Author: Kannada Media

ಬೆಳಗಾವಿ ಲೋಕಸಭೆ- ಸತೀಶ್ ಜಾರಕಿಹೊಳಿ  ಅಭ್ಯರ್ಥಿ: ಕಾಂಗ್ರೆಸ್ ಹೈಕಮಾಂಡ್ ಘೋಷಣೆ
ರಾಜ್ಯ

ಬೆಳಗಾವಿ ಲೋಕಸಭೆ- ಸತೀಶ್ ಜಾರಕಿಹೊಳಿ ಅಭ್ಯರ್ಥಿ: ಕಾಂಗ್ರೆಸ್ ಹೈಕಮಾಂಡ್ ಘೋಷಣೆ

ಪ್ರತಿಷ್ಠೆಯ ಕ್ಷೇತ್ರವಾಗಿರುವ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸೂಚನೆಯ ಮೇರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರನ್ನು […]

ರೈತನಾಯಕ ಟಿಕಾಯತ್ ವಿರುದ್ಧದ ಪ್ರಕರಣ ಹಿಂತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ.
ರಾಷ್ಟ್ರೀಯ

ರೈತನಾಯಕ ಟಿಕಾಯತ್ ವಿರುದ್ಧದ ಪ್ರಕರಣ ಹಿಂತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ.

ರೈತನಾಯಕ ರಾಕೇಶ್ ಟಿಕಾಯತ್ ಅವರ ವಿರುದ್ಧ ಶಿವಮೊಗ್ಗ ಮತ್ತು ಹಾವೇರಿ ಪೊಲೀಸರು ಪ್ರಕರಣ ದಾಖಲಿಸಿರುವುದು ಖಂಡನೀಯ. ತಾನೊಬ್ಬ ರೈತನಾಯಕನೆಂದು ಬಿಂಬಿಸುತ್ತಾ ಮುಖ್ಯಮಂತ್ರಿ ಪಟ್ಟಕ್ಕೇರಿರುವ ಯಡಿಯೂರಪ್ಪ ನವರ ಅಸಲಿ […]

ಪೆರ್ಡೂರಿನಿಂದ -80 ಬಡಗುಬೆಟ್ಟು ತನಕ ನಡೆದ 'ಜನಧ್ವನಿ' ಪಾದಯಾತ್ರೆ
ಉಡುಪಿ

ಪೆರ್ಡೂರಿನಿಂದ -80 ಬಡಗುಬೆಟ್ಟು ತನಕ ನಡೆದ 'ಜನಧ್ವನಿ' ಪಾದಯಾತ್ರೆ

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಜಾರಿಗೊಳಿಸಿದ ರೈತ ವಿರೋಧಿ ಭೂ ಮಸೂದೆ ತಿದ್ದುಪಡಿ ಕಾಯ್ದೆˌ ಕಾರ್ಮಿಕ ಕಾಯ್ದೆ ತಿದ್ದುಪಡಿˌ ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ, ಅಡುಗೆ ಅನಿಲ, […]

225ಜನ ಶಾಸಕರನ್ನು ಅವಮಾನಿಸಿರುವ ಡಾ. ಸುಧಾಕರ್ ವಿರುದ್ಧ ಕಾನೂನು ಕ್ರಮ: ಸಿದ್ದರಾಮಯ್ಯ
ರಾಜ್ಯ

225ಜನ ಶಾಸಕರನ್ನು ಅವಮಾನಿಸಿರುವ ಡಾ. ಸುಧಾಕರ್ ವಿರುದ್ಧ ಕಾನೂನು ಕ್ರಮ: ಸಿದ್ದರಾಮಯ್ಯ

ಸಚಿವ ಡಾ.ಸುಧಾಕರ್ ನೀಡಿರುವ ಉದ್ದಟತನದ ಹೇಳಿಕೆಯಿಂದ ವಿಧಾನಸಭಾ ಸಭಾಧ್ಯಕ್ಷರು ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೂ ಸೇರಿದಂತೆ ರಾಜ್ಯದ 225 ಶಾಸಕರ ಮಾನಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು […]

ಕೊರೋನ: ಮಾಡಿದ್ದೇನು, ಆದದ್ದೇನು?.. ಲಾಕ್ ಡೌನ್ ಬೇಕಿತ್ತೇ?
ಅಂಕಣ

ಕೊರೋನ: ಮಾಡಿದ್ದೇನು, ಆದದ್ದೇನು?.. ಲಾಕ್ ಡೌನ್ ಬೇಕಿತ್ತೇ?

ಬರಹ: ಡಾ| ಶ್ರೀನಿವಾಸ ಕಕ್ಕಿಲ್ಲಾಯ., ಮಂಗಳೂರು. ( ಲೇಖಕರು ಸಾಮಾಜಿಕ ಚಿಂತಕರು ಹಾಗೂ ಜನಪ್ರಿಯ ವೈದ್ಯರು ) ಹೊಸ ಕೊರೋನ ಸೋಂಕಿನ ನಿಯಂತ್ರಣಕ್ಕೆಂದು, 21 ದಿನಗಳಲ್ಲಿ ಕೊರೋನ […]

ಅತ್ಯಾಚಾರವಾಗಿರುವುದು ಪ್ರಜಾಪ್ರಭುತ್ವದ ಮೌಲ್ಯಗಳದ್ದು, ಪಲ್ಲಂಗದಲ್ಲಿ ಬೆತ್ತಲಾಗಿದ್ದು ಇವತ್ತಿನ ಮಾನಗೆಟ್ಟ ರಾಜಕೀಯ ವ್ಯವಸ್ಥೆ!
ಸುದ್ದಿ ವಿಶ್ಲೇಷಣೆ

ಅತ್ಯಾಚಾರವಾಗಿರುವುದು ಪ್ರಜಾಪ್ರಭುತ್ವದ ಮೌಲ್ಯಗಳದ್ದು, ಪಲ್ಲಂಗದಲ್ಲಿ ಬೆತ್ತಲಾಗಿದ್ದು ಇವತ್ತಿನ ಮಾನಗೆಟ್ಟ ರಾಜಕೀಯ ವ್ಯವಸ್ಥೆ!

ಬರಹ- ದಿನೇಶ್ ಕುಮಾರ್ ಎಸ್.ಸಿ (ಲೇಖಕರು ಸಾಮಾಜಿಕ ಚಿಂತಕರು) ನಿಜ, ಇಬ್ಬರು ಪ್ರಾಪ್ತ ವಯಸ್ಕರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಅದು ಅಪರಾಧವಲ್ಲ. ಇಲ್ಲಿ ಇವರಿಬ್ಬರ ನಡುವೆ ಸಮ್ಮತಿಯ […]

ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ... ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ)
ಸುದ್ದಿ ವಿಶ್ಲೇಷಣೆ

ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ... ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ)

ಪ್ರಧಾನಿ ಮೋದಿಯವರ ವಿದ್ಯಾರ್ಹತೆ ಬಹಿರಂಗ ಪಡಿಸುವಂತೆ ದೆಹಲಿ ಸಿಎಂ ಕೇಜ್ರಿವಾಲ್ 2016ರಲ್ಲಿ ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು ಅವರಿಗೆ ಅರ್ಜಿ ಸಲ್ಲಿಸಿದ್ದರು. ಆ ಪ್ರಕಾರ ಮೋದಿಯವರ ವಿದ್ಯಾರ್ಹತೆಯ […]

ಸೆಕ್ಸ್ ಸಿಡಿ ಹೆಸರಿನಲ್ಲಿ ಕೋಟಿಗಟ್ಟಲೆ ರೂ.‌ ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ಈ ಪ್ರಕರಣವನ್ನು ಐ.ಟಿ, ಇ.ಡಿ, ಸಿಬಿಐಗೆ ವಹಿಸಿ: ಡಿಕೆಶಿ
ರಾಜ್ಯ

ಸೆಕ್ಸ್ ಸಿಡಿ ಹೆಸರಿನಲ್ಲಿ ಕೋಟಿಗಟ್ಟಲೆ ರೂ.‌ ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ಈ ಪ್ರಕರಣವನ್ನು ಐ.ಟಿ, ಇ.ಡಿ, ಸಿಬಿಐಗೆ ವಹಿಸಿ: ಡಿಕೆಶಿ

ರಮೇಶ್ ಜಾರಕಿಹೊಳಿ ಅವರ ಮನೆ ರೇಡ್ ಮಾಡಿದ್ದಾರಾ? ಅವರ ಮತ್ತು ಸಂತ್ರಸ್ತ ಯುವತಿಯ ಮಧ್ಯೆ ಯಾವ ರೀತಿಯ ಸಂಬಂಧ ಇತ್ತು ಎಂಬ ಬಗ್ಗೆ ತನಿಖೆ ನಡೆದಿದೆಯಾ?ಸಿಡಿ ಹೆಸರಿನಲ್ಲಿ […]

ಜಾರಕಿಹೊಳಿ ಪ್ರಕರಣದಲ್ಲಿ ಸಂತ್ರಸ್ತ ಯುವತಿಗೆ ಅನ್ಯಾಯವಾಗಿದೆ. ಆಕೆಗೆ ನ್ಯಾಯ ಒದಗಿಸಿ: ಯಡಿಯೂರಪ್ಪ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ.
ರಾಜ್ಯ

ಜಾರಕಿಹೊಳಿ ಪ್ರಕರಣದಲ್ಲಿ ಸಂತ್ರಸ್ತ ಯುವತಿಗೆ ಅನ್ಯಾಯವಾಗಿದೆ. ಆಕೆಗೆ ನ್ಯಾಯ ಒದಗಿಸಿ: ಯಡಿಯೂರಪ್ಪ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ.

ಸೆಕ್ಸ್ ಸಿ.ಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ‌ಗೆ ಒಂದು ನ್ಯಾಯ, ಸಂತ್ರಸ್ತೆಗೆ ಒಂದು ನ್ಯಾಯವೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ವಿಧಾನಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ಒಪ್ಪಿಗೆ […]

ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ)
ರಾಜ್ಯ

ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ)

ವರದಿ: ರೋಶನ್ ಶೆಟ್ಟಿ ಆರ್.ಜಿ ಸ್ವಾತಂತ್ರ್ಯ ಸಿಗುವ ವೇಳೆಗೆ ಚಿಕ್ಕ ಸೂಜಿ ಕೂಡ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿಲ್ಲದ ದೇಶವನ್ನು ತನ್ನ ದೂರದರ್ಶಿತ್ವದ ಆಡಳಿತದಿಂದ ವಿಶ್ವವೇ ತಿರುಗಿ […]

ಬ್ರಾಹ್ಮಣ್ಯವೇ ಬೇರೆ, ಹಿಂದೂ ಧರ್ಮವೇ ಬೇರೆ: ಲಲಿತಾ ನಾಯ್ಕ್
ರಾಜ್ಯ

ಬ್ರಾಹ್ಮಣ್ಯವೇ ಬೇರೆ, ಹಿಂದೂ ಧರ್ಮವೇ ಬೇರೆ: ಲಲಿತಾ ನಾಯ್ಕ್

►ಬ್ರಾಹ್ಮಣ ಹೆಣ್ಣುಮಕ್ಕಳು ಇತರ ಜಾತಿ, ಧರ್ಮದ ಯುವಕರನ್ನು ವಿವಾಹವಾಗುವುದನ್ನು ತಡೆಯಬೇಕೆಂಬ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ►ಬಿ.ಟಿ.ಲಲಿತಾ ನಾಯ್ಕ್ ಮಾಜಿ ಸಚಿವೆ ಹಾಗೂ ಹಿರಿಯ […]

ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ. ಬೆಳಗಾವಿ ಲೋಕಸಭೆ: ಸತೀಶ್ ಜಾರಕಿಹೊಳಿ ಅಭ್ಯರ್ಥಿ
ರಾಜ್ಯ

ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ. ಬೆಳಗಾವಿ ಲೋಕಸಭೆ: ಸತೀಶ್ ಜಾರಕಿಹೊಳಿ ಅಭ್ಯರ್ಥಿ

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಬಿ. ನಾರಾಯಣ ರಾವ್‌ರವರ ಪತ್ನಿ ಮಲ್ಲಮ್ಮ ಮತ್ತು ಮಸ್ಕಿಗೆ ಬಸವನ ಗೌಡ ತುರುವಿಹಾಳ್ ಹಾಗೂ ಇನ್ನೂ ಚುನಾವಣಾ ದಿನಾಂಕವನ್ನು ಘೋಷಿಸಲ್ಪಡದಿರುವ ಸಿಂದಗಿ ಕ್ಷೇತ್ರಕ್ಕೆ […]

ಮಾರ್ಚ್19ರಂದು ಕುಂದಾಪುರದಲ್ಲಿ ಉದ್ಘಾಟನೆಗೊಳ್ಳಲಿದೆ 'ಕೇಕ್‍ವಾಲ, ಈಶಾನ್ಯ'
ಸ್ಥಳೀಯ ಸುದ್ದಿ

ಮಾರ್ಚ್19ರಂದು ಕುಂದಾಪುರದಲ್ಲಿ ಉದ್ಘಾಟನೆಗೊಳ್ಳಲಿದೆ 'ಕೇಕ್‍ವಾಲ, ಈಶಾನ್ಯ'

ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಸುಚಿ ರುಚಿಯಾದ ಆಹಾರ ಪದಾರ್ಥಗಳಿಂದಾಗಿ ಅಪಾರವಾದ ಜನಪ್ರಿಯತೆಗಳಿಸಿರುವ ‘ಮಯೂರ ಸಮೂಹ ಸಂಸ್ಥೆ’ಯ ನೇತೃತ್ವದಲ್ಲಿ ಇದೀಗ ಕುಂದಾಪುರದ ಹೃದಯ ಭಾಗವಾದ […]

ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ?
ಅಂಕಣ

ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ?

-ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ಮೀಸಲಾತಿಗಾಗಿ ಮೇಲ್ಜಾತಿಗಳು ಮತ್ತು ಯಜಮಾನ ಜಾತಿಗಳು ಪೈಪೋಟಿ ನಡೆಸುತ್ತಾ ಮೀಸಲಾತಿಗಿರುವ ಸಾಮಾಜಿಕ ನ್ಯಾಯದ ಆಯಾಮವನ್ನೇ […]

ಬಿಜೆಪಿಯ ಹೋರಾಟಗಳೇನಿದ್ದರೂ ಅದು ಕೇವಲ ಮತಗಳಿಕೆಗಷ್ಟೇ ಸೀಮಿತವಾದದ್ದು: ಸಿದ್ದರಾಮಯ್ಯ ಆಕ್ರೋಶ
ರಾಜ್ಯ

ಬಿಜೆಪಿಯ ಹೋರಾಟಗಳೇನಿದ್ದರೂ ಅದು ಕೇವಲ ಮತಗಳಿಕೆಗಷ್ಟೇ ಸೀಮಿತವಾದದ್ದು: ಸಿದ್ದರಾಮಯ್ಯ ಆಕ್ರೋಶ

ರಾಜ್ಯದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ದೊಡ್ಡ ಮಟ್ಟದಲ್ಲಿ ಹೋರಾಟಗಳು ನಡೆಯುತ್ತಿವೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಅಧ್ಯಯನ ನಡೆಸಿ, ವರದಿ ಪಡೆಯುವುದು ಸಮಸ್ಯೆ ಬಗೆಹರಿಸಲು ಇರುವ ಏಕೈಕ […]