ಮಂಗಳೂರು

ಮತದಾರ ಜನಪ್ರತಿನಿಧಿಗಳಿಗೆ ಅಭಿನಂದನೆಗಳು: ಮಂಜುನಾಥ ಭಂಡಾರಿ
ಉಡುಪಿ ಮಂಗಳೂರು ರಾಜ್ಯ

ಮತದಾರ ಜನಪ್ರತಿನಿಧಿಗಳಿಗೆ ಅಭಿನಂದನೆಗಳು: ಮಂಜುನಾಥ ಭಂಡಾರಿ

ಇಂದು ನಡೆದ ಸ್ಥಳಿಯ ಸಂಸ್ಥೆಗಳ ಸದಸ್ಯರುಗಳಿಂದ ಚುನಾಯಿತಗೊಳ್ಳುವ ವಿಧಾನಪರಿಷತ್ ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಿದ ಎಲ್ಲಾ ಜನಪ್ರತಿನಿಧಿ ಮತದಾರರಿಗೆ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಜುನಾಥ ಭಂಡಾರಿಯವರು ಪತ್ರಿಕಾ ಪ್ರಕಟಣೆಯ […]

ಸ್ಥಳೀಯ ಸಂಸ್ಥೆಗಳ ಸದಸ್ಯರ ಪ್ರತಿನಿಧಿಯಾಗಿ ವಿಧಾನಪರಿಷತ್ ನಲ್ಲಿ ಇರಲೇಬೇಕಾದ ನಾಯಕ 'ಪಂಚಾಯತ್ ರಾಜ್' ನಲ್ಲಿ ಪಿಎಚ್‌ಡಿ ಮಾಡಿರುವ ಮಂಜುನಾಥ ಭಂಡಾರಿ
ಉಡುಪಿ ಮಂಗಳೂರು ರಾಜ್ಯ

ಸ್ಥಳೀಯ ಸಂಸ್ಥೆಗಳ ಸದಸ್ಯರ ಪ್ರತಿನಿಧಿಯಾಗಿ ವಿಧಾನಪರಿಷತ್ ನಲ್ಲಿ ಇರಲೇಬೇಕಾದ ನಾಯಕ 'ಪಂಚಾಯತ್ ರಾಜ್' ನಲ್ಲಿ ಪಿಎಚ್‌ಡಿ ಮಾಡಿರುವ ಮಂಜುನಾಥ ಭಂಡಾರಿ

ಸೃಜನಶೀಲ ಶಿಕ್ಷಣ ತಜ್ಞ, ನಿಸ್ವಾರ್ಥ ಸಮಾಜ ಸೇವಕ, ಸರಳ ಸಜ್ಜನ ರಾಜಕಾರಣಿ ಎಂಬೆಲ್ಲಾ ಕೀರ್ತಿ ಪಡೆದಿರುವ ಡಾ. ಮಂಜುನಾಥ ಭಂಡಾರಿಯವರು ಈ ಬಾರೀ ಅವಿಭಜಿತ ದಕ್ಷಿಣ ಕನ್ನಡ […]

ಭಕ್ತಿಯ ಪ್ರತೀಕವಾಗಿ ದೇವರ ಪಲ್ಲಿಕ್ಕಿಗೆ ಹೆಗಲು ಕೊಟ್ಟ ಬಿಜೆಪಿ ಶಾಸಕರಿಗೇ ಇಂತಹ ಪರಿಸ್ಥಿತಿ ಉಂಟಾದರೆ ಜನಸಾಮಾನ್ಯರ ಪಾಡೇನು?
ಮಂಗಳೂರು ರಾಜ್ಯ

ಭಕ್ತಿಯ ಪ್ರತೀಕವಾಗಿ ದೇವರ ಪಲ್ಲಿಕ್ಕಿಗೆ ಹೆಗಲು ಕೊಟ್ಟ ಬಿಜೆಪಿ ಶಾಸಕರಿಗೇ ಇಂತಹ ಪರಿಸ್ಥಿತಿ ಉಂಟಾದರೆ ಜನಸಾಮಾನ್ಯರ ಪಾಡೇನು?

ಬಿಜೆಪಿ ಶಾಸಕ ಹರೀಶ್ ಪೂಂಜಾ ರವರು ಬೆಳ್ತಂಗಡಿ ವೆಂಕರಮಣ ದೇವಸ್ಥಾನದ ಪಲ್ಲಕ್ಕಿಯನ್ನು ಹೊತ್ತ ಘಟನೆಯ ಕುರಿತು ಹಾಗೆ ಅವಕಾಶ ಮಾಡಿಕೊಟ್ಟ ಯುವಕರಿಂದ ತಪ್ಪು ಕಾಣಿಕೆಯನ್ನು ಕಟ್ಟಿಸಿಕೊಂಡು, ಕ್ಷಮಾಪಣೆ […]

ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿಯವರಿಗೆ ಪಿತೃ ವಿಯೋಗ
ಮಂಗಳೂರು ರಾಜ್ಯ

ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿಯವರಿಗೆ ಪಿತೃ ವಿಯೋಗ

ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಮಲ್ಲಿಯವರ ತಂದೆ, ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯ ಬಿ.ಸಿ ರೋಡ್ ಪಲ್ಲಮಜಲು ನ […]

ಆಸ್ಕರ್ ಭೇಟಿಯಾಗಲು ಮಂಗಳೂರಿಗೆ ಆಗಮಿಸಿದ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ
ಮಂಗಳೂರು ರಾಜ್ಯ

ಆಸ್ಕರ್ ಭೇಟಿಯಾಗಲು ಮಂಗಳೂರಿಗೆ ಆಗಮಿಸಿದ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ

ನಾಲ್ಕು ದಿನಗಳ ಹಿಂದೆ ಬೆಳಗ್ಗಿನ ಯೋಗಾಭ್ಯಾಸದ ವೇಳೆ ಆಯ ತಪ್ಪಿ ಬಿದ್ದು ಇದೀಗ ಮಂಗಳೂರಿನ ಯನಪೋಯ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ, […]

ಕೋವಿಡ್ -19: ವಿದ್ಯಾರ್ಥಿಗಳ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಬೇಕು, ಹೆತ್ತವರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು : ಎನ್‌ಎಸ್‌ಯುಐ ಆಗ್ರಹ
ಮಂಗಳೂರು

ಕೋವಿಡ್ -19: ವಿದ್ಯಾರ್ಥಿಗಳ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಬೇಕು, ಹೆತ್ತವರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು : ಎನ್‌ಎಸ್‌ಯುಐ ಆಗ್ರಹ

ಲಸಿಕೆ ಇಲ್ಲದೆ ಪರೀಕ್ಷೆ ಬೇಡ, ವಿದ್ಯಾರ್ಥಿಗಳ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಬೇಕು ಹಾಗೂ ಕೋರೋನ ಸೋಂಕಿನಿಂದ ಹೆತ್ತವರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು ಎಂದು ಎನ್ […]

ಕರಾವಳಿ ಆಹಾರ ಪದ್ಧತಿಗೆ ಪುಸ್ತಕ ರೂಪ ಕೊಟ್ಟ ದುಬೈ ಕನ್ನಡತಿ ದೀಪಿಕಾ ಶೆಟ್ಟಿ
ಉಡುಪಿ ಮಂಗಳೂರು

ಕರಾವಳಿ ಆಹಾರ ಪದ್ಧತಿಗೆ ಪುಸ್ತಕ ರೂಪ ಕೊಟ್ಟ ದುಬೈ ಕನ್ನಡತಿ ದೀಪಿಕಾ ಶೆಟ್ಟಿ

ಆಹಾರವು ಜನರ ನಿತ್ಯ ಅವಶ್ಯಕತೆಯ ಒಂದು ಭಾಗ. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹಸ್ತಾಂತರವಾಗುತ್ತಾ ಬಂದಿದೆ. ಆಹಾರವು ಗಡಿ, ಸಮುದ್ರ ದಾಟಿ ಪ್ರಯಾಣಿಸಿ ಬೆಳೆದಿದೆ. ಆಹಾರದ ಮೂಲವನ್ನು […]