Author: Kannada Media

ತೆಂಕ ಎರ್ಮಾಳು ರಾಜೀವ್‍ಗಾಂಧಿ ಪೊಲಿಟಿಕಲ್‍ ಎಕಾಡಮಿ ಕಟ್ಟಡದಲ್ಲಿ ಕೋವಿಡ್ ಸೋಂಕು ಪೀಡಿತರ ಶುಶ್ರೂಷೆಗೆ ಉಚಿತ ಅವಕಾಶ: ಅಶೋಕ್ ಕೊಡವೂರು
ಉಡುಪಿ

ತೆಂಕ ಎರ್ಮಾಳು ರಾಜೀವ್‍ಗಾಂಧಿ ಪೊಲಿಟಿಕಲ್‍ ಎಕಾಡಮಿ ಕಟ್ಟಡದಲ್ಲಿ ಕೋವಿಡ್ ಸೋಂಕು ಪೀಡಿತರ ಶುಶ್ರೂಷೆಗೆ ಉಚಿತ ಅವಕಾಶ: ಅಶೋಕ್ ಕೊಡವೂರು

ಉಡುಪಿ: ಜಿಲ್ಲೆಯಲ್ಲಿಕೋವಿಡ್ 19 ವೈರಸ್ ಸೋಂಕಿನ ಎರಡನೇ ಅಲೆ ಪ್ರಾರಂಭವಾಗಿದ್ದು ಸೋಂಕು ಪೀಡಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳ ಕಂಡು ಬರುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಕೆಲವೊಂದು ಸಾವು ಕೂಡಾ […]

ಈ ದೇಶದ ಐಕ್ಯತೆ ಒಡೆಯದಿರಿ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೆಪಿಸಿಸಿ ಐ.ಟಿ ಸೆಲ್ ಮಾಜಿ ಅಧ್ಯಕ್ಷ ನಿರಂಜನ್ ರಾವ್ ಆಕ್ರೋಶ!
ರಾಜ್ಯ

ಈ ದೇಶದ ಐಕ್ಯತೆ ಒಡೆಯದಿರಿ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೆಪಿಸಿಸಿ ಐ.ಟಿ ಸೆಲ್ ಮಾಜಿ ಅಧ್ಯಕ್ಷ ನಿರಂಜನ್ ರಾವ್ ಆಕ್ರೋಶ!

‘ಈ ದೇಶದ ಸಂವಿಧಾನದ ಪ್ರಕಾರ ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಒಂದೇ. ಒಂದು ಜಾತಿ, ಒಂದು ಧರ್ಮ ಅಥವಾ ಒಂದು ಕೋಮು ಎಂದು ವಿಂಗಡಿಸಬೇಡಿ. ಭಾರತ ಎಂದರೆ ಐಕ್ಯತೆ. […]

ಇಂದಿನ 'ಕಾರ್ಟೂನ್ ಕಾರ್ನರ್‌'ನಲ್ಲಿ: ಕೋಮು ವೈರಸ್ ಮತ್ತು ಕೊರೊನಾ ವೈರಸ್ ಮುಖಾಮುಖಿ!
cartoon corner

ಇಂದಿನ 'ಕಾರ್ಟೂನ್ ಕಾರ್ನರ್‌'ನಲ್ಲಿ: ಕೋಮು ವೈರಸ್ ಮತ್ತು ಕೊರೊನಾ ವೈರಸ್ ಮುಖಾಮುಖಿ!

ದೇಶದಾದ್ಯಂತ ಸರ್ಕಾರ ವಿಧಿಸಿದ ಕರ್ಪ್ಯೂ, ಲಾಕ್‌ಡೌನ್ ನಿಂದಾಗಿ ಜನ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಕೊರೊನಾ ಪೀಡಿತರು ಆಸ್ಪತ್ರೆಯಲ್ಲಿ ಬೆಡ್ ಸಿಗದೆ, ಆಕ್ಸಿಜನ್ ಸಿಗದೆ, ಸರಿಯಾದ ಚಿಕಿತ್ಸೆ ಸಿಗದೆ […]

ಕೊರೊನಾ ಮಹಾಮಾರಿಯ ನಡುವೆಯೂ ರಕ್ತದಾನ ಶಿಬಿರ ನಡೆಸಿ ಮಾದರಿಯಾದ ಕಾರ್ಕಳ ಕಾಂಗ್ರೆಸ್: ಅಶೋಕ್ ಕೊಡವೂರು ಶ್ಲಾಘನೆ.
ರಾಜ್ಯ

ಕೊರೊನಾ ಮಹಾಮಾರಿಯ ನಡುವೆಯೂ ರಕ್ತದಾನ ಶಿಬಿರ ನಡೆಸಿ ಮಾದರಿಯಾದ ಕಾರ್ಕಳ ಕಾಂಗ್ರೆಸ್: ಅಶೋಕ್ ಕೊಡವೂರು ಶ್ಲಾಘನೆ.

ವರದಿ: ಸತೀಶ್ ಕಾರ್ಕಳ ‘ಉಡುಪಿ ಜಿಲ್ಲೆಯಲ್ಲಿ ಕೊರೊನಾ ಎರಡನೆಯ ಅಲೆ ಜನರ ಬದುಕನ್ನು ನಾಶಗೊಳಿಸಿದೆ. ಜನ ಒಂದೆಡೆ ಸಂಪಾದನೆ ಇಲ್ಲದೆ, ಇನ್ನೊಂದೆಡೆ ಆಸ್ಪತ್ರೆಯಲ್ಲಿ ಬೆಡ್ ದೊರಕದೆ, ಸೂಕ್ತ […]

ಬಿಜೆಪಿಗರೆ, ಕೊರೊನಾ ನಿರ್ವಹಣೆಯಲ್ಲಿನ ನಿಮ್ಮ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಈ ನೆಲದ ಕೋಮು ಸಾಮರಸ್ಯವನ್ನು ಏಕೆ ಕೆಡಿಸುತ್ತೀರಿ?
ರಾಜ್ಯ

ಬಿಜೆಪಿಗರೆ, ಕೊರೊನಾ ನಿರ್ವಹಣೆಯಲ್ಲಿನ ನಿಮ್ಮ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಲು ಈ ನೆಲದ ಕೋಮು ಸಾಮರಸ್ಯವನ್ನು ಏಕೆ ಕೆಡಿಸುತ್ತೀರಿ?

ಬಿಬಿಎಂಪಿ ಬೆಂಗಳೂರು ದಕ್ಷಿಣ ಕೋವಿಡ್ ವಾರ್ ರೂಮ್ ಮೂಲಕ ನಡೆಯುತ್ತಿದೆ ಎನ್ನಲಾದ ‘ಬೆಡ್ ಬ್ಲಾಕಿಂಗ್’ ಪ್ರಕರಣದ ಕುರಿತು ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ ಮತ್ತಿತರ ಸ್ಥಳೀಯ ಶಾಸಕರುಗಳು […]

'ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?' ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು.
ಸುದ್ದಿ ವಿಶ್ಲೇಷಣೆ

'ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?' ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು.

‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎಂಬ ಪೋಸ್ಟ್ ಕಳೆದೆರಡು ದಿನಗಳಿಂದ ಬಿಜೆಪಿ ಐಟಿ ಸೆಲ್ ಕಾರ್ಯಕರ್ತರ, ನಾಯಕರುಗಳ ಫೇಸ್‌ಬುಕ್‌, ಟ್ವಿಟರ್ ಮುಂತಾದ ಸಾಮಾಜಿಕ […]

ವಿಚಿತ್ರ ಆದರೂ ನಿಜ: ಕೋವಿಡ್ ನಿಂದ ಮೃತಪಟ್ಟವರನ್ನು ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಅಂತ್ಯಸಂಸ್ಕಾರ ಮಾಡಲು ಜಿಲ್ಲಾಡಳಿತ ವತಿಯಿಂದ ವ್ಯವಸ್ಥೆ?
ಸುದ್ದಿ ವಿಶ್ಲೇಷಣೆ

ವಿಚಿತ್ರ ಆದರೂ ನಿಜ: ಕೋವಿಡ್ ನಿಂದ ಮೃತಪಟ್ಟವರನ್ನು ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಅಂತ್ಯಸಂಸ್ಕಾರ ಮಾಡಲು ಜಿಲ್ಲಾಡಳಿತ ವತಿಯಿಂದ ವ್ಯವಸ್ಥೆ?

ಹೀಗೊಂದು ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿವರಗಳನ್ನು ಅಗತ್ಯವಾಗಿ ಓದಿಕೊಳ್ಳಿ, ಆ ನಂತರವಷ್ಟೇ ಆ ಕುರಿತು ವಿಮರ್ಶಿಸೋಣ! ಇದಕ್ಕೆ ನಾವು ಕೊಟ್ಟಿರುವ ಶೀರ್ಷಿಕೆ: ಹೀಗೂ ಉಂಟೇ? ‘ಕೋವಿಡ್‌ನಿಂದ […]

'ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ 24 ಮಂದಿ ಸಾವು' ಮೈಸೂರಿನಿಂದ ಆಕ್ಸಿಜನ್ ಸರಬರಾಜಾಗದೆ ದುರಂತ: ಸಚಿವ ಎಸ್. ಸುರೇಶ್ ಕುಮಾರ್
ರಾಜ್ಯ

'ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ 24 ಮಂದಿ ಸಾವು' ಮೈಸೂರಿನಿಂದ ಆಕ್ಸಿಜನ್ ಸರಬರಾಜಾಗದೆ ದುರಂತ: ಸಚಿವ ಎಸ್. ಸುರೇಶ್ ಕುಮಾರ್

ಕೊರೋನಾ ರಣಕೇಕೆ ನಡುವೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಸಂಭವಿಸಿದ ಮಹಾ ದುರಂತದಲ್ಲಿ ಆಕ್ಸಿಜನ್ ಕೊರತೆಯಿಂದ ನಿನ್ನೆ ಬೆಳಗ್ಗೆಯಿಂದ ಇಂದು ಬೆಳಗ್ಗೆಯವರೆಗೆ 24 ಸಾವು ಸಂಭವಿಸಿರುವ […]

'ವ್ಯಾಕ್ಸಿನ್ ಹೆಸರಲ್ಲಿ ರಾಜಕೀಯ' ಕುರಿತಾಗಿ ಕಾರ್ಟೂನ್: ಸತೀಶ್ ಆಚಾರ್ಯ ವಿರುದ್ಧ ಬಿಜೆಪಿಗರ ಟ್ರೋಲ್: ಸತೀಶ್ ಪರ ಅಭಿಯಾನ: #IamWithSatishAcharya
ರಾಷ್ಟ್ರೀಯ

'ವ್ಯಾಕ್ಸಿನ್ ಹೆಸರಲ್ಲಿ ರಾಜಕೀಯ' ಕುರಿತಾಗಿ ಕಾರ್ಟೂನ್: ಸತೀಶ್ ಆಚಾರ್ಯ ವಿರುದ್ಧ ಬಿಜೆಪಿಗರ ಟ್ರೋಲ್: ಸತೀಶ್ ಪರ ಅಭಿಯಾನ: #IamWithSatishAcharya

ವಿಶ್ವದ ಹತ್ತು ಪ್ರಖ್ಯಾತರಲ್ಲಿ ಒಬ್ಬರು ಎಂದು ಜನಪ್ರಿಯ ‘ಪೋರ್ಬ್ಸ್ ಮ್ಯಾಗಜೀನ್’ ನಿಂದ ಗುರುತಿಸಲ್ಪಟ್ಟಿದ್ದ ಅಂತರ್ರಾಷ್ಟ್ರೀಯ ಖ್ಯಾತಿಯ ಕಾರ್ಟೂನಿಸ್ಟ್ ಸತೀಶ್ ಆಚಾರ್ಯರು ‘ಕೋವಿಡ್ ವ್ಯಾಕ್ಸಿನ್ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದರ […]

ಮೋದಿ ಸರ್ಕಾರ, ವಿದೇಶಗಳಿಗೆ 6 ಕೋಟಿ ಲಸಿಕೆ ನೀಡಿ ಭಾರತೀಯರು ಲಸಿಕೆಗಾಗಿ ಪರದಾಡುವಂತೆ ಮಾಡಿದೆ: ಸಿದ್ದರಾಮಯ್ಯ ಆಕ್ರೋಶ
ರಾಜ್ಯ

ಮೋದಿ ಸರ್ಕಾರ, ವಿದೇಶಗಳಿಗೆ 6 ಕೋಟಿ ಲಸಿಕೆ ನೀಡಿ ಭಾರತೀಯರು ಲಸಿಕೆಗಾಗಿ ಪರದಾಡುವಂತೆ ಮಾಡಿದೆ: ಸಿದ್ದರಾಮಯ್ಯ ಆಕ್ರೋಶ

‘ಟಿವಿಯಲ್ಲಿ ಕಾಣಿಸಿಕೊಂಡು, ವೀರಾವೇಶದಿಂದ 18ರಿಂದ 45 ವಯಸ್ಸಿನವರಿಗೆ ಮೇ ಒಂದರಿಂದ ಲಸಿಕೆಯ ಘೋಷಣೆ ‌ಮಾಡಿದವರು‌ ಪ್ರಧಾನಿ ನರೇಂದ್ರ ಮೋದಿ. ಈಗ ರಾಜ್ಯದ ಬಿಜೆಪಿ ಸರ್ಕಾರ ಲಸಿಕೆ ಬಂದಿಲ್ಲ […]

ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಫಲಿತಾಂಶ: 25 ವರ್ಷಗಳ ಬಿಜೆಪಿ ಆಡಳಿತಕ್ಕೆ ಅಂತ್ಯ!
ಶಿವಮೊಗ್

ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಫಲಿತಾಂಶ: 25 ವರ್ಷಗಳ ಬಿಜೆಪಿ ಆಡಳಿತಕ್ಕೆ ಅಂತ್ಯ!

ತೀವ್ರವಾದ ಹಣಾಹಣಿಯ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಕಾಂಗ್ರೆಸ್ ಪಕ್ಷದ ವಶವಾಗಿದೆ. ಇಂದು ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು ಕಳೆದ 25 ವರ್ಷಗಳಿಂದ ಬಿಜೆಪಿ […]

ಭದ್ರಾವತಿ ನಗರಸಭೆ ಚುನಾವಣೆ: ಕಾಂಗ್ರೆಸ್ ಗೆ ಭರ್ಜರಿ ಜಯ
ಶಿವಮೊಗ್ಗ

ಭದ್ರಾವತಿ ನಗರಸಭೆ ಚುನಾವಣೆ: ಕಾಂಗ್ರೆಸ್ ಗೆ ಭರ್ಜರಿ ಜಯ

ತೀವ್ರ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಭದ್ರಾವತಿ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಜಯಗಳಿಸಿದೆ. ನಗರಸಭೆಯ ಒಟ್ಟು 34 ವಾರ್ಡ್‌ಗಳಲ್ಲಿ ಕಾಂಗ್ರೆಸ್ 18, ಜೆಡಿಎಸ್ 11 […]