ಸಂಪಾದಕೀಯ

ಮೋದಿ ಸರ್ಕಾರದ ರೈತವಿರೋಧಿ ಕೃಷಿ ಕಾಯ್ದೆಗಳ ಪರ ನಿಲ್ಲಲಿದೆಯೇ ಸ್ವಯಂಘೋಷಿತ ಮಣ್ಣಿನ ಮಕ್ಕಳ ಪಕ್ಷ ಜೆಡಿಎಸ್?
ಸಂಪಾದಕೀಯ

ಮೋದಿ ಸರ್ಕಾರದ ರೈತವಿರೋಧಿ ಕೃಷಿ ಕಾಯ್ದೆಗಳ ಪರ ನಿಲ್ಲಲಿದೆಯೇ ಸ್ವಯಂಘೋಷಿತ ಮಣ್ಣಿನ ಮಕ್ಕಳ ಪಕ್ಷ ಜೆಡಿಎಸ್?

ಕೃಷಿ ಕ್ಷೇತ್ರವನ್ನು ಕಾರ್ಪೋರೆಟ್ ದೊರೆಗಳ ಕೈಗೊಪ್ಪಿಸುವ, ಭವಿಷ್ಯದಲ್ಲಿ ರೈತರ ಮಕ್ಕಳನ್ನು ಕಾರ್ಪೋರೆಟ್ ದೊರೆಗಳ ಗುಲಾಮರನ್ನಾಗಿಸುವ ಗುಪ್ತ ಕಾರ್ಯಸೂಚಿ ಹೊಂದಿರುವ ಹಾಗೂ ಸಂಸತ್ತಿನಲ್ಲಿ ಸಮರ್ಪಕವಾದ ಚರ್ಚೆಗೆ ಅವಕಾಶ ನೀಡದೇ […]

ಈ ಕಡೆಯಿಂದ ಆಲೂಗಡ್ಡೆ ಹಾಕಿದರೆ ಆ ಕಡೆಯಿಂದ ಚಿನ್ನ ಬರುತ್ತದೆ' -ಹಾಗಂದಿದ್ದವರು ರಾಹುಲ್ ಅಲ್ಲ ಮೋದಿ.
ಸಂಪಾದಕೀಯ

ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗಂದಿದ್ದವರು ರಾಹುಲ್ ಅಲ್ಲ ಮೋದಿ..!

ನಿಮಗೆ ಗೊತ್ತೆ? ‘ಈ ಕಡೆಯಿಂದ ಆಲೂಗಡ್ಡೆ ಹಾಕಿದರೆ ಆ ಕಡೆಯಿಂದ ಚಿನ್ನ ಬರುತ್ತದೆ’ -ಹಾಗಂದಿದ್ದವರು ರಾಹುಲ್ ಅಲ್ಲ ಮೋದಿ. ಇದು 2017ರಲ್ಲಿ ಗುಜರಾತಿನಲ್ಲಿ ಚುನಾವಣಾ ಪ್ರಚಾರದ ವೇಳೆ […]

ಹತ್ರಾಸ್ ಅತ್ಯಾಚಾರಕ್ಕೊಳಗಾದ ಯುವತಿಯನ್ನು ಜೀವಂತ ಸುಡಲಾಗಿದೆಯೇ?
ಸಂಪಾದಕೀಯ

ಹತ್ರಾಸ್ ಅತ್ಯಾಚಾರಕ್ಕೊಳಗಾದ ಯುವತಿಯನ್ನು ಜೀವಂತ ಸುಡಲಾಗಿದೆಯೇ?

ಈ ಮೇಲಿನ ಪ್ರಶ್ನೆ ಮೂಡಲು ಸಾಕಷ್ಟು ಕಾರಣಗಳಿವೆ. ಅಗತ್ಯವಾಗಿ ಈ ಕೆಳಗಿನ ಬರಹವನ್ನು ಸಂಪೂರ್ಣವಾಗಿ ಓದಿ. ದರೋಡೆ, ಅತ್ಯಾಚಾರ, ಕೊಲೆ, ದೊಂಬಿ ಮುಂತಾದ ದುಷ್ಕೃತ್ಯಗಳು ಯಾವುದೇ ಸರಕಾರಗಳು […]

ಉ.ಪ್ರ.: ದಲಿತ ಯುವತಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ 'ಮೇಲಿನವರು' ರೂಪಿಸಿದ ವ್ಯವಸ್ಥಿತ ಸಂಚಾಗಿತ್ತೇ? ಯಾರವರು ಮೇಲಿನವರು?
ಸಂಪಾದಕೀಯ

ಉ.ಪ್ರ.: ದಲಿತ ಯುವತಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ 'ಮೇಲಿನವರು' ರೂಪಿಸಿದ ವ್ಯವಸ್ಥಿತ ಸಂಚಾಗಿತ್ತೇ? ಯಾರವರು ಮೇಲಿನವರು?

ಹದಿನೈದು ದಿನಗಳ ಹಿಂದೆ ಉತ್ತರ ಪ್ರದೇಶದ ಹಾಥ್ರಸ್ ಎಂಬಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆದಿತ್ತು, ಆಕೆಯ ಮೇಲೆ ಭೀಕರ ವಾಗಿ ಹಲ್ಲೆ ನಡೆಸಲಾಗಿತ್ತು, ಆಕೆಯ ನಾಲಿಗೆಯನ್ನು […]

ಉತ್ತರಪ್ರದೇಶ: ಮೃತಶರೀರವನ್ನು ಹೆತ್ತವರಿಗೆ ಹಸ್ತಾಂತರಿಸದೆ ಪೋಲಿಸರೆ ಶವಸಂಸ್ಕಾರ ಮಾಡಿದ ಹಿಂದಿನ ಅಸಲಿಯತ್ತೇನು?
ಸಂಪಾದಕೀಯ

ಉತ್ತರಪ್ರದೇಶ: ಮೃತಶರೀರವನ್ನು ಹೆತ್ತವರಿಗೆ ಹಸ್ತಾಂತರಿಸದೆ ಪೋಲಿಸರೆ ಶವಸಂಸ್ಕಾರ ಮಾಡಿದ ಹಿಂದಿನ ಅಸಲಿಯತ್ತೇನು?

ಉತ್ತರ ಪ್ರದೇಶದ ಹಾಥ್ರಸ್‌ನ 19ವರ್ಷದ ದಲಿತ ಯುವತಿಯ ಬರ್ಬರ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸದೆ ಮನೆಯವರ, ಗ್ರಾಮಸ್ಥರ, ಪತ್ರಕರ್ತರ ವಿರೋಧದ ನಡುವೆಯೂ ಶವವನ್ನು […]

ಅಯೋದ್ಯೆ ವಿವಾದ ಬಗೆಹರಿಯಿತು ಎಂದರೆ ಮಥುರಾ ವಿವಾದ ಆರಂಭಿಸುತ್ತಿದೆಯೇ ಬಿಜೆಪಿ?
ಸಂಪಾದಕೀಯ

ಅಯೋದ್ಯೆ ವಿವಾದ ಬಗೆಹರಿಯಿತು ಎಂದರೆ ಮಥುರಾ ವಿವಾದ ಆರಂಭಿಸುತ್ತಿದೆಯೇ ಬಿಜೆಪಿ?

ಅಯೋದ್ಯೆಯ ರಾಮ ಜನ್ಮಭೂಮಿ ವಿವಾದವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಂಡ ಕಾರಣಕ್ಕೆ ನಿಖರವಾಗಿ 1992ರಿಂದೀಚೆಗೆ ದೇಶಾದ್ಯಂತ ನೂರಾರು ಕೋಮು ಗಲಭೆಗಳು ನಡೆದು ಸಾವಿರಾರು ಜನರ ಸಾವಿಗೆ ಕಾರಣವಾದದ್ದು ಮತ್ತದು […]

ಮೋದಿ ಸರ್ಕಾರದ ಪ್ರಕಾರ ಲಾಕ್‌ಡೌನ್ ವೇಳೆ ವಲಸೆ ಕಾರ್ಮಿಕರು ಭಯಭೀತರಾಗಲು ಕಾರಣವಾದ ವದಂತಿಯಾದರೂ ಏನು ಗೊತ್ತೆ?
ಸಂಪಾದಕೀಯ

ಮೋದಿ ಸರ್ಕಾರದ ಪ್ರಕಾರ ಲಾಕ್‌ಡೌನ್ ವೇಳೆ ವಲಸೆ ಕಾರ್ಮಿಕರು ಭಯಭೀತರಾಗಲು ಕಾರಣವಾದ ವದಂತಿಯಾದರೂ ಏನು ಗೊತ್ತೆ?

‘ಲಾಕ್‌ಡೌನ್ ಅವಧಿಯಲ್ಲಿ ಆಹಾರ, ವಸತಿ, ಕುಡಿಯುವ ನೀರು, ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ಹರಡಿದ ವದಂತಿಗಳಿಗೆ ಭಯಭೀತರಾದ ದೊಡ್ಡ ಸಂಖ್ಯೆಯ ವಲಸೆ ಕಾರ್ಮಿಕರು ಗಾಬರಿಗೊಂಡು ಆತಂಕದಿಂದ ತಮ್ಮ ತವರಿಗೆ […]