Advertisement

ಉತ್ತರಪ್ರದೇಶ: ಬಿಜೆಪಿ ವಲಯದಲ್ಲೂ ಜನಪ್ರಿಯಗೊಳ್ಳುತ್ತಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ

Advertisement

ವಿಡಿಯೋ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರಿಗೆ ಹಸ್ತಲಾಘವ ಮಾಡಲು ಮುಗಿ ಬಿದ್ದ ಬಿಜೆಪಿ ಕಾರ್ಯಕರ್ತರು. ಉತ್ತರಪ್ರದೇಶದಲ್ಲಿ ಚುನಾವಣಾ ರ‌್ಯಾಲಿಯ ನಡುವೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರಿಗೆ ಹಸ್ತಲಾಘವ ಮಾಡಲು ಬಿಜೆಪಿ ಕಾರ್ಯಕರ್ತರು ಮುಗಿಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ಪ್ರಿಯಾಂಕಾ ಗಾಂಧಿಯವರ ಹರಹರಮಹಾದೇವ್ ಮಂತ್ರ: ''ಪ್ರಿಯಾಂಕಾ ಎದುರು ಕಳೆಗುಂದಿದ ಯೋಗಿಯ ಜನಪ್ರಿಯತೆ'' ''ಯೋಗಿಯ ಅವನತಿ ಆರಂಭಗೊಂಡಿದೆ'' ಎಂದ ನೆಟ್ಟಿಗರು.

Advertisement
Advertisement
Recent Posts
Advertisement