ಸರಕಾರ ತನ್ನ ಕನಿಷ್ಠ ಜವಾಬ್ದಾರಿಗಳನ್ನು ಒಂದು ಐತಿಹಾಸಿಕ ಸಾಧನೆ ಎನ್ನುವುದು ಸರಿಯಲ್ಲ. ಯಾವುದೇ ಯಶಸ್ಸು ಮೈಮರೆವಿಗೆ ಕಾರಣವಾಗಬಹುದು. ನಮ್ಮ ದೇಶದ ಜನಸಂಖ್ಯೆ ಮಕ್ಕಳನ್ನು ಸೇರಿಸಿದರೆ 136 ಕೋಟಿಗಿಂತ […]
ಉಡುಪಿ
ಸಂಘಪರಿವಾರ ಹಮ್ಮಿಕೊಂಡ ತ್ರಿಶೂಲ ದೀಕ್ಷೆಗೆ ಮುಂದೊಂದು ದಿನ ಬಿಜೆಪಿಯೇ ಸ್ವತಃ ಬಲಿಯಾಗಲಿದೆ: ಕೊಡವೂರು
ಸಂಘಪರಿವಾರ ಹಮ್ಮಿಕೊಂಡ ತ್ರಿಶೂಲ ದೀಕ್ಷೆಗೆ ಪ್ರತಿಪಕ್ಷನಾಯಕ ಸಿದ್ಧರಾಮಯ್ಯನವರೆ ಮೊದಲ ಬಲಿಯಾಗಲಿದ್ದಾರೆ ಎಂದು ರಾಜಾರೋಷವಾಗಿ ಬೆದರಿಕೆಯೊಡ್ಡಿದ ಹಿಂದೂ ಜಾಗರಣಾವೇದಿಕೆಯ ವಿರುದ್ದ ಕಾನೂನು ಕ್ರಮಕೈಗೊಳ್ಳಲು ವಿಫಲರಾದ ಮತ್ತು ತನ್ನದೇ ಇಲಾಖೆಯ […]
ಕಟೀಲ್ ಹೇಳಿಕೆ ಖಂಡನೀಯ - ಕುಂದಾಪುರ ಬ್ಲಾಕ್ ಕಾಂಗ್ರೆಸ್ : ಹೇಳಿಕೆ ವಾಪಾಸು ಪಡೆಯದಿದ್ದಲ್ಲಿ ತೀವ್ರ ಹೋರಾಟ- ಮಲ್ಯಾಡಿ ಶಿವರಾಮ ಶೆಟ್ಟಿ.
‘ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಕುರಿತಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ದುರುದ್ದೇಶಪೂರಿತ, ಆಧಾರರಹಿತವಾದ ಹೇಳಿಕೆ ಖಂಡನೀಯ. ಹೇಳಿಕೆಯನ್ನು ವಾಪಾಸು ಪಡೆಯದಿದ್ದಲ್ಲಿ ಪಕ್ಷದ ನಾಯಕರುಗಳ ನೇತೃತ್ವದಲ್ಲಿ […]
ರಾಹುಲ್ ಗಾಂಧಿ ವಿರುದ್ಧ ಅವಮಾನಕಾರಿ ಹೇಳಿಕೆ: ನಳಿನ್ ಕಟಿಲ್ ಗೆ ಎಚ್ಚರಿಕೆ ನೀಡಿದ ಉಡುಪಿ ಜಿಲ್ಲಾ ಕಾಂಗ್ರೆಸ್
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ಇತ್ತೀಚೆಗೆ ಕಪೋಲಕಲ್ಪಿತ, ಆಧಾರರಹಿತ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿ ಟೀಕಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾರ್ಕಳ […]
ಯುವ ಕಾಂಗ್ರೆಸ್ಸಿನ ವಕ್ತಾರರ ಆಯ್ಕೆಗಾಗಿ ರಾಷ್ಟ್ರೀಯ ಭಾಷಣ ಸ್ಪರ್ಧೆ -'ಯುವ ಭಾರತದ ಧ್ವನಿ'
ದೇಶದಲ್ಲಿ ಭಾರತೀಯ ಜನತಾಪಕ್ಷದ ಫ್ಯಾಸಿಸ್ಟ್ ಆಡಳಿತದಿಂದಾಗಿ ಜನ ಬೇಸತ್ತಿದ್ದು ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿ ಅವರನ್ನು ಹಿಂದುತ್ವದ ಹೆಸರಿನಲ್ಲಿ ದಿಕ್ಕು ತಪ್ಪಿಸುವ ಕೆಲಸ ಭಾ.ಜ.ಪ ಮತ್ತು ಆರೆಸ್ಸೆಸ್ ವ್ಯವಸ್ಥಿತವಾಗಿ […]
ಭತ್ತ ಕಟಾವು ಯಂತ್ರಕ್ಕೆ ದರ ನಿಗದಿ ಪಡಿಸುವಂತೆ ಜಿಲ್ಲಾಧಿಕಾರಿಗೆ ಕಿಸಾನ್ ಕಾಂಗ್ರೆಸ್ ಮನವಿ
ಉಡುಪಿ ಜಿಲ್ಲೆಯಲ್ಲಿ ಭತ್ತದ ಗದ್ದೆಗಳು ಕಟಾವಿಗೆ ಬಂದಿದ್ದು ಈಗಾಗಲೇ ಹೊರ ರಾಜ್ಯಗಳಿಂದ ಕಟಾವು ಯಂತ್ರಗಳು ಬಂದಿರುತ್ತದೆ.ಆದರೆ ಈ ಕಟಾವು ಯಂತ್ರದ ಮಾಲಿಕರು ದುಬಾರಿ ದರಗಳನ್ನು ರೈತರಿಂದ ಪಡೆಯುತ್ತಿರುವುದು […]
ಕುಂದಾಪುರದಲ್ಲಿ ಅಕ್ಟೋಬರ್ 9ರಂದು ಉದ್ಘಾಟನೆಗೊಳ್ಳಲಿದೆ 'ಸಹನಾ ಅಕ್ವೆಟಿಕ್ ಮತ್ತು ಸ್ಪೋರ್ಟ್ಸ್ ಕ್ಲಬ್'
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಅಂಕದಕಟ್ಟೆಯ ರಾಷ್ಟ್ರೀಯ ಹೆದ್ದಾರಿ- 66 ಪಕ್ಕದಲ್ಲೇ ವಿನೂತನವಾಗಿ ನಿರ್ಮಾಣಗೊಂಡ ಕ್ಲಬ್ ಕಟ್ಟಡ, ಈಜುಕೊಳ, ಸೆಟ್ಲ್ ಬ್ಯಾಡ್ಮಿಂಟನ್ ಒಳ ಕ್ರೀಡಾಂಗಣ, […]
ಬಿಜೆಪಿ ಸಚಿವರ ಪುತ್ರ, ರೈತರ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿರುವ ಘಟನೆ ಖಂಡನೀಯ: ಉಡುಪಿ ಜಿಲ್ಲಾ ಕಾಂಗ್ರೆಸ್.
ಕೇಂದ್ರದ ಮೋದಿ ಸರಕಾರದ 3 ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕಳೆದ ಸುಮಾರು 425 ದಿನಗಳಿಂದ ಅಹಿಂಸಾತ್ಮಕ ಪ್ರತಿಭಟನೆ ಮಾಡುತ್ತಿದ್ದರೂ ಕೇಂದ್ರ ಸರಕಾರ […]
'ಹಿರಿಯ ಪತ್ರಕರ್ತ, ಕುಂದಪ್ರಭದ ಸಂಪಾದಕ ಯು.ಎಸ್ ಶೆಣೈಯವರಿಗೆ ಪಿ.ಆರ್.ರಾಮಯ್ಯ ಪ್ರಶಸ್ತಿ'
ಬರಹ: ಚಂದ್ರಶೇಖರ ನಾವಡ (ಲೇಖಕರು ಕರ್ನಾಟಕ ಬ್ಯಾಂಕ್‌ನ ನಿವೃತ್ತ ಸೀನಿಯರ್ ಮ್ಯಾನೇಜರ್) 1991ರಲ್ಲಿ ಕೋಟದಲ್ಲಿ ನಡೆದ “ಕಾರಂತ-90” ಕಾರ್ಯಕ್ರಮದಲ್ಲಿ ಸಿಕ್ಕಿದ ನನ್ನ ಮಿತ್ರ ಯು.ಎಸ್ ಶೆಣೈ ಅಂದರೆ […]
ಉಡುಪಿ ಜಿಲ್ಲಾ ಕಾಂಗ್ರೆಸ್: ಗಾಂಧಿ ಜಯಂತಿ ಆಚರಣೆ ಮತ್ತು 'ಗ್ರಾಮ ಸ್ವರಾಜ್ಯ ಅಭಿಯಾನ ಕಾರ್ಯಕ್ರಮ'ದ ಉದ್ಘಾಟನೆ
ರಾಷ್ಟ್ರಪಿತ ಮಹಾತ್ಮಾಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆಯು ಇಂದುಕಾಂಗ್ರೆಸ್ ಭವನದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಮತ್ತು ಜಿಲ್ಲಾ ಕಿಸಾನ್‍ಕಾಂಗ್ರೆಸ್ ಸಮಿತಿ ವತಿಯಿಂದ […]
ಕುಂದಾಪುರ ಕಾಂಗ್ರೆಸ್: ಮಹಾತ್ಮಾ ಗಾಂಧಿ- ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಹಾತ್ಮಾ ಗಾಂಧಿಯವರ 153ನೆಯ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ 117ನೆಯ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕುಂದಾಪುರ ಬ್ಲಾಕ್ ಕಾಂಗ್ರೆಸ್ […]
ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಗಾಂಧಿ ಜಯಂತಿ ಆಚರಣೆ; ಮಕ್ಕಳ ವಿದ್ಯಾಭಾಸಕ್ಕಾಗಿ ಸಹಾಯ ಧನ ವಿತರಣೆ .
ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಅಕ್ಟೋಬರ್ ೨ ರಂದು ಗಾಂಧಿ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾರೀಸ್ ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಣ ಫೌಂಡೇಶನ್ ಇವರು, […]
'ಸ್ವಯಂ ಘೋಷಿತ ಹಿಂದೂ ಧರ್ಮರಕ್ಷಕ ಪಕ್ಷ ಬಿಜೆಪಿಯ ಹಿಂದುತ್ವದ ಅಸಲಿಯತ್ತು' ತಿಳಿಯಲು ಈ ವಿಡಿಯೋ ನೋಡಿ.
ತಾವು ಮಹಾನ್ ಹಿಂದೂ ಧರ್ಮ ರಕ್ಷಕರು ಎಂದೇ ಬಿಂಬಿಸಿಕೊಂಡು ಅಧಿಕಾರಕ್ಕೆ ಬಂದ ರಾಜ್ಯದ ಬಿಜೆಪಿ ಸರ್ಕಾರ ರಾತ್ರೋರಾತ್ರಿ ಜೆಸಿಬಿ ಮೂಲಕ ನಂಜನಗೂಡು ಮತ್ತಿತರೆಡೆ ನಡೆಸಿದ ‘ದೇವಸ್ಥಾನ ಧ್ವಂಸ […]
ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ವಿಧ್ಯಾರ್ಥಿಗಳಿಂದ 'ವಿಶ್ವ ಹಸಿರು ಕಟ್ಟಡ ಸಪ್ತಾಹ'
‘ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಹಮ್ಮಿಕೊಳ್ಳಲಾಗಿರುವ ಈ ‘ವಿಶ್ವ ಹಸಿರು ಕಟ್ಟಡ ಸಪ್ತಾಹ’ ಕಾರ್ಯಕ್ರಮದ ನೈಜ ಮುಖ್ಯ ಅತಿಥಿಗಳೆಂದರೆ ವಿಧ್ಯಾರ್ಥಿಗಳು, ಅವರು ಕೈಗೊಂಡ ಈ […]
ಆಸ್ಕರ್ ನಿಧನದಿಂದಾಗಿ ಜಿಲ್ಲೆಯ ಕಾಂಗ್ರೆಸ್ ಅನಾಥವಾಗಿದೆ: ಕುಂದಾಪುರದಲ್ಲಿ ನುಡಿನಮನ ಕಾರ್ಯಕ್ರಮ
ದೇಶದಾದ್ಯಂತ ಪಕ್ಷದ ಸಂಘಟನೆಗೆ ಹಾಗೂ ಹಲವು ಯೋಜನೆಗಳ ಜಾರಿಯಲ್ಲಿ ಆಸ್ಕರ್ ಫರ್ನಾಂಡೀಸ್ ಕೊಡುಗೆ ಅಪಾರವಾದುದು. ಆ ಕುರಿತು ವ್ಯವಸ್ಥಿತವಾಗಿ ಪ್ರಚಾರ ನೀಡದಿದ್ದುದು ಪಕ್ಷದ ಸಂಘಟನೆಯ ವೈಫಲ್ಯವಾಗಿದೆ ಎಂದು […]