ಮುಖ್ಯಮಂತ್ರಿ ಯಡಿಯೂರಪ್ಪ ರವರ ಆಡಳಿತದಲ್ಲಿ ಕಮಿಷನ್ ದಂಧೆ ಭರ್ಜರಿಯಾಗಿ ನಡೆಯುತ್ತಿದೆ. ಕಮಿಷನ್ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರೊಂದಿಗೆ ಜಗಳವಾಡಿಕೊಂಡ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ಅವರು […]
Author: Kannada Media
ಎಪ್ರಿಲ್ 9: ಕುಂದಾಪುರದಲ್ಲಿ 'ಸಹನಾ ಸಿಲ್ಕ್ ಹೌಸ್' ಉದ್ಘಾಟನಾ ಕಾರ್ಯಕ್ರಮ
ಕುಂದಾಪುರದ ಸಮೀಪದ ಅಂಕದಕಟ್ಟೆಯ ಪ್ರಖ್ಯಾತ ಸಹನಾ ಗ್ರೂಪ್ ಹಾಗೂ ಕುಂದಾಪುರದ ಜನಪ್ರಿಯ ಆಭರಣಗಳ ಮಳಿಗೆ ಉದಯ ಜ್ಯುವೆಲ್ಲರ್ಸ್ ಇದರ ಸಹಯೋಗದೊಂದಿಗೆ ಕುಂದಾಪುರದ ಹಳೆ ಬಸ್ಸು ನಿಲ್ದಾಣದಲ್ಲಿನ ಎ.ಎಸ್ […]
Video: ಎಳೆ ಬಾಲಕನ, ಆಕಾಶದಲ್ಲಿ ಹಾರುವ ಕನಸನ್ನು ನೆರವೇರಿಸಿದ ರಾಹುಲ್ ಗಾಂಧಿ!
ಬಾಲ್ಯ ಎಂದರೆ ಹಾಗೆಯೇ… ಎಳೆಯ ಪ್ರಾಯದಲ್ಲಿ ಸಹಜವಾಗಿಯೇ ಹಲವಾರು ಬಣ್ಣ ಬಣ್ಣದ ಕನಸುಗಳಿರುತ್ತವೆ. ಮುಂದೆ ನೀನು ಏನಾಗ ಬೇಕೆಂದುಕೊಂಡಿರುವೆ ಎಂದು ಪ್ರಶ್ನಿಸಿದರೆ ಮನಸ್ಸಿನೊಳಗಿನ ಉತ್ಕಟವಾದ ಆಸೆಯನ್ನು ಆ […]
ಈ ದೇಶದ ಶೇಕಡಾ 99ರಷ್ಟು ಜನರಿಗೆ ಭೂಮಿಯನ್ನು ವಿತರಿಸಿದ ಪಕ್ಷ ಕಾಂಗ್ರೆಸ್: ಪ್ರತಾಪ್ ಚಂದ್ರ ಶೆಟ್ಟಿ.
ಸ್ವಾತಂತ್ರ್ಯ ನಂತರದ ಈ ಎಪ್ಪತ್ತು ವರ್ಷಗಳ ಅವಧಿಯಲ್ಲಿ ದರ್ಖಾಸ್ತು ಕಾನೂನಿನ ಮೂಲಕ, ಉಳುವವನೆ ಹೊಲದೊಡೆಯ ಕಾನೂನಾದ ಭೂ ಮಸೂದೆಯ ಮೂಲಕ, ಅಕ್ರಮ ಸಕ್ರಮದ ಮೂಲಕ, ನಿವೇಶನ ರಹಿತರಿಗೆ […]
ಛತ್ತೀಸ್‌ಘಡ; ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ- 22 ಯೋಧರ ಸಾವು! ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ?
ಎಪ್ರಿಲ್ 3 (ಶನಿವಾರ) ರಂದು ಛತ್ತೀಸ್ ಘಢದ ಸುಕ್ಮಾ ಮತ್ತು ಬಿಜಾಪುರ್ ಗಡಿಯಲ್ಲಿ ನಡೆದ ನಕ್ಸಲರ ದಾಳಿಯಲ್ಲಿ 22 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, 31ಕ್ಕೂ ಹೆಚ್ಚು ಭದ್ರತಾ […]
ಮಾಜಿ ಸಿಂಗಂರ 'ಕರ್ನಾಟಕದ ಅಸಲಿ ಮುಖ' ಯಾವುದು ಗೊತ್ತೇ?
ತಮಿಳುನಾಡಿನ ಅರವಕುರುಚಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ರವರು ಡಿಎಂಕೆ ಅಭ್ಯರ್ಥಿ ಸೆಂಥಿಲ್ ಬಾಲಾಜಿಗೆ ‘ಕರ್ನಾಟಕದ ನನ್ನ […]
ವೈಸ್ ಚಾನ್ಸೆಲರ್ ಎಂಬ ಹುದ್ದೆಯೂ ಪ್ರಸಾದ್ ಅತ್ತಾವರ್ ಎಂಬ ಸಂಘಿಯೂ..!
ರಾಯಚೂರು ವಿಶ್ವವಿದ್ಯಾಲಯದಲ್ಲಿ ಉಪ ಕುಲಪತಿ ಹುದ್ದೆ ಕೊಡಿಸುವುದಾಗಿ ನಂಬಿಸಿ ರಾಯಚೂರು ವಿಶ್ವ ವಿದ್ಯಾಲಯದಲ್ಲಿ ಕೆಮಿಸ್ಟ್ರಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವಿವೇಕ್ ಆಚಾರ್ಯ ಎಂಬುವರಿಂದ 17.5 ಲಕ್ಷ ರೂ ಹಣ […]
'ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ ಏಕೆಂದರೆ, ನನ್ನ ಹೆಸರು ನರೇಂದ್ರ ಮೋದಿಯಲ್ಲ': ರಾಹುಲ್ ಗಾಂಧಿ!
‘ನಾನು ನಿಮಗೆ ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಏಕೆಂದರೆ ನನ್ನ ಹೆಸರು ನರೇಂದ್ರ ಮೋದಿಯಲ್ಲ ನಾನು ರಾಹುಲ್ ಗಾಂಧಿ. ಪ್ರಧಾನಿ ಮೋದಿಯವರು ದಿನದ 24 ಗಂಟೆಗಳ ಕಾಲವೂ […]
ನನ್ನ ರಾಜೀವ್ ರನ್ನು ನನಗೆ ಹಿಂತಿರುಗಿಸಿ! ಇಲ್ಲವೇ, ನನ್ನನ್ನು ಅವರು ನಡೆದಾಡಿದ ಮಣ್ಣಿನಲ್ಲಿ ಮಣ್ಣಾಗಲು ಬಿಡಿ!
ಅನುವಾದ: ರಾಮಚಂದ್ರ ಹುದುಗೂರು ಏನಾಯಿತೆಂದು ನಿಮಗೆ ತಿಳಿದಿಲ್ಲ, ನಾನು ಹೇಗೆ ಭೇಟಿಮಾಡಿದೆ ಎಂದು ನಿಮಗೆ ತಿಳಿದಿಲ್ಲ. ಅವರ ಆ ಮುಗುಳ್ನಗೆ, ಎತ್ತರ ಅವರ ಆಕರ್ಷಣೆಯ ಕಣ್ಣುಗಳು, ಆ […]
Breaking News : ಪಿ.ಜಿ.ಆರ್ ಸಿಂದ್ಯಾ ಕಾಂಗ್ರೆಸ್ ಸೇರ್ಪಡೆ.
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಇಂದು ನಡೆದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಹಿರಿಯ ಮುಖಂಡರಾದ ಪಿ.ಜಿ.ಆರ್. ಸಿಂಧ್ಯಾ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂಧರ್ಭದಲ್ಲಿ […]
ಶಿವಮೊಗ್ಗ: ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮದ ಸ್ಥಳಕ್ಕೆ ಎನ್‌ಎಸ್‌ಯುಐ ಮುತ್ತಿಗೆ- ಗೋ ಬ್ಯಾಕ್ ಸೂಲಿಬೆಲೆ ಘೋಷಣೆ!
ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ, ಮಾಜಿ ಪ್ರಧಾನಿಗಳ ವಿರುದ್ಧ ಮತ್ತು ದೇಶದ ಇತಿಹಾಸವನ್ನು ಸದಾ ತಿರುಚಿ ಅಪಪ್ರಚಾರ ಮಾಡುವ ಮೂಲಕ ಫೇಸ್‌ಬುಕ್, ಟ್ವಿಟರ್, ವಾಟ್ಸ್ಯಾಪ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ […]
ಬೆಳಗಾವಿ ಲೋಕಸಭಾ ಉಪಚುನಾವಣೆ: ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ
ಬೆಳಗಾವಿ ಲೋಕಸಭಾ ಉಪಚುನಾವಣೆ- ಸತೀಶ್ ಜಾರಕಿಹೊಳಿಯಂತಹ ಸೈದ್ಧಾಂತಿಕ ಬದ್ಧತೆಯ ಸರಳ ಸಜ್ಜನ ಸಂಸದ ಸಂಸತ್ತಿನಲ್ಲಿ ಇರಬೇಕು. ಬೆಳಗಾವಿ ಉಪ ಚುನಾವಣೆಗೆ ಒಮ್ಮತದ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ ಅವರನ್ನು […]
ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸಿದ ಸಮೀಕ್ಷೆಯ ವರದಿಯನ್ನು ರಾಜ್ಯ ಸರ್ಕಾರ ತಕ್ಷಣ ಸ್ವೀಕರಿಸಲಿ; ಸಿದ್ದರಾಮಯ್ಯ ಆಗ್ರಹ
ರಾಜ್ಯದಲ್ಲಿ ಯಡಿಯೂರಪ್ಪ ನೇತ್ರತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾಗುತ್ತ ಬಂದಿದೆ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ನಡೆಸಿದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ […]
ರಮೇಶ್ ಜಾರಕಿಹೊಳಿ ಯಿಂದ ಆಗಿರುವ ಅನ್ಯಾಯದ ಕುರಿತು ಅಳಲು ತೋಡಿಕೊಂಡ ಸಂತ್ರಸ್ತ ಯುವತಿ (ನೋಡಿ..ಐದನೆಯ ವಿಡಿಯೋ)
ಕೆಲಸ ಕೊಡಿಸುವುದಾಗಿ ನಂಬಿಸಿ, ಅತ್ಯಾಚಾರವೆಸಗಿದ ರಮೇಶ್ ಜಾರಕಿಹೊಳಿ ವಿರುದ್ಧ ಮತ್ತು ತನಗೆ, ತನ್ನ ಕುಟಂಬಕ್ಕೆ ರಕ್ಷಣೆ ಒದಗಿಸುವಂತೆ ವಿನಂತಿಸಿದ ಅತ್ಯಾಚಾರ ಸಂತ್ರಸ್ಥೆಯ ಐದನೆಯ ವಿಡಿಯೋ. ಇಂದು ಆಗಿರುವ […]
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್: ರಮೇಶ್ ಜಾರಕಿಹೊಳಿ ಬಂಧನ ಆಗ್ರಹಿಸಿ ಪ್ರತಿಭಟನೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರ ಕುರಿತು ಅಶ್ಲೀಲ ಪದಬಳಕೆ ಮಾಡಿ ನಿಂದಿಸಿರುವ ಕೆಲಸ ಕೊಡಿಸುವುದಾಗಿ ನಂಬಿಸಿ ಅಬಲೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿ, ಮಾಜಿ ಸಚಿವ ರಮೇಶ […]