ರಾಜ್ಯಪಾಲರ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರ್ಕಾರವನ್ನು ರಾಜಕೀಯ ಕುತಂತ್ರದಿಂದ ಅಸ್ಥಿರಗೊಳಿಸಿ ಪ್ರಜಾಪ್ರಭುತ್ವದ ಕಗ್ಗೊಲೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆಯನ್ನು ಪ್ರಜ್ಞಾವಂತರಾದ ನಾವು ಒಕ್ಕೊರಲಿನಿಂದ ಖಂಡಿಸುತ್ತೇವೆ .
ಸಂವಿಧಾನ ವಿರೋಧಿ ಬಿಜೆಪಿ ಮತ್ತು ರಾಜ್ಯಪಾಲರ ಕುತಂತ್ರಗಳನ್ನು ನಾವು ಬಲವಾಗಿ ವಿರೋಧಿಸುತ್ತೇವೆ .
ತಪ್ಪು ಮಾಡಿದವರಿಗೆ ನೆಲದ ಕಾನೂನಿನ ರೀತಿ ಶಿಕ್ಷೆಯಾಗುವುದನ್ನು ಒಪ್ಪುತ್ತಲೇ,ಅದನ್ನು ರಾಜಕೀಯವಾಗಿ ಬಳಸಿಕೊಂಡು ವಾಮ ಮಾರ್ಗದಿಂದ ಚುನಾಯಿತ ಸರ್ಕಾರಗಳನ್ನು ಬೀಳಿಸುವ ಎಲ್ಲ ಬಗೆಯ ಹುನ್ನಾರಗಳನ್ನು ಬಹಿರಂಗಗೊಳಿಸಬೇಕಿದೆ .
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ ಮುಕ್ತ ಜನಪರ ಆಡಳಿತ ನಡೆಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದು ಇಂದಿನ ತುರ್ತು ಅಗತ್ಯವಾಗಿದ್ದು , ಸಂವಿಧಾನ ಉಳಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಏಕೈಕ ಮಾರ್ಗವಾಗಿದೆ ಎಂದು ನಾವು ಬಲವಾಗಿ ನಂಬಿದ್ದೇವೆ.
ಜೊತೆಗೆ ಎಲ್ಲ ಬಗೆಯ ಭ್ರಷ್ಟಾಚಾರಕ್ಕೆ ಕಾರಣವಾಗಿರುವ ಭ್ರಷ್ಟ ಚುನಾವಣಾ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸಿ ಸುಧಾರಣೆಗಳನ್ನು ತರಲು ಸರ್ಕಾರಗಳು ಕ್ರಮವಹಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ನಿರಂಜನಾರಾಧ್ಯ ವಿ ಪಿ ಬೆಂಗಳೂರು,ಬಸವರಾಜ ಸೂಳಿಭಾವಿ ಗದಗ, ರಂಜಾನ್ ದರ್ಗಾ ಧಾರವಾಡ, ಡಾ. ಎಚ್ ಎಸ್ ಅನುಪಮಾ ಕವಲಕ್ಕಿ, ನಾ. ದಿವಾಕರ ಮೈಸೂರ, ಕೆ.ಶ್ರೀನಾಥ್ ಬೆಂಗಳೂರು, ಡಿ.ಉಮಾಪತಿ ದೆಹಲಿ, ಡಾ ವಿಜಯಾ ಬೆಂಗಳೂರು, ಎಂ.ಅಬ್ದುಲ್ ರೆಹಮಾನ್ ಪಾಷ ಬೆಂಗಳೂರು, ಜಿ ಪಿ ಬಸವರಾಜು ಮೈಸೂರು,ಬಿ. ಸುರೇಶ ಬೆಂಗಳೂರು,ಕೆ. ಪಿ. ಸುರೇಶ್ ಬೆಂಗಳೂರು,ಎನ್. ಎಸ್ ವೇಣುಗೋಪಾಲ ಮೈಸೂರು, ಬಿ. ಟಿ. ವೆಂಕಟೇಶ ಬೆಂಗಳೂರು, ಚಂದ್ರಕಾಂತ ವಡ್ಡು ಬೆಂಗಳೂರು, ಮಂಗ್ಳೂರ ವಿಜಯ ಬೆಂಗಳೂರು, ಅನಿಲ ಹೊಸಮನಿ ವಿಜಯಪುರ, ಡಾ. ಬಿ. ಆರ್ ಮಂಜುನಾಥ ಬೆಂಗಳೂರು, ಡಾ ಜಯಲಕ್ಷ್ಮಿ ಎಚ್ ಜಿ ಬೆಂಗಳೂರು, ಚಿದಾನಂದ ಪೋಳ ವಿಜಯಪುರ, ಡಾ. ಸಂಜ್ಯೋತಿ ವಿ. ಕೆ. ಬೆಂಗಳೂರು, ಡಾ. ಸುಶಿ ಕಾಡನಕುಪ್ಪೆ ಮೈಸೂರು, ಮುತ್ತು ಬಿಳೆಯಲಿ ಗದಗ, ಮಂಜುನಾಥ ಗೊಂಡಬಾಳ ಕೊಪ್ಪಳ, ಪ್ರೊ ತುಮಕೂರ ಚಂದ್ರಕಾಂತ, ಹ. ಮಾ ರಾಮಚಂದ್ರ ಕೋಲಾರ, ಡಾ. ವಸುಂಧರಾ ಭೂಪತಿ ಬೆಂಗಳೂರು, ಡಾ. ಸಬಿಹಾ ಭೂಮಿಗೌಡ ಮೈಸೂರು, ನವೀನಕುಮಾರ ಡಿ. ಎಸ್., ಸೋಮವಾರಪೇಟೆ,
ಗಿರಿಧರ ಕಾರ್ಕಳ, ಟಿ ರತ್ನಾಕರ ಕುಕನೂರ,
ಗಂಗಾಧರ ಹಿರೇಗುತ್ತಿ ಕಾರವಾರ, ಸುನಂದಾ ಕಡಮೆ ಹುಬ್ಬಳ್ಳಿ, ಈರಪ್ಪ ಕಂಬಳಿ ಬೆಂಗಳೂರು, ಧರಣೇಂದ್ರ ಕುರುಕುರಿ ಶಿರಸಿ, ಚೆನ್ನು ಕಟ್ಟೀಮನಿ ವಿಜಯಪುರ, ವಿಜಯಕಾಂತ ಪಾಟೀಲ ಹಾನಗಲ್ಲ, ನಗರಗೆರೆ ರಮೇಶ ಬೆಂಗಳೂರು, ಬಿ.ಸಿದ್ದಪ್ಪ, ಹಿರಿಯೂರು, ಎಚ್. ಬಿ. ಪೂಜಾರ ಗದಗ, ದೇವರಾಜ್ ಹುಣಸಿಕಟ್ಟಿ ರಾಣೇಬೆನ್ನೂರು, ಶಾಂತಕುಮಾರ ಹರ್ಲಾಪುರ ಅಣ್ಣಿಗೇರಿ,
ಎನ್.ರವಿಕುಮಾರ್ ಟೆಲೆಕ್ಸ್ ಶಿವಮೊಗ್ಗ, ಜಿ. ವಿ ಆನಂದಮೂರ್ತಿ ತುಮಕೂರು, ಶಶಿ ಅಪೂರ್ವ ಮಂಡ್ಯ, ಹಾಲಸ್ವಾಮಿ ಆರ್ ಎಸ್ ಶಿವಮೊಗ್ಗ, ಕ.ಮ. ರವಿಶಂಕರ, ಚಿತ್ರದುರ್ಗ, ಡಾ. ಗುರುರಾಜ್ ಬೀಡೀಕರ್ ಮೈಸೂರು, ದಿನೇಶ ಕುಮಾರ ಬೆಂಗಳೂರು,
ಪೂಜಾ ಸಿಂಘೆ ಗದಗ, ಯಡೂರ ಮಹಾಬಲ ಬೆಂಗಳೂರು, ಡಿ.ಎಮ್.ಬಡಿಗೇರ ಕೊಪ್ಪಳ,
ಡಾ. ಆರ್. ಕೆ. ಸರೋಜ ಬೆಂಗಳೂರು,
ಬಸವರಾಜ ಬ್ಯಾಗವಾಟ ದೇವದುರ್ಗ,
ಶರಣು ಶೆಟ್ಟರ ಕಲ್ಲೂರ, ನಾಗರಾಜ ಹರಪನಹಳ್ಳಿ ಕಾರವಾರ, ಜೆ. ಎಂ ವೀರಸಂಗಯ್ಯ ರೈತ ಸಂಘ ಹಗರಿಬೊಮ್ಮನಹಳ್ಳಿ, ಡಾ. ಕೆ. ನಾರಾಯಣ ಸ್ವಾಮಿ, ಕೋಲಾರ, ದಾದಾಪೀರ ನವಲೇಹಾಳ ದಾವಣಗೆರೆ, ಡಿ. ಎಸ್ ಚೌಗಲೆ ಬೆಳಗಾವಿ, ಗೀತಾಲಕ್ಷ್ಮಿ ತಿಪಟೂರು, ರಾಜು ಹೆಗಡೆ, ಮಾಗೋಡ, ವೆಂಕಟೇಶ ಜಿ. ಬೆಂಗಳೂರು, ಚಂದ್ರಶೇಖರ ವಸ್ತ್ರದ ಗದಗ, ರಜನಿ ಗರೂಡ ಧಾರವಾಡ, ಪ್ರಕಾಶ. ಬಿ. ಉಪ್ಪಿನಹಳ್ಳಿ, ರವೀಂದ್ರ ಹೊನವಾಡ ಗಜೇಂದ್ರಗಡ, ಶಂಕರಪುರ ಸುರೇಶ್, ನಂಜನಗೂಡು, ಚೆನ್ನಕೇಶವ ಬೆಳ್ತಂಗಡಿ,
ಮಂಜುನಾಥ ನಾಯ್ಕ್ ಉಡುಪಿ, ಡಾ. ಗುರುನಾಥ ಚಿತ್ರದುರ್ಗ, ಮಲ್ಲೇಶಪ್ಪ ಕೊಂಡಜ್ಜಿ. ಮೈಸೂರು, ರವೀಂದ್ರನಾಥ ಶಿರವಾರ ಬೆಂಗಳೂರು, ವರಹಳ್ಳಿ ಆನಂದ ಮೈಸೂರು, ಚಂದ್ರ ಪ್ರಭ ಕಠಾರಿ ಬೆಂಗಳೂರು, ಸಿ. ಗುಂಡಣ್ಣ ಬೆಂಗಳೂರು, ಡಾ.ಶ್ರೀಧರ ನಾಯ್ಕ ಕುಮಟಾ, ಡಾ. ನವೀನ್ ಮಂಡಗದ್ದೆ, ಶಿವಮೊಗ್ಗ, ತ್ರೀಭುವನೇಶ್ವರಿ ಗೌರಿಬಿದನೂರ, ಪದ್ಮಶ್ರೀ ಮೈಸೂರು, ಎ. ಬಿ. ಹಿರೇಮಠ ಮುಂಡರಗಿ, ಶ್ರೀಧರ್ ಶೆಟ್ಟಿ ಪುಣೆ, ಮಹಾದೇವ ಹಡಪದ ಧಾರವಾಡ,
ಸುಧಾ ಚಿದಾನಂದಗೌಡ. ಹಗರಿಬೊಮ್ಮನಹಳ್ಳಿ, ಮಧುರಾ ಎನ್ ಕೆ ಹೊನ್ನಾಳಿ, ಸೈಯ್ಯದ್ ಅಹಮ್ಮದ ಖಾನ ತುಮಕೂರು, ಹರಿ ಪ್ರಸಾದ ಮೈಸೂರು,
ಸಂಜಯ ಹಾಸನ, ಪ್ರಿಯಾಂಕ ಮಾವಿನಕರ ಕಲಬುರ್ಗಿ, ಉದಯಕುಮಾರ ಇರವತ್ತೂರ ಮಂಗಳೂರು, ಪರಗೊಂಡ ಭೀಮನಗೌಡ ಅಥಣಿ, ಶರಣಪ್ಪ ಸಂಗನಾಳ ರೋಣ,
ಶಿವಕುಮಾರ ಹಾಸನ, ಶ್ರೀಧರ ನಾಯ್ಕ್ ಶಿರಸಿ, ಸುರೇಶ್ ಎನ್, ಶಿಕಾರಿಪುರ, ಎಸ್ ಪ್ರಭಾಕರ್ ಬೆಂಗಳೂರು, ಬಷಿರುದ್ದಿನ್ ಸೇಡಂ, ಮಂಗಳಾ ಕೆ ಆರ್ ಬೆಂಗಳೂರು,
ಜಯಕುಮಾರ ಅರಕಲಗೂಡು, ಮಂಗಲಾ ಆರ್ ಮೈಸೂರು, ವಿಶಾಲ ಹೊಸಪೇಟೆ, ಸಿ. ಎಸ್. ಭೀಮರಾಯ ಕಲಬುರ್ಗಿ, ಕರಿಬಸಪ್ಪ ಎಂ ದಾವಣಗೆರೆ,
ಎಂ. ನಾಗರಾಜ ಶೆಟ್ಟಿ ಬೆಂಗಳೂರು, ಮಹಾದೇವಪ್ಪ ಕೆ ಸಿಂಧನೂರು, ಎನ್. ಕೆ ಶೇಷಾದ್ರಿ ಸಿರುಗುಪ್ಪ, ಗುಂಡಪ್ಪ ನಾಯಕ ಗದಗ, ಬಸಂತಿ ಅಶೋಕ ಹಪ್ಪಳದ ಧಾರವಾಡ, ಜಿ.ಎಂ.ಜಗನ್ನಾಥ ತುಮಕೂರು,
ಡಾ.ಶಿವರಾಜ್ ಬ್ಯಾಡರಹಳ್ಳಿ ಬೆಂಗಳೂರು,
ಎಸ್ ಎಸ್ ವೆಂಕಟೇಶ ದಾಬಸ್ ಪೇಟೆ, ಮಂಜುನಾಥ ಸುರಗತ್ತಿ ಗದಗ, ಎಂ. ಗಂಗಾಧರ ಸಿಂಧನೂರು, ಬೀವಣ್ಣ ಹಾವಳಿ ಕುಕನೂರು, ಶಶಿರಾಜ್ ಹರತಲೆ ಚಿಂತಾಮಣಿ, ನಿಶಾ ಗೋಳೂರ ಬೆಂಗಳೂರು,
ಸರೋಜ ಎಂ.ಎಸ್ ಸಾಗರ, ಅಮೃತ ಎಂ ಡಿ ಶಿವಮೊಗ್ಗ, ಬಸವಲಿಂಗಪ್ಪ ಬೆಂಗಳೂರು,
ಧರ್ಮರಾಜ ಎಂ ಕಲ್ಯಾಣಿ, ಬೆಂಗಳೂರು,
ಮಾರುತೇಶ ಆರ್ ಚಳ್ಳಕೆರೆ, ನರಸಿಂಹರಾಜು ಸಿರಿವರ, ಹನುಮಂತರಾಜು ಗೊಟ್ಟಿಕೆರೆ ಡಬ್ಬಾಸಪೇಟೆ (ಸೋಂಪುರ ), ರಾಜೇಶ್ ಶಿಂಧೆ ಬೆಂಗಳೂರು, ಸುರೇಶಬಾಬು ರಾಯಚೂರು, ದ್ರುವ ಪಾಟೀಲ ಹಂಪಿ,ವ
ಸಿ. ಎಂ. ಚೆನ್ನಬಸಪ್ಪ ಹುಬ್ಬಳ್ಳಿ, ಅಶ್ವತ್ಥ ಕಾಂಬಳೆ ಹರಪನಹಳ್ಳಿ, ಖಾಸಿಂಅಲಿ ಜಿ ಹುಜರತಿ ಹಂಪಿ, ಎಂ. ಕೆ. ಸಾಹೇಬ ಕೊಪ್ಪಳ, ಅನಂತ ಕಟ್ಟಿಮನಿ ಲಕ್ಷ್ಮೇಶ್ವರ, ಕೈಲಾಸ ಡೋಣಿ ಕಲಬುರ್ಗಿ, ಡಾ.ವೆಂಕಟಯ್ಯ ಅಪ್ಪಗೆರೆ ಬಳ್ಳಾರಿ, ಟಿ.ಕೆ.ಗಂಗಾಧರ ಪತ್ತಾರ ಬಳ್ಳಾರಿ, ಬಿ. ಕೆ ಪೂಜಾರ ಗದಗ, ಬಸವರಾಜ ಪೂಜಾರ, ಹಾವೇರಿ., ಸಿದ್ದಾರ್ಥ ಸಿಂಗೆ ಅಥಣೆ , ಗೋವಿಂದರಾಜು ಚಾಮರಾಜನಗರ, ಡಾ. ಮಂಜುನಾಥ ಬೇವಿನಕಟ್ಟಿ . ಕುಂಬಾರ ಬಾಬು, ಸ್ವಾಮಿ ಆನಂದ ಬೆಂಗಳೂರು, ಆರ್ ಜಿ ಹಳ್ಳಿ ನಾಗರಾಜ ಬೆಂಗಳೂರು, ಪ್ರಸನ್ನ ಕೆ.ಪಿ, ಚಳ್ಳಕೆರೆ ಬಸವರಾಜ ಚಿತ್ರದುರ್ಗ., ರಾಜೇಶ್ ರಾಂಪುರ, ಸಂಜೀವ ಕಾಂಬಳೆ ಅಥಣಿ, ಮೋದೂರ ತೇಜ, ಕೆ. ಪ್ರಭಾಕರನ್ ಶಿವಮೊಗ್ಗ, ಚಂದ್ರಶೇಖರ ಗಂಟೆಪ್ಪಗೋಳ ವಿಜಯಪುರ, ಬಿ.ರಾಜೇಶ್ವರಿ ಬೆಂಗಳೂರು., ನಿಂಗಪ್ಪ .ಶಿವಣಕರ್ . ವಿಜಯಪುರ, ರತ್ನಾಕರ ಪಾಟೀಲ ವಿಜಾಪುರ, ಶಿವಪ್ರಸಾದ ಹಾದಿಮನಿ ಕೊಪ್ಪಳ, ಪ್ರೊ ಎ. ಎಚ್ ಕೊಳಮಲಿ,ವಿಜಯಪುರ, ಗಜೇಂದ್ರ ಬೆಂಗಳೂರು, ನಾಗರಾಜ ಪಿ. ಬೆಂಗಳೂರು, ಮಹದೇವಸ್ವಾಮಿ ಎನ್ ಬೆಂಗಳೂರು, ಗೋಪಾಲಕೃಷ್ಣ ಟಿ ಕೆ ಹಳ್ಳಿ ಬೆಂಗಳೂರು, ಇ. ಎಸ್ ರಂಗಸ್ವಾಮಿ ಬೆಂಗಳೂರು, ಪ್ರವೀಣ ಕುಮಾರ ಎ ಉದ್ಯಾವರ ಉಡುಪಿ., ಚೇತನ ದುರ್ಗಾ ದಾವಣಗೆರೆ, ಎಚ್. ಎ. ನಂಜುಂಡಸ್ವಾಮಿ ಮೈಸೂರು, ಮುನಿರಾಮು ಪಿ ಬೆಂಗಳೂರು, ಎಸ್. ಜಿ. ಚಿಕ್ಕನರಗುಂದ ರಾಮದುರ್ಗ, ಚಂದ್ರಶೇಖರ ಗಡಿಗಾರ ಕಲ್ಬುರ್ಗಿ, ಮೊಹದ್ ಮೈನುದ್ದೀನ ಕಲಬುರ್ಗಿ, ಜಯರಾಮ ಬೆಂಗಾಲಿ ಬೆಂಗಳೂರು,
ಇಸ್ಮತ್ ಪಜೀರ ಮಂಗಳೂರು, ಗುಡಿಬಂಡೆ ಗಂಗಪ್ಪ ಚಿಕ್ಕಬಳ್ಳಾಪುರ, ಈರಪ್ಪ ಎಂ ಸುತಾರ ಜಮಖಂಡಿ ಮುಂತಾದವರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.