Advertisement

'ಪ್ರಿಯಾಂಕಾ ಗಾಂಧಿಯವರಿಗೆ ಭಯೋತ್ಪಾದಕರ ಸಂಪರ್ಕವಿದೆ' ಎಂಬ ಸ್ಮೃತಿ ಇರಾನಿಯ ಹೇಳಿಕೆಗೆ ಪ್ರಿಯಾಂಕಾ ಏನೆಂದರು ಗೊತ್ತೇ?ವಿಡಿಯೋ ನೋಡಿ!

Advertisement

'ಪ್ರಿಯಾಂಕಾ ಗಾಂಧಿಯವರಿಗೆ ಭಯೋತ್ಪಾದಕರ ಸಂಪರ್ಕವಿದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ' ಎಂಬ ಮಾಧ್ಯಮದ ಪ್ರಶ್ನೆಗೆ ಕೆರಳಿದ ಪ್ರಿಯಾಂಕಾ ಗಾಂಧಿಯವರು 'ನನ್ನ ತಂದೆ ರಾಜೀವ್ ಗಾಂಧಿಯವರನ್ನು ಭಯೋತ್ಪಾದಕರು ಕೊಂದರು. ಅಜ್ಜಿ ಇಂದಿರಾ ಗಾಂಧಿಯವರನ್ನು ಭಯೋತ್ಪಾದಕರು ಕೊಂದರು. ಆ ಕಾರಣದಿಂದ ನಮಗೆ ಭಯೋತ್ಪಾದಕರ ಸಂಬಂಧ ಇದೆ. ಆ ಕಾರಣದಿಂದ ನನ್ನ ಇಡೀ ಕುಟುಂಬ ಸದಸ್ಯರು ಹುತಾತ್ಮರಾಗಿದ್ದಾರೆ' ಎಂದು ಹೇಳಿದ ಅವರು 'ಸ್ಮೃತಿ ಇರಾನಿಯವರು ಇನ್ನಾದರೂ ಇಂತಹ ಬಾಲಿಷ ಹೇಳಿಕೆ ನೀಡುವುದನ್ನು ನಿಲ್ಲಿಸಲಿ' ಎಂದು ಆಕ್ರೋಶ ಭರಿತರಾಗಿ ಹೇಳಿದ್ದಾರೆ. ವಿವರಗಳಿಗಾಗಿ ವಿಡಿಯೋ ಕ್ಲಿಕ್ ಮಾಡಿ:

Advertisement
Advertisement
Recent Posts
Advertisement