ಗ್ರಾಮೀಣ ಪರಿಸರದ ಬಡ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಲ್ಲಿ ಪೌಷ್ಠಿಕತೆ ಹೆಚ್ಚಿಸುವ ಗುರಿಯೊಂದಿಗೆ ಅಂಗನವಾಡಿ ಕೇಂದ್ರಗಳಿಗೆ ಮಾತೃಪೂರ್ಣ ಯೋಜನೆಯಡಿಯಲ್ಲಿ ರಾಜ್ಯ ಸರಕಾರ ಕೊಡಮಾಡುತ್ತಿದ್ದ ಮೊಟ್ಟೆ ಸರಬರಾಜು ಟೆಂಡರ್ […]
ಉಡುಪಿ
ಕಾರ್ಕಳ ಪ್ರಕರಣ :ಸುಳ್ಳು ಆರೋಪ, ಸೂಕ್ತ ತನಿಖೆ ನಡೆಸದಿದ್ದರೆ ಬೀದಿಗಿಳಿದು ಹೋರಾಟ : ಅಶೋಕ್ ಕುಮಾರ್ ಕೊಡವೂರು
ಹಿರ್ಗಾನ ರಾಧಕೃಷ್ಣ ನಾಯಕ್ ರವರು, ತನ್ನ ಹೆಸರಿನ ಫೇಸ್‍ಬುಕ್ ಖಾತೆಯನ್ನು ನಕಲಿ ಸೃಷ್ಟಿಸಿ ಸೈನಿಕರನ್ನು ಅವಮಾನಿಸಿ ದೇಶದ್ರೋಹದ ಪೋಸ್ಟ್ ಮಾಡಲಾಗಿದೆ ಎಂದು, ಈ ಬಗ್ಗೆ ಬೆಂಗಳೂರು ಉತ್ತರ […]
ರಾಧಾಕೃಷ್ಣ ನಾಯಕ್ ಹಿರ್ಗಾನ ಪತ್ರಿಕಾಗೋಷ್ಠಿ: ಕಾರ್ಕಳ ಶಾಸಕರ ವಿರುದ್ದ ಮಾನನಷ್ಟ ಮೊಕದ್ದಮೆ!
ಕಾರ್ಕಳದ ರಾಧಾಕೃಷ್ಣ ನಾಯಕ್ ಹಿರ್ಗಾನರವರು ಆಕ್ಷೇಪಾರ್ಹ ರೀತಿಯಲ್ಲಿ ಸೈನಿಕರ ವಿರುದ್ಧವಾಗಿ, ಒಂದು ವರ್ಷದ ಹಿಂದೆ ಫೇಸ್‌ಬುಕ್ ನಲ್ಲಿ ಬರಹ ಪ್ರಕಟಿಸಿದ್ದಾರೆ ಎಂಬ ಅಪಾದನೆಯ ಮೇಲೆ ಕಾರ್ಕಳ ಠಾಣಾಧಿಕಾರಿ […]
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್: ಬೆಲೆ ಏರಿಕೆ ವಿರುದ್ಧ ಪ್ರತಿಭಟನಾರ್ಥವಾಗಿ ಭಿತ್ತಿಪತ್ರ ಬಿಡುಗಡೆ!
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿಯ ವಿರುದ್ಧ ನಡೆಯಲಿರುವ ರಾಜ್ಯವ್ಯಾಪಿ ಪ್ರತಿಭಟನೆಯ ಪ್ರಯುಕ್ತ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಹೊರತಂದಿರುವ ಫ್ಲೆಕ್ಸ್ ಹಾಗೂ ಸ್ಟಿಕರ್ಸ್, […]
ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತನ ಮೇಲಿನ ಪೋಲಿಸ್ ದೌರ್ಜನ್ಯ ಖಂಡನೀಯ: ಕೊಡವೂರು
ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ ಕಾರ್ಕಳ ಹಿರ್ಗಾನದ ರಾಧಾಕೃಷ್ಣ ನಾಯಕ್ ಎಂಬವರನ್ನು ಒಂದು ವರ್ಷದ ಹಿಂದಿನ ಸುಳ್ಳು ಕೇಸನ್ನೇ ಕಾರಣವಾಗಿಸಿಕೊಂಡು, ಠಾಣೆಗೆ ಕರೆಸಿ ಅಮಾನುಷ ರೀತಿಯಲ್ಲಿ ಗಂಭೀರ […]
ಕೋವಿಡ್ ಸೋಂಕಿನಿಂದ ಜನರನ್ನು ರಕ್ಷಿಸಲು ಲಸಿಕೆಯೊಂದೇ ಪರಿಹಾರ; ಡಿಕೆಶಿ
ಕೋವಿಡ್ ಸೋಂಕಿನಿಂದ ಜನರನ್ನು ರಕ್ಷಿಸಲು ಲಸಿಕೆಯೊಂದೇ ಪರಿಹಾರ.ಉಚಿತ ಲಸಿಕೆ ವಿತರಣೆಗೆ ಸರಕಾರ ಆಸಸ್ತಿ ತೋರದಿದ್ದಾಗ ಪಕ್ಷದ ನೆಲೆಯಲ್ಲಿ ಲಸಿಕೆಗಾಗಿ 100 ಕೋಟಿ ನೀಡುವುದಾಗಿ ಹೇಳಿ ಉಚಿತ ಲಸಿಕೆ […]
ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ.ಶಿ ಯವರು ಜಿಲ್ಲಾಕಾಂಗ್ರೆಸ್ ಭವನಕ್ಕೆ ಭೇಟಿ!
ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಸನ್ಮಾನ್ಯ ಡಿ.ಕೆ.ಶಿವಕುಮಾರ್‍ರವರು ಹಾಗೂ ಕಾರ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಆರ್. ದ್ರುವನಾರಾಯಣ್ ಅವರು ದಿನಾಂಕ 6-7-2021 ರಂದು ಮಂಗಳವಾರ ಉಡುಪಿ ಜಿಲ್ಲೆಗೆ ಆಗಮಿಸಲಿದ್ದು, ಅಪರಾಹ್ನ 3.00 […]
ಕೋವಿಡ್ ಸಂತ್ರಸ್ತರಿಗೆ ಪರಿಹಾರ ಧನ ವಿತರಿಸಲು ಹಿಂದೇಟು ಹಾಕಿದ ಜನವಿರೋಧಿ ಕೇಂದ್ರ ಸರಕಾರ : ಭಾಸ್ಕರ್ ರಾವ್ ಕಿದಿಯೂರು
ಕೋವಿಡ್ ನಿರ್ವಹಣೆಯ ವೇಳೆ ಕೇಂದ್ರ ಸರಕಾರದ ಕಾರ್ಯ ನಿರ್ವಹಣೆಯಲ್ಲಿ ಸ್ಪಷ್ಟತೆಯಿಲ್ಲದೆ ಎಲ್ಲಾ ಸಮಸ್ಯೆಗಳಿಗೂ ನ್ಯಾಯಾಲಯವೇ ಮಧ್ಯ ಪ್ರವೇಶಿಸಿ ಪರಿಹಾರ ಕಲ್ಪಿಸುವಂತಾಗಿದೆ.ಎರಡನೇ ಅಲೆಯಲ್ಲಿ ಸರಕಾರದ ನಿಲುವಿನಿಂದಾಗಿ ಆದ ಅವ್ಯವಸ್ಥೆಯನ್ನು […]
ಉದಯ ಗಾಣಿಗ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸಿ, ಮೃತರ ಕುಟುಂಬಕ್ಕೆ 25ಲಕ್ಷ ಪರಿಹಾರ ನೀಡಿ: ಸೊರಕೆ ಆಗ್ರಹ.
ಕೋವಿಡ್ ನಿರ್ವಹಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸೇವೆ ಮಹತ್ವದ್ದಾಗಿದೆ. ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು, ನಿಸ್ವಾರ್ಥ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೋವಿಡ್‌ಗೆ ಅಂಜಿ ಆಡಳಿತರೂಢ ಜನಪ್ರತಿನಿಧಿಗಳು ಮನೆಯಲ್ಲಿಯೇ ಕ್ವಾರಂಟೈನ್ ಆಗಿರುವ […]
ಬಿಜೆಪಿಯ ವೈಫಲ್ಯಗಳಿಗೆ ಕಾಂಗ್ರೆಸನ್ನು ಏಕೆ ಹೊಣೆ ಮಾಡುತ್ತೀರಿ: ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆ
ದೇಶದ ದೈನಂದಿನ ವ್ಯವಹಾರದ 86ಶೇ. ಹಣವನ್ನು ನೋಟ್ ಬ್ಯಾನ್ ಹೆಸರಲ್ಲಿ ಅಮಾನ್ಯಗೊಳಿಸಿದ್ದರ ಪರಿಣಾಮವಾಗಿ, ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಉಂಟಾಗಿದ್ದ ನಷ್ಟವನ್ನು ಸರಿದೂಗಿಸಲು ಅವೈಜ್ಞಾನಿಕ ರೀತಿಯ ತೆರಿಗೆ ಹೇರಿಕೆಯ […]
ಬಸ್ ಟಿಕೇಟು ದರ ಏರಿಕೆ ಜನ ಸಾಮಾನ್ಯರ ಸುಲಿಗೆ; ಉಡುಪಿ ಬ್ಲಾಕ್ ಕಾಂಗ್ರೆಸ್ ಖಂಡನೆ
‘ಕೋವಿಡ್-19 ಲಾಕ್‌ಡೌನ್ ಮೊದಲು ಖಾಸಗಿ ಬಸ್ ಟಿಕೇಟು ದರ 13 ರೂಪಾಯಿ ಇದ್ದದ್ದು ಮೊದಲ ಅಲೆ ನಂತರ 50% ಪ್ರಯಾಣಿಕರಿಗೆ ಅವಕಾಶ ನೀಡಿ ಕೊರೊನಾ ಮಾರ್ಗಸೂಚಿ ಅನುಸರಿಸಿ […]
ಅಯೋದ್ಯೆ: ದೇಣಿಗೆಯ ಹಣದಿಂದ 2 ಕೋಟಿ ಬೆಲೆಯ ಭೂಮಿ 18.5 ಕೋಟಿಗೆ ಖರೀದಿ, ತನಿಖೆಯಾಗಲಿ- ಕೊಡವೂರು
ರಾಮ ಮಂದಿರ ನಿರ್ಮಾಣದ ನಿಧಿ ವಿನಿಯೋಗದಲ್ಲಿ ನಡೆದ ಅವ್ಯವಹಾರವನ್ನು ಮೊದಲಿಗೆ ಬಯಲಿಗೆಳೆದವರು ಆಪ್‌ನ ಉತ್ತರ ಪ್ರದೇಶದ ಉಸ್ತುವಾರಿ ಸಂಜಯ್ ಸಿಂಗ್. ತದನಂತರ ರಾಮ ಮಂದಿರದ ಟ್ರಸ್ಟ್ ಭ್ರಷ್ಟವಾಗಿದೆ. […]
ಮನುವಾದಿಗಳ ನೇತೃತ್ವದ ಬಿಜೆಪಿ ಕೇವಲ ಏಳು ವರ್ಷಗಳ ಅವಧಿಯಲ್ಲಿ ಶೂದ್ರರ ಆರ್ಥಿಕತೆಯನ್ನು ಸರ್ವ ನಾಶಗೊಳಿಸಿತು: ಪ್ರಕಾಶ್ಚಂದ್ರ ಶೆಟ್ಟಿ ಆರೋಪ.
ಮನುವಾದಿಗಳ ನೇತೃತ್ವದ ಬಿಜೆಪಿಗರಿಗೆ ಮನುವಾದವು ಮನುವ್ಯಾದಿಯಾಗಿ ಪರಿಣಮಿಸಿದೆ. ಆ ಮನುವಾದವು ಕಳೆದ ಏಳು ವರ್ಷಗಳ ಬಿಜೆಪಿ ಆಡಳಿತದಲ್ಲಿ ಮುಖ್ಯವಾಗಿ ಈ ದೇಶದ ಶೂದ್ರರನ್ನು ಆರ್ಥಿಕವಾಗಿ ದರಿದ್ರರನ್ನಾಗಿ ಮಾಡಿದೆ. […]
ವಿವಿಧ ನೌಕರರ ಸೌಲಭ್ಯಕ್ಕಾಗಿ ಸರ್ಕಾರಿ ಬಸ್ ಸಂಚಾರ ಆರಂಭಿಸಿ: ಅಶೋಕ್ ಕುಮಾರ್ ಕೊಡವೂರು
ಸರಕಾರವು ಕೆ.ಎಸ್.ಆರ್.ಟಿ.ಸಿ.ಬಸ್‍ಗಳನ್ನು ಕಾರ್ಕಳ-ಕುಂದಾಪುರ-ಬೈಂದೂರು-ಹೆಬ್ರಿ ಸೇರಿದಂತೆ ಜಿಲ್ಲೆಯ ವಿವಿದೆಡೆ ಸಂಚಾರಕ್ಕೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹವಾದರೂ ಅವಳಿ ನಗರಗಳಾದ ಉಡುಪಿ-ಮಂಗಳೂರಿಗೆ ದಿನಂಪ್ರತಿ ಹಲವಾರು ನೌಕರರು ತಮ್ಮ ಕಛೇರಿಗಳಿಗೆ ಕೆಲಸಕ್ಕಾಗಿ ಸಂಚರಿಸುವವರಿದ್ದಾರೆ.ಅವರ […]
ಪಕ್ಷದೊಳಗಿನ ಬಿನ್ನಮತ ಶಮನಗೊಳಿಸಲಾಗದ ಬಿಜೆಪಿ, ಕೊರೊನಾ ಕೊನೆಗೊಳಿಸುವುದೇ? ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಶ್ನೆ.
ಕೊರೊನಾ ಎರಡನೇ ಅಲೆಯ ಪರಿಣಾಮವನ್ನು ತಜ್ಞರು ಮೊದಲೇ ತಿಳಿಸಿದ್ದರೂ ಕೇಂದ್ರದ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದಾಗಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಯಿತು. […]