ಉಡುಪಿ

ಬೈಂದೂರು ವಿಧಾನಸಭಾ ಕ್ಷೇತ್ರದ ನಾವುಂದ ಗ್ರಾಮ ಪಂಚಾಯತ್ ಚುನಾವಣೆಯ ಕಣದಲ್ಲಿ ಸೋಲಿಲ್ಲದ ಸರದಾರ ನರಸಿಂಹ ದೇವಾಡಿಗ.
ಉಡುಪಿ

ಬೈಂದೂರು ವಿಧಾನಸಭಾ ಕ್ಷೇತ್ರದ ನಾವುಂದ ಗ್ರಾಮ ಪಂಚಾಯತ್ ಚುನಾವಣೆಯ ಕಣದಲ್ಲಿ ಸೋಲಿಲ್ಲದ ಸರದಾರ ನರಸಿಂಹ ದೇವಾಡಿಗ.

ಚುನಾವಣೆಗಳಲ್ಲಿ ಪ್ರಾಮಾಣಿಕತೆ ಹಾಗೂ ಜನಪರ ಕಾಳಜಿಯ ನಾಯಕರು ಆಯ್ಕೆಯಾಗಿ ಬಂದಲ್ಲಿ ಮಾತ್ರವೇ ಸರ್ಕಾರಿ ಸವಲತ್ತುಗಳು ಪ್ರಾಮಾಣಿಕವಾಗಿ ಫಲಾನುಭವಿಗಳಿಗೆ ತಲುಪುತ್ತವೆ ಅದುವೇ ಪ್ರಜಾಪ್ರಭುತ್ವದ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂದಿಯವರ […]

ಬೈಂದೂರು ವಿಧಾನಸಭಾ ಕ್ಷೇತ್ರದ ನಾವುಂದ ಗ್ರಾಮ ಪಂಚಾಯತ್ ಚುನಾವಣಾ ಕಣದಲ್ಲಿ ಜನಾನುರಾಗಿ ಯುವಕ ಪ್ರಮೋದ್ ಪೂಜಾರಿ
ಉಡುಪಿ

ಬೈಂದೂರು ವಿಧಾನಸಭಾ ಕ್ಷೇತ್ರದ ನಾವುಂದ ಗ್ರಾಮ ಪಂಚಾಯತ್ ಚುನಾವಣಾ ಕಣದಲ್ಲಿ ಜನಾನುರಾಗಿ ಯುವಕ ಪ್ರಮೋದ್ ಪೂಜಾರಿ

ಲೇಖನ: ಕಮಲಾಕರ ಕಾರಣಗಿರಿ ನಾವುಂದ ಗ್ರಾಮ ಪಂಚಾಯತ್ ಎಂದೊಡನೆ ತಟ್ಟನೆ ನೆನಪಾಗುವುದು ನರಸಿಂಹ ದೇವಾಡಿಗರು. ಏಕೆಂದರೆ ಆ ಭಾಗದಲ್ಲಿ ಕಳೆದ 40ವರ್ಷಗಳಿಂದ ನಿರಂತರ ಗೆಲುವು ಸಾಧಿಸುವ ಮೂಲಕ […]

ಕಾರ್ಟೂನು ಪ್ರದರ್ಶನ, ಸ್ಪರ್ಧೆ, ತರಭೇತಿಯ ಜೊತೆ ಕೊರೊನಾ ಯೋಧರನ್ನು ಗುರುತಿಸಿ ಗೌರವಿಸುವ ವಿಶಿಷ್ಟ ಕಾರ್ಯಕ್ರಮ: ಕಾರ್ಟೂನು ಹಬ್ಬ
ಉಡುಪಿ

ಕಾರ್ಟೂನು ಪ್ರದರ್ಶನ, ಸ್ಪರ್ಧೆ, ತರಭೇತಿಯ ಜೊತೆ ಕೊರೊನಾ ಯೋಧರನ್ನು ಗುರುತಿಸಿ ಗೌರವಿಸುವ ವಿಶಿಷ್ಟ ಕಾರ್ಯಕ್ರಮ: ಕಾರ್ಟೂನು ಹಬ್ಬ

ಕಳೆದ ಆರು ವರ್ಷಗಳ ಹಿಂದೆ ಕುಂದಾಪುರದಲ್ಲಿ ಆರಂಭಗೊಂಡ ಕಾರ್ಟೂನು ಹಬ್ಬ ಇಂದು ದೇಶಾದಾದ್ಯಂತ ಪ್ರಸಿದ್ದಗೊಂಡಿದೆ. ಅದಕ್ಕೆ ಸಾಕ್ಷಿಯೆಂಬಂತೆ ವರ್ಷದಿಂದ ವರ್ಷಕ್ಕೆ ಜನಸಾಗರ ಹೆಚ್ಚುತ್ತಿದೆ. ಕಾರ್ಟೂನು ಹಬ್ಬ ಕಾರ್ಯಕ್ರಮಕ್ಕಾಗಿಯೇ […]

ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿಯವರ ಕುಂದಾಪ್ರ ಕನ್ನಡ ನಿಘಂಟು ಈಗ ಪ್ರಕಟಣಾಪೂರ್ವ ಖರೀದಿಗೆ ಲಭ್ಯ
ಉಡುಪಿ

ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿಯವರ ಕುಂದಾಪ್ರ ಕನ್ನಡ ನಿಘಂಟು ಈಗ ಪ್ರಕಟಣಾಪೂರ್ವ ಖರೀದಿಗೆ ಲಭ್ಯ

700ಕ್ಕೂ ಮಿಕ್ಕಿ ಪುಟಗಳ, 10,000ಕ್ಕೂ ಮಿಕ್ಕಿ ಶಬ್ದಗಳು ಹಾಗೂ 1700ಕ್ಕೂ ಮಿಕ್ಕಿ ನುಡಿಗಟ್ಟುಗಳನ್ನು ಹೊಂದಿರುವ ಕುಂದಾಪ್ರ ಕನ್ನಡ ನಿಘಂಟು ಈಗ ಪ್ರಕಟಣಾಪೂರ್ವ ಖರೀದಿಗೆ ಲಭ್ಯವಿದೆ. ಮಾರುಕಟ್ಟೆ ಬೆಲೆ […]

ಲಾಕ್‌ಡೌನ್ ಸಮಯದಲ್ಲಿ ಜನರ ರಕ್ಷಣೆಗೆ ನಿಂತದ್ದು ಕಾಂಗ್ರೆಸ್‌ನ ಅನ್ನಭಾಗ್ಯ, ನರೇಗಾ ಯೋಜನೆಗಳೆ ಹೊರತೂ ಮೋದಿಯವರ ಚಪ್ಪಾಳೆ, ಜಾಗಟೆ, ಕ್ಯಾಂಡಲ್‌ಗಳಲ್ಲ:  ಸೊರಕೆ
ಉಡುಪಿ

ಲಾಕ್‌ಡೌನ್ ಸಮಯದಲ್ಲಿ ಜನರ ರಕ್ಷಣೆಗೆ ನಿಂತದ್ದು ಕಾಂಗ್ರೆಸ್‌ನ ಅನ್ನಭಾಗ್ಯ, ನರೇಗಾ ಯೋಜನೆಗಳೆ ಹೊರತೂ ಮೋದಿಯವರ ಚಪ್ಪಾಳೆ, ಜಾಗಟೆ, ಕ್ಯಾಂಡಲ್‌ಗಳಲ್ಲ: ಸೊರಕೆ

‘ಮೋದಿ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಮತ್ತು ಲಾಕ್‌ಡೌನ್ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ಪ್ರಧಾನಿ ಮೋದಿಯವರು ಕೊರೊನಾ ನಿಯಂತ್ರಣಕ್ಕೆ ಕೊಟ್ಟ ಚಪ್ಪಾಳೆ ತಟ್ಟುವಿಕೆ, ಜಾಗಟೆ ಬಾರಿಸುವಿಕೆ ಕ್ಯಾಂಡೆಲ್ […]

ಕೊಲ್ಲೂರು: ನವಶಕ್ತಿ ಮಹಿಳಾ ವೇದಿಕೆಯಿಂದ ಕನಕ ಜಯಂತಿ ಆಚರಣೆ
ಉಡುಪಿ

ಕೊಲ್ಲೂರು: ನವಶಕ್ತಿ ಮಹಿಳಾ ವೇದಿಕೆಯಿಂದ ಕನಕ ಜಯಂತಿ ಆಚರಣೆ

ವರದಿ: ವಿನಾಯಕ ಆಚಾರ್ಯ., ಕೊಲ್ಲೂರು. ದಾಸ ಶ್ರೇಷ್ಠ ಸಂತ ಕನಕದಾಸರ ಜಯಂತಿಯ ಅಂಗವಾಗಿ ಡಿಸೆಂಬರ್ 3ರಂದು ನವಶಕ್ತಿ ಮಹಿಳಾ ವೇದಿಕೆ ವತಿಯಿಂದ ಕನಕದಾಸರ ಜಯಂತಿ ಆಚರಿಸಲಾಯಿತು. ಈ […]

ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅದ್ಯಕ್ಷೆ ಜಾನಕಿ ಬಿಲ್ಲವ ಕಾಂಗ್ರೆಸ್ ಸೇರ್ಪಡೆ.
ಉಡುಪಿ

ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಮಾಜಿ ಅದ್ಯಕ್ಷೆ ಜಾನಕಿ ಬಿಲ್ಲವ ಕಾಂಗ್ರೆಸ್ ಸೇರ್ಪಡೆ.

‘ಪಂಚಾಯತ್ ಅಧ್ಯಕ್ಷೆಯಾಗಿದ್ದ ವೇಳೆ ಕಾನೂನು ಬಾಹಿರವಾದ ಕಾಮಗಾರಿಗಳನ್ನು ವಿರೋಧಿಸಿದ ಕಾರಣಕ್ಕಾಗಿ ಮತ್ತು ಜನವಿರೋಧಿ ಯಾಗಿರುವ ರೆಸಾರ್ಟ್ ‌ಗೆ ಅನುಮೋದನೆ ನೀಡುವ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿದ ಕಾರಣಕ್ಕಾಗಿ ನನ್ನನ್ನು […]

ಹಿಂದೂ ಧರ್ಮ ಬಿಜೆಪಿಗರ ಆಸ್ತಿಯಲ್ಲ, ನಾವೆಲ್ಲರೂ ಹಿಂದೂಗಳೇ! ಕಾಂಗ್ರೆಸ್ ಈ ದೇಶವನ್ನು ಕಟ್ಟಿದ ಪಕ್ಷ : ಉಡುಪಿಯಲ್ಲಿ ಡಿ.ಕೆ ಶಿವಕುಮಾರ್
ಉಡುಪಿ ರಾಜ್ಯ

ಹಿಂದೂ ಧರ್ಮ ಬಿಜೆಪಿಗರ ಆಸ್ತಿಯಲ್ಲ, ನಾವೆಲ್ಲರೂ ಹಿಂದೂಗಳೇ! ಕಾಂಗ್ರೆಸ್ ಈ ದೇಶವನ್ನು ಕಟ್ಟಿದ ಪಕ್ಷ : ಉಡುಪಿಯಲ್ಲಿ ಡಿ.ಕೆ ಶಿವಕುಮಾರ್

ಕಾಂಗ್ರೆಸ್ ಪಕ್ಷಕ್ಕೆ 135ವರ್ಷಗಳ ಇತಿಹಾಸ ಇದೆ. ಕಾಂಗ್ರೆಸ್ ಹುಟ್ಟಿಕೊಂಡದ್ದೆ ಸ್ವಾತಂತ್ರ್ಯ ಚಳವಳಿಗಾಗಿ. 300ವರ್ಷಗಳ ಕಾಲ ಈ ದೇಶವನ್ನು ಸರ್ವಾಧಿಕಾರಿಗಳಂತೆ ಆಳಿದ ಬ್ರಿಟೀಷರನ್ನು ರಾತ್ರೋರಾತ್ರಿ ಓಡಿಸಿದ ಪಕ್ಷ ಕಾಂಗ್ರೆಸ್ […]

ಹಿಂದೂ ಧರ್ಮ ಬಿಜೆಪಿಗರ ಆಸ್ತಿಯಲ್ಲ, ನಾವೆಲ್ಲರೂ ಹಿಂದೂಗಳೇ!
ಉಡುಪಿ

ಕೆಪಿಸಿಸಿ ಅಧ್ಯಕ್ಷರಾದ ನಂತರ ಮೊತ್ತ ಮೊದಲ ಬಾರಿಗೆ ಡಿ.ಕೆ ಶಿವಕುಮಾರ್ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಭಾನುವಾರ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ದೇವಿಗೆ […]

ಜೈನ ಸಮಾಜದ ವಿರುದ್ಧ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮಕೈಗೊಳ್ಳುವಂತೆ  ಕಾರ್ಕಳ ಜೈನ ಮಠದ ಸ್ವಾಮೀಜಿ ಆಗ್ರಹ.
ಉಡುಪಿ

ಜೈನ ಸಮಾಜದ ವಿರುದ್ಧ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಕಾರ್ಕಳ ಜೈನ ಮಠದ ಸ್ವಾಮೀಜಿ ಆಗ್ರಹ.

ವರದಿ: ಸತೀಶ್ ಕಾರ್ಕಳ ಕ್ರಿ.ಶ. 1545ರಲ್ಲಿ ಭೈರವರಸು ವಂಶದ ಪಾಂಡ್ಯನಾಥ ರಾಜನು ಆನೆಕೆರೆ ಬಸದಿಯನ್ನು ಕಟ್ಟಿಸಿದ್ದಾನೆ. ಅರಮನೆಯ ಆನೆಗಳಿಗೆ ಸ್ನಾನ ಇತ್ಯಾದಿಗಳ ಉದ್ದೇಶದಿಂದ 25ಎಕರೆ ವಿಸ್ತೀರ್ಣದ ಕೆರೆಯನ್ನು […]