮ ಪ್ರಾಬಲ್ಯ ಬೆಳೆಸಿಕೊಂಡು, ವಿದ್ಯೆಯ ಹಕ್ಕು, ಭೂ ಒಡೆತನದ ಹಕ್ಕು, ಅಧಿಕಾರದ ಸ್ಥಾನಮಾನದ ಹಕ್ಕು ನೀಡದೇ ಈ ದೇಶದ ಮೂಲ ನಿವಾಸಿಗಳನ್ನು ಶೋಷಿಸುತ್ತಿದ್ದ ವಲಸಿಗ ಮನುವಾದಿ ಆರ್ಯನ್ನರನ್ನು ಹಂತಹಂತವಾಗಿ, ಬಹು ಉಪಾಯದಿಂದ ಮೂಲೆಗೆ ಸರಿಸಿ 'ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು' ಸಿದ್ದಾಂತದ ಅಂಬೇಡ್ಕರ್ ಸಂವಿಧಾನವನ್ನು ರಚಿಸಿ, ಜಾರಿಗೊಳಿಸುವ ಮೂಲಕ ಈ ನೆಲದ 97% ಶೋಷಿತರಿಗೆ ಮನುವಾದಿಗಳಿಂದ ನಿಜ ಅರ್ಥದ ಸ್ವಾತಂತ್ರ್ಯ ದೊರಕಿಸಿಕೊಟ್ಟ ಪಕ್ಷ ಕಾಂಗ್ರೆಸ್ ಪಕ್ಷ. ►►ಇದನ್ನೂ ಓದಿ:ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) * ದೇಶದ ಸಕಲ ಹಳ್ಳಿಗಳ ಮೂಲೆ ಮೂಲೆಗಳ, ಪ್ರತಿ ರಸ್ತೆಗಳಲ್ಲಿ ಶಾಲೆ, ಕಾಲೇಜು, ಯೂನಿವರ್ಸಿಟಿ ಮುಂತಾದವುಗಳನ್ನು ಸ್ಥಾಪಿಸಿ ಕಡ್ಡಾಯ ಶಿಕ್ಷಣ ನೀಡಿ, ಹೊಸ ಹೊಸ 'ಸರ್ಕಾರಿ ಉಧ್ಯಮ'ಗಳನ್ನು ಸ್ಥಾಪಿಸಿ ಅದರಲ್ಲಿ ಅವರುಗಳಿಗೆ ಉದ್ಯೋಗ ನೀಡಿ, ಸಕಲ ವ್ಯವಸ್ಥೆಗಳಲ್ಲೂ ಮೀಸಲಾತಿ ಏರ್ಪಡಿಸಿ ಆ ಮೂಲಕ ಸವಲತ್ತುಗಳನ್ನು ದೊರಕಿಸಿಕೊಟ್ಟು, ಇಪ್ಪತ್ತು ಅಂಶಗಳ ಕಾರ್ಯಕ್ರಮ, ಪಂಚವಾರ್ಷಿಕ ಯೋಜನೆ, ಹಸಿರು ಕ್ರಾಂತಿ, ಕ್ಷೀರಕ್ರಾಂತಿ ಮುಂತಾದ ಸಾವಿರಾರು ಯೋಜನೆಗಳ ಮೂಲಕ ಕೇವಲ 70ವರ್ಷಗಳಲ್ಲಿ ಆ ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಪಕ್ಷ ಕಾಂಗ್ರೆಸ್ ಪಕ್ಷ. ►►ಇದನ್ನೂ ಓದಿ:ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ * ದರಖಾಸ್ತು, ಭೂಸುಧಾರಣಾ ಕಾಯ್ದೆ, ಅಕ್ರಮ ಸಕ್ರಮ, ಆಶ್ರಯ ಮುಂತಾದ ಜನಪರ ಯೋಜನೆಗಳನ್ನು ಜಾರಿಗೆ ತಂದು ಶೋಷಿತರಿಗೆ, ಭೂರಹಿತರಿಗೆ ಭೂಮಿಯನ್ನು ನೀಡಿ, ಮನೆಗಳನ್ನು ನಿರ್ಮಿಸಿಕೊಟ್ಟು ಸ್ವಾವಲಂಬಿ ಬದುಕು ರೂಪಿಸಿ ಕೊಟ್ಟ ಪಕ್ಷ ಕಾಂಗ್ರೆಸ್ ಪಕ್ಷ. ►►ಇದನ್ನೂ ಓದಿ:ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? * ಶೋಷಿತ ಸಮುದಾಯವಾದ ಹಿಂದುಳಿದ ವರ್ಗ ಮತ್ತು ದಲಿತ ವರ್ಗಕ್ಕೆ ಶತಶತಮಾನಗಳಿಂದ ಬ್ರಾಹ್ಮಣ್ಯದ ಪ್ರತಿಪಾದಕರಾದ ಮನುವಾದಿ ವೈದಿಕಶಾಹಿಗಳಿಂದ ನಿರಾಕರಿಸಲ್ಪಡುತ್ತಿದ್ದ ದೇವಸ್ಥಾನ ಪ್ರವೇಶವನ್ನು ಕಾನೂನಿನ ಮೂಲಕವೇ ದೊರಕಿಸಿಕೊಟ್ಟು, ಮನುವಾದಿಗಳಿಂದ 'ಹಿಂದೂ ವಿರೋಧಿ ಪಕ್ಷ' ಎಂಬ ನಿರಂತರ ಅಪಪ್ರಚಾರಕ್ಕೆ ಗುರಿಯಾಗುತ್ತಲೇ ಬಂದ ಪಕ್ಷ ಕಾಂಗ್ರೆಸ್ ಪಕ್ಷ. ►►ಇದನ್ನೂ ಓದಿ:‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. * ಇದೀಗ ತಮ್ಮ ಪೂರ್ವಿಕರನ್ನು ಶತಶತಮಾನಗಳ ಕಾಲ ಶೋಷಿಸಿದ ಮನುವಾದಿಗಳ ಪ್ರಭಾವಕ್ಕೊಳಗಾಗಿ ಅವರುಗಳು ಹೇಳುವ 'ಕಾಂಗ್ರೆಸ್ ಹಿಂದೂ ವಿರೋಧಿ' ಎಂಬ ಸಂಕಟದ ಮಾತನ್ನು, ಅದೇ ಕಾಂಗ್ರೆಸ್ ಪಕ್ಷ ಜಾರಿಗೊಳಿಸಿದ ಸಂವಿಧಾನದ ಮೂಲಕ ಸಮಾನತೆ ಪಡೆದವರು, ವಿದ್ಯೆಯನ್ನು ಪಡೆದವರು, ಉದ್ಯೋಗ ಪಡೆದವರು, ದೇವಸ್ಥಾನದ ಪ್ರವೇಶದ ಹಕ್ಕು ಪಡೆದವರು, ಭೂಮಿಯ ಹಕ್ಕುಗಳನ್ನು ಹೊಂದಿದವರು, ಸೂರುಗಳನ್ನು ನಿರ್ಮಿಸಿಕೊಂಡವರಿಂದಲೇ ಹೇಳಿಸಿಕೊಳ್ಳುತ್ತಿರುವ ಪಕ್ಷ ಕಾಂಗ್ರೆಸ್ ಪಕ್ಷ. ►►ಇದನ್ನೂ ಓದಿ:ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ನಿಮಗೆ ಗೊತ್ತಿರಲಿ ಚೇತನ್‌ರವರೆ, ಕಾಂಗ್ರೆಸ್ ಪಕ್ಷದ ಸಿದ್ದಾಂತವೇ ಈ ದೇಶದ ಸಂವಿಧಾನ. ಕಾಂಗ್ರೆಸ್ ಇರುವ ತನಕವೂ ಆ ಸಂವಿಧಾನ ಈ ನೆಲದಲ್ಲಿ ಇರುತ್ತದೆ. ಆ ಸಂವಿಧಾನ ಇರುವ ತನಕವೂ ಈ ನೆಲದ 97% ಬ್ರಾಹ್ಮಣೇರರ ಸ್ವಾತಂತ್ರ್ಯ ರಕ್ಷಿಸಲ್ಪಡುತ್ತದೆ. ಕಾಂಗ್ರೆಸ್ ಇಲ್ಲವಾದ ದಿನವೇ ಅಂಬೇಡ್ಕರ್ ಸಂವಿಧಾನ ಇಲ್ಲವಾಗುತ್ತದೆ, ಮನುವಾದಿ ಸಂವಿಧಾನ ಸ್ಥಾಪಿಸಲ್ಪಡುತ್ತದೆ. ಮನುವಾದಿ ಸಂವಿಧಾನ ಸ್ಥಾಪಿಸಲ್ಪಟ್ಟ ಮರುದಿನದಿಂದಲೇ ಈ ನೆಲದ ಮೂಲನಿವಾಸಿಗಳಾದ ಹಿಂದುಳಿದ ವರ್ಗ, ದಲಿತ ಮತ್ತು ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳಾದ ಭೂಮಿಯ ಹಕ್ಕು, ವಿದ್ಯೆಯ ಹಕ್ಕು, ಅಧಿಕಾರದ ಹಕ್ಕು ನಿರಾಕರಿಸಲ್ಪಡುತ್ತದೆ. ಮತ್ತೆ ಅದೇ ಆ ಜಾತಿ ಆದಾರಿತ ಶೋಷಣೆ ಆರಂಭಗೊಳ್ಳುತ್ತದೆ. ನಮ್ಮ ಮುಂದಿನ ಜನಾಂಗ ನಿರಂತರ ಗುಲಾಮಗಿರಿಗೆ ಬಲಿಯಾಗುತ್ತದೆ. ಅದು ಮತ್ತೊಬ್ಬ ಗಾಂಧಿ ಜನಿಸಿ, ಮತ್ತೊಂದು ಸ್ವಾತಂತ್ರ್ಯ ಹೋರಾಟ ಆರಂಭಗೊಳ್ಳುವ ತನಕವೂ ನಿರಂತರವಾಗಿರುತ್ತದೆ. ►►ಇದನ್ನೂ ಓದಿ:ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ಹಾಗಾದರೆ ಇದೀಗ ನೀವೇ ಹೇಳಿ, ನೀವು ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಹಾಗೂ ಅಂಬೇಡ್ಕರ್ ಸಂವಿಧಾನದ ವಿರೋಧಿಯೇ? ಅದಲ್ಲವಾದರೆ ಜನಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಇಲ್ಲವಾಗಿಸುವ ಈ ಮೇಲಿನ ಹೇಳಿಕೆಯ ಹಿಂದಿನ ಗುಪ್ತ ಕಾರ್ಯಸೂಚಿ ಏನು? ದಯವಿಟ್ಟು ಉತ್ತರಿಸುವ ಮೂಲಕ ನಿಮ್ಮ ಮುಖವಾಡವನ್ನು ಬಯಲುಗೊಳಿಸಿ. ►►ಇದನ್ನೂ ಓದಿ: ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?

Advertisement
Advertisement
Recent Posts
Advertisement