Advertisement

ಕ್ವಾಂಟಂ ವಿಜ್ಞಾನ , ರಿತಾಂಬರಂ ತತ್ವ, ಜಾಗಟೆ, ಕ್ಯಾಂಡಲ್ ಬೆಳಕು ಹಾಗೂ 'ಕರೋ ನಾ ವಿಜ್ಞಾನ'

Advertisement

ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಸಾಮಾಜಿಕ ಚಿಂತಕರು ಹಾಗೂ ಜನಪರ ಹೋರಾಟಗಾರರು) ಇದು ಜ್ಞಾಪಕವಿದೆಯೇ? " ಕ್ವಾಂಟಂ ವಿಜ್ಞಾನ ಹಾಗೂ ರಿತಾಂಬರಂ ತತ್ವದ ಪ್ರಕಾರ ದೇಶದ ಜನರೆಲ್ಲರೂ ಒಟ್ಟಾಗಿ ಕರೋನಾ ಬಗ್ಗೆ ಯೋಚಿಸಿದರೆ, ಆ ಸಾಮೂಹಿಕ ಪ್ರಜ್ಞಾ ಶಕ್ತಿಯಿಂದ ಕೊರೋನಾ ಓಡಿಹೋಗುತ್ತದೆ" - ಪದ್ಮಶ್ರೀ. ಡಾ. ಅಗರ್ ವಾಲ್ ಕರೋನ ವಿರುದ್ಧ ಪ್ರಧಾನಿ ಮೋದಿಯವರು ಹೂಡಿದ ಹಲವಾರು ರಣತಂತ್ರಗಳಲ್ಲಿ ಜಾಗಟೆ ಬಡಿಯುವ ನಂತರ ಪ್ರಯೋಗಿಸಿದ್ದು - ಹಚ್ಚಿದ್ದ ದೀಪವನ್ನು ಆರಿಸುವುದು, ಮೇಣದ ಬತ್ತಿಯನ್ನು ಬೆಳಗುವುದು.... 2020ರ ಏಪ್ರಿಲ್ 5 ರಂದು ದೇಶದ ಪ್ರತಿಯೊಬ್ಬರೂ 9 ನಿಮಿಷ ಲೈಟ್ ಆಪ್ ಮಾಡಿ ಮೇಣದ ಬತ್ತಿ ಹಚ್ಚಿಸಿದ್ದೂ.. ಮೇಣದ ಬತ್ತಿಯಿಂದ ಬೆಳಕಿನಿಂದ ಕರೋನ ಸತ್ತು ಹೋಗುತ್ತದೆ ಎಂದು ಮೈಸೂರಿನ ರಾಮದಾಸ್ ಮೊದಲುಗೊಂಡ ಹಲವಾರು ಬಿಜೆಪಿ ಪ್ರಭೃತಿಗಳು ಹೇಳಿದ್ದೂ... ನೆನಪಿದೆಯಷ್ಟೇ. ಅವರು ಅಜ್ಞಾನಿಗಳು .. ವಿಜ್ಞಾನಿಗಳಲ್ಲ ಎಂದು ಈಗ ಮೋದಿ ಮಾನರಕ್ಷಕರು ವಾದ ಮಾಡಬಹುದು... ಆದರೆ... ಮೋದಿಯವರ ಆಪ್ತ ವಲಯದ ವಿಶೇಷ ವಿಜ್ಞಾನಿಗಳು ಕೂಡಾ ರಾಮದಾಸುಗಳೇ.. ಮೋದಿದಾಸುಗಳೇ.. ಮೋದಿಯವರು ಮೇಣದ ಬತ್ತಿ ಟ್ರೀಟ್ ಮೆಂಟ್ ಘೋಶಿಸಿದ ನಂತರ ದೇಶಾದ್ಯಂತ ಅದರ ಬಗ್ಗೆ ಲೇವಡಿಗಳು ಪ್ರಾರಂಭವಾದವು... ಆಗ ಮೋದಿಯವರ ಅತ್ಯಂತ ನಂಬುಗೆಯ ವೈದ್ಯ ಭಾರತೀಯ ಮೆಡಿಕಲ್ ಅಸೋಸಿಯೇಷನ್ನಿನ ಮಾಜಿ ಅಧ್ಯಕ್ಷ ಹಾಗೂ ಮೋದಿಯಿಂದ ಪದ್ಮಶ್ರೀ ಯನ್ನು ಪಡೆದುಕೊಂಡಿದ್ದ ಡಾ. ಅಗರ್ ವಾಲ್ ಅವರು ಮೋದಿಯವರ ರಕ್ಷಣೆಗೆ ಬಂದು ಈ ಜ್ಞಾನವನ್ನು ಕೊಟ್ಟಿದ್ದರು: "ಕ್ವಾಂಟಂ ವಿಜ್ಞಾನ ಹಾಗು ರಿತಾಂಬರಂ ತತ್ವದ ಪ್ರಕಾರ ದೇಶದ ಜನರೆಲ್ಲರೂ ಎಲ್ಲರು ಒಟ್ಟಾಗಿ ಕರೋನಾ ಬಗ್ಗೆ ಯೋಚಿಸಿದರೆ ಕರೋನಾ ಸಾಯುತ್ತದೆ....ಆದ್ದರಿಂದ ಎಲ್ಲರೂ ಇದೆ ಏಪ್ರಿಲ್ 5 ರಂದು ಮೋದಿ ಕರೆಯನ್ನು ಪಾಲಿಸಿ" ►► (ಆಸಕ್ತರು ಇಲ್ಲಿ ಕ್ಲಿಕ್ ಮಾಡುವ ಮೂಲಕ ಆ ವಿಡಿಯೋವನ್ನು ನೋಡಬಹುದು) ಸರ್ಕಾರದ ಅಧಿಕೃತ ಟ್ವೀಟ್ ಹ್ಯಾಂಡಲ್ ಆದ @mygovIndia ದಲ್ಲೂ ಇದನ್ನು ಪ್ರಚುರ ಪಡಿಸಲಾಗಿತ್ತು .. ಆದರೆ ಯಾವಾಗ ಇದರ ಬಗ್ಗೆ ದೇಶ-ವಿದೇಶಗಳಲ್ಲಿ ಲೇವಡಿ ಹಾಗೂ ಟೀಕೆಗಳು ಹೆಚ್ಚಾಗತೊಡಗಿತೋ.... ಸರ್ಕಾರ ಅದನ್ನು ತೆಗೆದುಹಾಕಿಬಿಟ್ಟಿತು.. ಅದೇನೇ ಇರಲಿ...ಈಗ ಎಂಟೈರ್ ಪೊಲಿಟಿಕಲ್ ಸೈನ್ಸೆಂಬ ಹೊಸ ಜ್ಞಾನ ದ ಜೊತೆಗೆ ಮೋದಿಯವರು ಜಗತ್ತಿಗೆ ಹೊಸ "ಕರೋ ನಾ ವಿಜ್ಞಾನ" ವನ್ನೂ ಕೊಟ್ಟು ವಿಶ್ವ ಗುರುವಾಗಿದ್ದಾರೆ.... ಅದಕ್ಕೆ ಹೇಳುವುದೂ... ಮೋದಿ ಹೈ ತೋ ಮುಮ್ಕಿನ್ ಹಯ್ ಜೈ ಮೋದಿ ..ಜೈಜೈ ಮೋದಿ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (*ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (*ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. www.kannadamedia.com ►►ಇದನ್ನೂ ಓದಿ: ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?

Advertisement
Advertisement
Recent Posts
Advertisement