ಮಾನ್ಯ ಸಂಸದೆ ಶೋಬಾ ಕರಂದ್ಲಾಜೆಯವರೆ, ‘ಕೊರೋನಾ ಲಸಿಕೆ ಕುರಿತು ಚರ್ಚ್ ಗಳಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ’ ಎಂಬುದಾಗಿ ತಾವು ನೀಡಿರುವ ಹೇಳಿಕೆ ನಿಜಕ್ಕೂ ಖೇದಕರವಾದ ವಿಚಾರವಾಗಿದೆ. ತಾವು ಕೇಂದ್ರ […]
Author: Kannada Media
ಬಿಜೆಪಿಯಲ್ಲಿ ಹಳೆಯ ಕಾಲದಲ್ಲೆ ಒಬ್ಬ ಹೆಂಗ್ ಪುಂಗ್ ಲೀ ರಾಷ್ಟ್ರ ಮಟ್ಟದಲ್ಲೇ ಇದ್ದಿದ್ದರು.. ಯಾರವರು ಗೊತ್ತೇ?
ಈ ಕಾಲದ ಬಹು ಕುಖ್ಯಾತ ಹೆಂಗ್ ಪುಂಗ್ ಲೀಯ ಕಟ್ಟು ಕಥೆಗಳ, ತಿರುಚಿದ ಇತಿಹಾಸ ಹೊಂದಿರುವ, ನಂಬಿದವರ ಕರುಳು ಕಿತ್ತು ಬರುವ, ನಂಬದವರಿಗೆ ಬಹು ಮನೋರಂಜನೆ ನೀಡುವ, […]
cartoon corner: ಮೊಸಳೆ ಕಣ್ಣೀರು ಮತ್ತು ಗಂಗಾನದಿಯಲ್ಲಿ ತೇಲುತ್ತಿರುವ ಶವಗಳು!
cartoon corner: ಮೊಸಳೆ ಕಣ್ಣೀರು ಮತ್ತು ಗಂಗಾನದಿಯಲ್ಲಿ ತೇಲುತ್ತಿರುವ ಶವಗಳು!
ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ?
ಲಸಿಕೆಯ ಬಗ್ಗೆ ಅಪಪ್ರಚಾರ ಮಾಡಿದ್ದಕ್ಕೆ ಇಂತಹ ದುಸ್ಥಿತಿ: ಕೊರೊನ ಹೆಚ್ಚಳ ಹಾಗೂ ಸಾವಿಗೆ ಕಾಂಗ್ರೆಸ್ ಕಾರಣ ಎಂದು ಸಂಸದ, ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಮುಂತಾದ ಬಿಜೆಪಿ […]
ಡಾ. ಶ್ರೀನಿವಾಸ್ ಕಕ್ಕಿಲ್ಲಾಯರ ತೇಜೋವದೆ ಖಂಡನೀಯ : ಅಖಿಲ ಭಾರತ ವಕೀಲರ ಒಕ್ಕೂಟ, ದ.ಕ.ಜಿಲ್ಲೆ.
ವರದಿ: ಮಂಜು ಸುವರ್ಣ ಮಂಗಳೂರು ನಗರದ ಕದ್ರಿಯ ಸೂಪರ್ ಮಾರ್ಕೆಟ್ ಒಂದರಲ್ಲಿ ತಾ.18.05.2021 ರಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯರವರು ಮಾಸ್ಕ್ ಧರಿಸದೆ ಅಗತ್ಯ ವಸ್ತುಗಳನ್ನು ಖರೀದಿಸಲು ಹೋಗಿದ್ದು ಈ […]
ಉಡುಪಿ ಜಿಲ್ಲಾ ಕಾಂಗ್ರೆಸ್: ರಾಜೀವ್ ಗಾಂಧಿ ಪುಣ್ಯತಿಥಿ ಕಾರ್ಯಕ್ರಮ
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಪುಣ್ಯತಿಥಿ ದಿನಾಚರಣೆ ಕಾರ್ಯಕ್ರಮ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾಂಗ್ರೆಸ್ ಭವನದಲ್ಲಿ ಇಂದು ಜರುಗಿತು. ರಾಜೀವ್‍ಗಾಂಧಿಯವರ ಭಾವಚಿತ್ರಕ್ಕೆ ದೀಪ […]
cartoon corner; ಕೊರೊನಾ, ನವಿಲು ಮತ್ತು ಮೋದಿ!
ಈ ಹಿಂದೆ ಕೊರೊನಾ ಮೊದಲ ಅಲೆ ಬಂದಾಗಲೇ ಎರಡನೆಯ ಅಲೆಯನ್ನು ಎದುರಿಸಲು ಪೂರ್ವಸಿದ್ಧತೆ ಮಾಡಿಕೊಳ್ಳದೆ ಕೇವಲ ಜಾಗಟೆ ಬಾರಿಸುವುದು, ಕ್ಯಾಂಡಲ್ ಬೆಳಗಿಸುವುದು, ನವಿಲಿಗೆ ಕಾಳು ತಿನ್ನಿಸುವುದರಲ್ಲಿ ಕಾಲ […]
ಕೂಲಿ ಕಾರ್ಮಿಕರಿಗೆ, ಆಟೋ ಟ್ಯಾಕ್ಸಿ ಚಾಲಕರಿಗೆ, ಆಶಾ ಕಾರ್ಯಕರ್ತೆಯರಿಗೆ, ದಾದಿಯರಿಗೆ ಕನಿಷ್ಠ 10 ಸಾವಿರ ಹಣ ಬಿಡುಗಡೆ ಮಾಡಬೇಕು: ಸುಂದರೇಶ್ ಆಗ್ರಹ
ರಾಜ್ಯಸರ್ಕಾರವು ಬಿಡುಗಡೆ ಮಾಡಿರುವ ಪ್ಯಾಕೇಜ್ ಕೇವಲ ಮೂಗಿನ ಮೇಲೆ ತುಪ್ಪ ಸವರುವ ಕೆಲಸ, ಆಶಾ ಕಾರ್ಯಕರ್ತೆಯರಿಗೆ ಅಂಗನವಾಡಿಯ ದಾದಿಯರಿಗೆ, ಹೋಟೆಲ್/ಕ್ಯಾಂಟೀನ್ ಮಾಲಿಕರು ಮತ್ತು ಕೆಲಸಗಾರರಿಗೆ, ಸಣ್ಣ ವ್ಯಾಪಾರಿಗಳಿಗೆ […]
ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲೆಯ ಶಾಸಕರು, ಸಂಸದರು ಮತ್ತು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ: ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ
ಕೋವಿಡ್ 19 ಎರಡನೇ ಅಲೆಯಿಂದ ರಾಜ್ಯಾದ್ಯಂತ ಜನ ತತ್ತರಿಸಿ ಹೋಗಿದ್ದಾರೆ. ರಾಜ್ಯದ ಕೆಲವೆಡೆ ಸೂಕ್ತ ಸಮಯಕ್ಕೆ ಸೊಂಕು ಪೀಡಿತರಿಗೆ ವೈದ್ಯಕೀಯ ಸೌಲಭ್ಯಗಳು, ವೆಂಟಿಲೇಟರ್ ಬೆಡ್, ಆಕ್ಸಿಜನ್ ಮತ್ತು […]
ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ 'ಟೂಲ್‌ಕಿಟ್' ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್!
‘ಅವರೆ’ ಕಾಂಗ್ರೆಸ್ ಪಕ್ಷದ ನಕಲಿ ಲೆಟರ್ ಹೆಡ್ ಮುದ್ರಿಸಿತ್ತಾರೆ. ‘ಅವರೆ’ ಅದರಲ್ಲಿ ತಮಗೆ ಬೇಕಾದಂತೆ ಮುದ್ರಿಸುತ್ತಾರೆ. ಒಂದೇ ಸಮಯದಲ್ಲಿ ದೇಶದಾದ್ಯಂತ ‘ಅವರೆ’ ಪತ್ರಿಕಾಗೋಷ್ಠಿ ಮಾಡಿ, ‘ಅವರೆ’ ಮುದ್ರಿಸಿದ […]
ಕೊರೊನಾಗೆ ನೀಡಲಾಗುತ್ತಿರುವ ಔಷಧ 'ಐವರ್‌ಮೆಕ್ಟಿನ್' ಪರಿಣಾಮಕಾರಿ ಅಲ್ಲ, ಅಡ್ಡ ಪರಿಣಾಮ ಬೀರುತ್ತದೆ. ಕೂಡಲೇ ಕ್ರಮ ಕೈಗೊಳ್ಳಿ: ಕರ್ನಾಟಕ ಸರ್ಕಾರಕ್ಕೆ ಡಾ. ಯತೀಂದ್ರ ಪತ್ರ.
ದೇಶದಲ್ಲಿ ಮತ್ತು ರಾಜ್ಯದಲ್ಲಿ ಇದೀಗ ಕೊರೊನಾ ಎರಡನೆಯ ಅಲೆ, ದಿನದಿಂದ ದಿನಕ್ಕೆ ಘೋರ ರೂಪ ತಾಳುತ್ತಿದ್ದು, ಆಸ್ಪತ್ರೆಗಳ ಮುಂದೆ, ಸ್ಮಶಾನಗಳ ಮುಂದೆ ಜನರ ಹಾಗೂ ಹೆಣಗಳ ಸರತಿ […]
ಇಂದಿನ ಕಾರ್ಟೂನ್ ಕಾರ್ನರ್‌ನಲ್ಲಿ 'ಕೊರೊನಾ, ನವಿಲು ಮತ್ತು ಹೆಣಗಳ ಸಾಲು'
ಕೊರೊನಾ ಎರಡನೆಯ, ಮೂರನೆಯ ಅಲೆಗಳು ಇಡೀ ವಿಶ್ವವನ್ನೇ ನಡುಗಿಸಿರೋದು ಸತ್ಯವಾದರೂ ಭಾರತ ದೇಶದಲ್ಲಿ ಮೊದಲ ಅಲೆಗೂ ಎರಡನೆಯ ಅಲೆಗೂ ನಡುವೆ ಬರೋಬ್ಬರಿ ಒಂದು ವರ್ಷದಷ್ಟು ಅಂತರವಿತ್ತು. ಈ […]
ವ್ಯಾಕ್ಸಿನ್ ಎರಡನೆ ಡೋಸ್: 4 ವಾರದ ಅಂತರದಿಂದ 6 ವಾರ, 12 ವಾರಕ್ಕೆ ವಿಸ್ತರಿಸಿರುವುದು ವೈಜ್ಞಾನಿಕವೇ?
ಭಾರತದಲ್ಲಿ ಕೊರೊನಾ ವೈರಸ್‌ನ ಹೊಸತಳಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಆತಂಕಗೊಂಡಿರುವ ಯು.ಕೆ., ತನ್ನ 50 ವರ್ಷ ಮೇಲ್ಪಟ್ಟ, ದುರ್ಬಲ ದೈಹಿಕಶಕ್ತಿ ಹೊಂದಿರುವ ನಾಗರಿಕರಿಗೆ ಲಸಿಕೆಯ 2ನೇ ಡೋಸ್ ನೀಡುವ […]
ಉಡುಪಿ ಜಿಲ್ಲಾ ಕಾಂಗ್ರೆಸ್; ಚಂಡಮಾರುತ ದಿಂದ ಆದ ದುಷ್ಪರಿಣಾಮಗಳ ವೀಕ್ಷಣೆ, ಸ್ಥಳೀಯರಿಗೆ ಸಾಂತ್ವಾನ!
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ರವರ ನೇತೃತ್ವದಲ್ಲಿ ಚಂಡಮಾರುತ ದಿಂದ ಉಡುಪಿ ಜಿಲ್ಲೆಯ ಕಾಪು ಪರಿಸರದಲ್ಲಿ ಆದ ದುಷ್ಪರಿಣಾಮಗಳ ವೀಕ್ಷಣೆಯನ್ನು ಮಾಡಿ ಜಿಲ್ಲಾಧಿಕಾರಿಯವರಿಗೆ […]
ಶಿವಮೊಗ್ಗ: ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಕಚೇರಿಗೆ ಪೋಲಿಸ್ ದಾಳಿ ಖಂಡಿಸಿ ಪ್ರತಿಭಟನೆ
ನವದೆಹಲಿಯಲ್ಲಿ ಕೊರೊನಾ ಪೀಡಿತರಿಗೆ ಗಳಿಗೆ ಔಷಧ ಪೂರೈಕೆ, ಆಮ್ಲಜನಕದ ವ್ಯವಸ್ಥೆ ಹಾಗೂ ನಿರಾಶ್ರಿತರಿಗೆ ಊಟದ ವ್ಯವಸ್ಥೆ ಮಾಡುತ್ತಿರುವ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀನಿವಾಸ್ ಬಿ.ವಿ […]