Tag: shivasundar

ಧ್ವೇಷ ಭಾಷಣ: ನೂಪೂರ್ ಶರ್ಮಾ, ನವೀನ್ ಜಿಂದಾಲ್ ಉಚ್ಚಾಟನೆ ಸಾಕೆ? ತೇಜಸ್ವಿ ಸೂರ್ಯ, ಅನಂತ್‌ ಹೆಗಡೆ, ಮೋದಿ- ಶಾ, ಸಾವರ್ಕರ್, ಹೆಡಗೇವಾರ್ ಗಳನ್ನು ಉಚ್ಚಾಟಿಸ ಬೇಡವೇ?
ಅಂಕಣ

ಧ್ವೇಷ ಭಾಷಣ: ನೂಪೂರ್ ಶರ್ಮಾ, ನವೀನ್ ಜಿಂದಾಲ್ ಉಚ್ಚಾಟನೆ ಸಾಕೆ? ತೇಜಸ್ವಿ ಸೂರ್ಯ, ಅನಂತ್‌ ಹೆಗಡೆ, ಮೋದಿ- ಶಾ, ಸಾವರ್ಕರ್, ಹೆಡಗೇವಾರ್ ಗಳನ್ನು ಉಚ್ಚಾಟಿಸ ಬೇಡವೇ?

►►https://www.bjp.org/pressreleases/press-release-bjp-national-general-secretary-shri-arun-singh-7 ಇದು ಎಂಥಾ ಸೋಗಲಾಡಿತನವೆಂದರೆ ಈ ಹೇಳಿಕೆಯಂತೆ ಯಾವುದೇ ಧರ್ಮವನ್ನು ಅಥವಾ ಪಂಥವನ್ನು ಹೀಯಾಳಿಸುವ ಅಥವಾ ಅಪಮಾನಿಸುವ ಯಾವುದೇ ಸಿದ್ಧಾಂತವನ್ನು ಕಟುವಾಗಿ ಖಂಡಿಸುತ್ತದೆ. ಬಿಜೆಪಿ ಪಕ್ಷವು ಅಂಥಾ […]

ಹಿಂದೂತ್ವವೆಂಬ ಹಿಟ್ಲರ್‌ಶಾಹಿ ಮತ್ತು ಹಿಂದಿ ಹೇರಿಕೆ!
ಅಂಕಣ

ಹಿಂದೂತ್ವವೆಂಬ ಹಿಟ್ಲರ್‌ಶಾಹಿ ಮತ್ತು ಹಿಂದಿ ಹೇರಿಕೆ!

“ಹಿಂದಿ ಹೇರಿಕೆ ಮತ್ತು ಹಿಂದೂತ್ವವೆಂಬ ಹಿಟ್ಲರ್‌ಶಾಹಿ” ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ವಿವಿಧ ರಾಜ್ಯಗಳು ತಮ್ಮ ನಡುವೆ ಸಂವಹನ ಮಾಡುವಾಗ […]

ಮನುಸ್ಮೃತಿಯ ಸಂಗ್ರಹರೂಪವೇ ಭಗವದ್ಗೀತೆ: ಅಂಬೇಡ್ಕರ್
ಅಂಕಣ

ಮನುಸ್ಮೃತಿಯ ಸಂಗ್ರಹರೂಪವೇ ಭಗವದ್ಗೀತೆ: ಅಂಬೇಡ್ಕರ್

►►https://kanaja.karnataka.gov.in/ebook/wp-content/uploads/2020/PDF/10.pdf ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆಯನ್ನು ಕಡ್ಡಾಯ ಮಾಡುವುದಕ್ಕಿಂತ ಅಂಬೇಡ್ಕರ್ ಅವರ ಬರಹಗಳ ಈ ಮೂರನೇ ಸಂಪುಟದ ಅಧ್ಯಯನವನ್ನು ಕಡ್ಡಾಯ  ಮಾಡಬೇಕು. ಹಾಗಾಗದೆ, ಒಂದು ವೇಳೆ ಭಗವದ್ಗೀತೆಯನ್ನು ಶಾಲಾಕಾಲೇಜುಗಳಲ್ಲಿ ಪರಿಚಯಿಸುವುದೇ […]

ವಸಾಹತುಶಾಹಿ, ಬ್ರಾಹ್ಮಣಶಾಹಿ ಹಾಗೂ ಉಳಿಗಮಾನ್ಯ ವ್ಯವಸ್ಥೆಯ ಕಡು ವಿರೋಧಿ ಟಿಪ್ಪು ಸುಲ್ತಾನ್: ತಿಳಿದುಕೊಳ್ಳಲೇ ಬೇಕಾದ ಸತ್ಯಗಳು!
ಅಂಕಣ

ವಸಾಹತುಶಾಹಿ, ಬ್ರಾಹ್ಮಣಶಾಹಿ ಹಾಗೂ ಉಳಿಗಮಾನ್ಯ ವ್ಯವಸ್ಥೆಯ ಕಡು ವಿರೋಧಿ ಟಿಪ್ಪು ಸುಲ್ತಾನ್: ತಿಳಿದುಕೊಳ್ಳಲೇ ಬೇಕಾದ ಸತ್ಯಗಳು!

ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಹಾಗೂ ಜನಪರ ಚಿಂತಕರು) ನವೆಂಬರ್ 10: ಮೈಸೂರು ಹುಲಿ ಟಿಪ್ಪು ಸುಲ್ತಾನನ ಹುಟ್ಟಿದ ದಿನ.. ಆ ಪ್ರಯುಕ್ತ […]

ಅಫ಼್ಘನ್ ದುರಂತ; ಅತ್ತ ಅಮೆರಿಕಾ, ಚೀನಾಗಳು- ಇತ್ತ ತಾಲೀಬಾನಿಗಳು!
ಅಂಕಣ

ಅಫ಼್ಘನ್ ದುರಂತ; ಅತ್ತ ಅಮೆರಿಕಾ, ಚೀನಾಗಳು- ಇತ್ತ ತಾಲೀಬಾನಿಗಳು!

ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಪ್ರಗತಿಪರ ಚಿಂತಕರು ಹಾಗೂ ಜನಪರ ಹೋರಾಟಗಾರರು) ಅಫ಼್ಘಾನಿಸ್ತಾನ- ಭಾರತದಷ್ಟೆ ಸುಂದರವಾದ ದೇಶ. ಸ್ವಾಭಿಮಾನಿಗಳ ದೇಶ. ಭಾರತದಂತೆ ಹಲವಾರು ಧರ್ಮ, ಭಾಷೆ […]

"ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ?"
ಅಂಕಣ

"ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ?"

“ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ?” ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ […]

ಬಾರತದ ಮುಖ್ಯ ನ್ಯಾಯಾಧೀಶರಿಗೊಂದು ಬಹಿರಂಗ ಪತ್ರ! ವಿಷಯ: ಈ ದೇಶದಲ್ಲಿ ಮೋದಿವಾದಿಗಳಿಗೊಂದು ಕಾನೂನು- ಜನವಾದಿಗಳಿಗೊಂದು ಕಾನೂನಿದೆಯೇ?
ಅಂಕಣ

ಬಾರತದ ಮುಖ್ಯ ನ್ಯಾಯಾಧೀಶರಿಗೊಂದು ಬಹಿರಂಗ ಪತ್ರ! ವಿಷಯ: ಈ ದೇಶದಲ್ಲಿ ಮೋದಿವಾದಿಗಳಿಗೊಂದು ಕಾನೂನು- ಜನವಾದಿಗಳಿಗೊಂದು ಕಾನೂನಿದೆಯೇ?

ಬರಹ: – ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಮಾಜವಾದಿ) ಯುವರ್ ಆನರ್, ಸಂತ ಪಾದ್ರಿ ಸ್ಟಾನ್ ಸ್ವಾಮಿಯವರ ಸಾವು ತಮ್ಮ ನಿದ್ದೆಯನ್ನು ಕೂಡಾ […]

ಕ್ವಾಂಟಂ ವಿಜ್ಞಾನ , ರಿತಾಂಬರಂ ತತ್ವ,  ಜಾಗಟೆ, ಕ್ಯಾಂಡಲ್ ಬೆಳಕು ಹಾಗೂ 'ಕರೋ ನಾ ವಿಜ್ಞಾನ'
ಅಂಕಣ

ಕ್ವಾಂಟಂ ವಿಜ್ಞಾನ , ರಿತಾಂಬರಂ ತತ್ವ, ಜಾಗಟೆ, ಕ್ಯಾಂಡಲ್ ಬೆಳಕು ಹಾಗೂ 'ಕರೋ ನಾ ವಿಜ್ಞಾನ'

ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಸಾಮಾಜಿಕ ಚಿಂತಕರು ಹಾಗೂ ಜನಪರ ಹೋರಾಟಗಾರರು) ಇದು ಜ್ಞಾಪಕವಿದೆಯೇ? ” ಕ್ವಾಂಟಂ ವಿಜ್ಞಾನ ಹಾಗೂ ರಿತಾಂಬರಂ ತತ್ವದ ಪ್ರಕಾರ ದೇಶದ […]

'ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ'
ಅಂಕಣ

'ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ'

ಕೆಳಗಿನ ಪಟ್ಟಿಯನ್ನು ನೋಡಿ: ಈ ಒಂಭತ್ತು ಕೋವಿಡ್ ಉದ್ಯಮಿಗಳು ಕೋವಿಡ್ ವರ್ಷದಲ್ಲಿ ಹುಟ್ಟಿಕೊಂಡ ಜಗತ್ತಿನ ಹೊಸ ಬಿಲಿಯನೇರ್ ಗಳು(ಶತಕೋಟ್ಯಾಧಿಪತಿಗಳು) .. -Moderna ವ್ಯಾಕ್ಸಿನ್ ಉತ್ಪಾದಿಸುವ ಕಂಪನಿಯ ಮುಖ್ಯಸ್ಥ […]

ಭಾರತ ದೇಶ, ರಾಜ್ಯಗಳ ಒಕ್ಕೂಟವೋ ಅಥವಾ ಮೋದಿ ಸರ್ಕಾರದ ಸರ್ವಾಧಿಕಾರವೋ?
ಅಂಕಣ

ಭಾರತ ದೇಶ, ರಾಜ್ಯಗಳ ಒಕ್ಕೂಟವೋ ಅಥವಾ ಮೋದಿ ಸರ್ಕಾರದ ಸರ್ವಾಧಿಕಾರವೋ?

ಲೇಖನ : ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಪ್ರಗತಿಪರ ಚಿಂತಕರು ಹಾಗೂ ಜನಪರ ಹೋರಾಟಗಾರರು. ) ಭಾರತದ ಸಂವಿಧಾನ ರಚನಾ ಸಭೆಯಲ್ಲಿ ಭಾರತವು ಫೆಡರಲ್-ಒಕ್ಕೂಟ ಸ್ವರೂಪವನ್ನು ಹೊಂದಿರಬೇಕೋ […]

ಭಾರತೀಯ ಸಂಸ್ಕೃತಿಯೆಂದರೆ ಆರ್ಯಸಂಸ್ಕೃತಿಯೇ?
ಅಂಕಣ

ಭಾರತೀಯ ಸಂಸ್ಕೃತಿಯೆಂದರೆ ಆರ್ಯಸಂಸ್ಕೃತಿಯೇ?

– ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು, ಸಾಮಾಜಿಕ ಹೋರಾಟಗಾರರು) ಭಾರತವೆಂದರೆ ಆರ್ಯಾವರ್ತ ಎಂದು ಸಾಧಿಸುವ ಆರೆಸ್ಸೆಸ್ ನ ಯೋಜನೆಯ ಭಾಗವಾಗಿ ಕಳೆದ 12000 ವರ್ಷಗಳಿಂದ […]