-ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ಬೇಸಿಗೆಯ ಬಿಸಿ ಏರುತ್ತಿದ್ದಂತೆ ಕಾವೇರಿ ಸಂಬಂಧಿತ ವಿವಾದಗಳಿಗೂ ಬಿಸಿ ಏರತೊಡಗಿದೆ. ಕಾವೇರಿ ಜಲಮಂಡಳಿ ಕೊಟ್ಟ […]
ಅಂಕಣ
ನನ್ನ ರಾಜೀವ್ ರನ್ನು ನನಗೆ ಹಿಂತಿರುಗಿಸಿ! ಇಲ್ಲವೇ, ನನ್ನನ್ನು ಅವರು ನಡೆದಾಡಿದ ಮಣ್ಣಿನಲ್ಲಿ ಮಣ್ಣಾಗಲು ಬಿಡಿ!
ಅನುವಾದ: ರಾಮಚಂದ್ರ ಹುದುಗೂರು ಏನಾಯಿತೆಂದು ನಿಮಗೆ ತಿಳಿದಿಲ್ಲ, ನಾನು ಹೇಗೆ ಭೇಟಿಮಾಡಿದೆ ಎಂದು ನಿಮಗೆ ತಿಳಿದಿಲ್ಲ. ಅವರ ಆ ಮುಗುಳ್ನಗೆ, ಎತ್ತರ ಅವರ ಆಕರ್ಷಣೆಯ ಕಣ್ಣುಗಳು, ಆ […]
ಕೊರೋನ: ಮಾಡಿದ್ದೇನು, ಆದದ್ದೇನು?.. ಲಾಕ್ ಡೌನ್ ಬೇಕಿತ್ತೇ?
ಬರಹ: ಡಾ| ಶ್ರೀನಿವಾಸ ಕಕ್ಕಿಲ್ಲಾಯ., ಮಂಗಳೂರು. ( ಲೇಖಕರು ಸಾಮಾಜಿಕ ಚಿಂತಕರು ಹಾಗೂ ಜನಪ್ರಿಯ ವೈದ್ಯರು ) ಹೊಸ ಕೊರೋನ ಸೋಂಕಿನ ನಿಯಂತ್ರಣಕ್ಕೆಂದು, 21 ದಿನಗಳಲ್ಲಿ ಕೊರೋನ […]
ಖಾಸಗೀಕರಣದ ಹಿಂದಿನ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ?
-ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ಮೀಸಲಾತಿಗಾಗಿ ಮೇಲ್ಜಾತಿಗಳು ಮತ್ತು ಯಜಮಾನ ಜಾತಿಗಳು ಪೈಪೋಟಿ ನಡೆಸುತ್ತಾ ಮೀಸಲಾತಿಗಿರುವ ಸಾಮಾಜಿಕ ನ್ಯಾಯದ ಆಯಾಮವನ್ನೇ […]
ಖಾಸಗೀಕರಣ ಮತ್ತು ಬಲಪಂಥಿಯ ಅರ್ಬನ್ ನಾಜಿಗಳು..!
ಬರಹ: ಡಾ. ಜೆ ಎಸ್ ಪಾಟೀಲ (ಲೇಖಕರು ಜನಪರ ಚಿಂತಕರು) ಭಾರತದಲ್ಲಿ ಅತ್ಯುತ್ತಮ ಆಸ್ಪತ್ರೆ ಯಾವುದು ಎಂದು ನೀವು ಕೇಳಿದರೆ ತಕ್ಷಣಕ್ಕೆ ಬರುವ ಉತ್ತರ ದಿಲ್ಲಿಯ ಸರಕಾರಿ […]
ಸಂವಿಧಾನ ಮತ್ತು ಕಾನೂನುಗಳ ಸಮರ್ಪಕ ಬಳಕೆಯೇ ಈ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ !
ಬರಹ; ಡಾ. ಜೆ ಎಸ್ ಪಾಟೀಲ. (ಲೇಖಕರು ಜನಪರ ಚಿಂತಕರು) ಭಾರತವು ಧಾರ್ಮಿಕ ಮೂಢನಂಬಿಕೆಗಳ ತವರು ಮನೆ. ಇಲ್ಲಿ ಧಾರ್ಮಿಕ ನಂಬಿಕೆಗಳ ಬಗ್ಗೆ ಮಾತನಾಡುವವರ ತಲೆಯ ಮೇಲೆ […]
ಒಂದು ದೇಶ- ಒಂದು ಚುನಾವಣೆಯೋ? ಒಂದು ಪಕ್ಷದ ಸರ್ವಾಧಿಕಾರವೋ?
ಅನುವಾದ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಸಾಮಾಜಿಕ ಚಿಂತಕರು) “ಒಂದು ದೇಶ – ಒಂದು ಚುನಾವಣೆ ” ಎಂಬ ಅನಗತ್ಯ ಮತ್ತು ದುರುದ್ದೇಶಪೂರ್ವಕ ಚರ್ಚೆಯನ್ನು ಮೋದಿ ಸರ್ಕಾರ […]
ಶಿವಾಜಿಯು ಬಸ್ರೂರನ್ನು ಲೂಟಿ ಮಾಡಿದ್ದು ಸಂಭ್ರಮಿಸುವ ವಿಚಾರವೇ? ಲೂಟಿಗೈದವರನ್ನು ರಕ್ಷಕರು ಎಂಬಂತೆ ಬಿಂಬಿಸಿವುದು ಎಷ್ಟು ಸರಿ? ವಿಡಿಯೋ ನೋಡಿ.
‘ಕನ್ನಡದ ನೆಲದಲ್ಲಿ ಛತ್ರಪತಿ ಶಿವಾಜಿ’ ಎಂಬ ಹೆಸರಿನಲ್ಲಿ ಫೆ.21ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ಕಾರ್ಯಕ್ರಮ, ಶೋಭಾಯಾತ್ರೆ ಇತ್ಯಾದಿಗಳು ನಡೆಯುತ್ತಿವೆಯಂತೆ. ಬಸ್ರೂರಿಗೂ ಶಿವಾಜಿಗೂ ಇರುವ ನೈಜ […]
ಈಗ ಹಿಂದೂ ಧರ್ಮ ಒಡೆಯುತ್ತಿರುವವರು ಯಾರು?
ನಮಗೆಲ್ಲ ತಿಳಿದ ಹಾಗೆ ಹಿಂದೂ ಒಂದು ಧರ್ಮವಲ್ಲ ˌ ಅದೊಂದು ಜೀವನಮಾರ್ಗ. 1867 ರ ಸುಮಾರಿಗೆ ಬಂಗಾಳಿ ಫ್ಯಾಸಿಷ್ಟ ಬ್ರಾಹ್ಮಣರು ಮುಂಬರುವ ದಿನಗಳಲ್ಲಿ ಬ್ರಾಹ್ಮಣ ಸಮುದಾಯದ ರಾಜಕೀಯˌ […]
ಮೋದಿ ಸರ್ಕಾರ ಅಂಬಾನಿ-ಆದಾನಿಗಳ ಮಿತ್ರಋಣ ತೀರಿಸುತ್ತಿದೆ. ದೇಶಕ್ಕೆ ದ್ರೋಹಬಗೆಯುತ್ತಿದೆ!
-ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ಕಳೆದ 47 ದಿನಗಳಿಂದ ದೆಹಲಿಗೆ ಮುತ್ತಿಗೆ ಹಾಕಿರುವ ಚರಿತ್ರಾರ್ಹ ರೈತ ಚಳವಳಿ ಒಂದು ದೇಶವ್ಯಾಪಿ […]
ಮೋದಿ ಸರ್ಕಾರದ ಮೂರು ರೈತ ವಿರೋಧಿ- ಕಾರ್ಪೋರೆಟ್ ಪರವಾದ ಶಾಸನಗಳು ಮತ್ತವರ ಹತ್ತು ಸುಳ್ಳುಗಳು!
ಬರಹ: ಶಿವಸುಂದರ್ ( ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ದೆಹಲಿಯ ಕೊರೆಯುವ ಚಳಿಯಲ್ಲಿಯೂ ಈ ದೇಶದ ಅನ್ನದಾತರು ನಡೆಸುತ್ತಿರುವ ಚಾರಿತ್ರಿಕ ರೈತ- […]
ಗೋಹತ್ಯೆ ನಿಷೇಧ: ರೈತರ ಆತ್ಮಹತ್ಯೆಗೆ, ದಲಿತ-ಮುಸ್ಲಿಮರ ಹತ್ಯೆಗೆ ಪರವಾನಗಿ!
ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ) ಈ ದೇಶವನ್ನು ಮತ್ತು ಈ ದೇಶದ ಅಗತ್ಯಗಳನ್ನು ಬ್ರಾಹ್ಮಣ್ಯದ ಕಣ್ಣಿಂದಲ್ಲದೆ ರೈತಾಪಿಯ ಮತ್ತು ದಮನಿತರ ಕಣ್ಣಿಂದ ಎಂದಿಗೂ […]
ಭಾರತವನ್ನು ಪ್ರೀತಿಸುವವರು ಓದಲೇಬೇಕಾದ ಲೇಖನ: ‘ಸ್ವಮೋಹಿ ರಾಜಕಾರಣಿಯ ವ್ಯಕ್ತಿ ಕೇಂದ್ರಿತ ರಾಜತಾಂತ್ರಿಕತೆಯ ಹುಳುಕುಗಳು’
ಡಾ. ಸ್ಯಾಮ್ಯುವೆಲ್ ಸಿಕ್ವೇರಾ ( ಲೇಖಕರು ಯು.ಕೆ.ಯ ಕ್ಯಾಡಿಫ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದು, ಈಗ ಅಲ್ಲಿಯೇ ಸಂಶೋಧನಾ ಸಹಾಯಕರಾಗಿದ್ದಾರೆ.) ಅನುವಾದ: ನಿಖಿಲ್ ಕೋಲ್ಪೆ ( ಹಿರಿಯ […]
ಪ್ರಧಾನಿ ಮೋದಿಯವರು ಯಾವತ್ತೂ ಬಡವರ ಪರವಲ್ಲ, ಬದಲಿಗೆ ಕಳ್ಳೋದ್ಯಮಿಗಳ ಹಿತಾಸಕ್ತಿ ಕಾಯುವ ಚೌಕಿದಾರ!
ಯುರೋಪಿನಲ್ಲಿ ಅತ್ಯುತ್ತಮ ಪ್ರಗತಿಪರ ರಾಜ್ಯ ಯಾವುದು ಎಂಬ ಪ್ರಶ್ನೆಗೆ ಫ್ರಾನ್ಸ್ ಎಂಬ ಸಿದ್ಧ ಉತ್ತರ ಸಿಗುತ್ತದೆ. ಅಲ್ಲಿ ಅತಿ ಹೆಚ್ಚು ರಾಷ್ಟ್ರೀಕರಣದ ಕಾರ್ಯಗಳಾಗಿವೆ. ಅಲ್ಲಿನ ನಿರೋದ್ಯೋಗಿ ಯುವ […]
ಬೈಡೆನ್ ಗೆಲುವೆಂದರೆ ಟ್ರಂಪಿಸಂನ ಸೋಲೆ?
ಲೇಖನ : ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಪ್ರಗತಿಪರ ಚಿಂತಕರು ಹಾಗೂ ಜನಪರ ಹೋರಾಟಗಾರರು. ) ಇಡೀ ಜಗತ್ತು ಆತಂಕ ಹಾಗೂ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಅಮೆರಿಕದ ಚುನಾವಣೆಯ […]