►► ಕೋವಿಡ್ ನಿಯಮಾವಳಿ ಮೀರಿ ಪ್ರಯಾಣಿಕರನ್ನು ತುಂಬಿಸಲಾಗಿದೆ ಎಂದು ಬಸ್ ತಡೆದು ನಡು ದಾರಿಯಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಸನ್ನು ಮುಂದಕ್ಕೆ ಕಳುಹಿಸಿದ ಉಡುಪಿಯ ಜಿಲ್ಲಾಧಿಕಾರಿ ವಿರುದ್ಧ ವಿದ್ಯಾರ್ಥಿನಿಯ […]
Author: Kannada Media
ಮಂಗಳೂರು ಬಸ್ ತಂಗುದಾಣ ಉದ್ಘಾಟನೆ: 'ಹೇಳೋದೊಂದು, ಮಾಡೋದೊಂದು' ಮಾತಿಗೆ ಸ್ಪಷ್ಟ ಉದಾಹರಣೆಯಾದ ಕಟೀಲ್!
ಮಂಗಳೂರಿನ ಕಟೀಲಿನಲ್ಲಿ ನೂತನವಾದ ಬಸ್ ತಂಗುದಾಣವೊಂದನ್ನು ಸ್ಥಳೀಯ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶುಕ್ರವಾರ ಉದ್ಘಾಟಿಸಿದ್ದರು. ಉದ್ಘಾಟನೆಯ ಬಳಿಕ ನಳಿನ್ ಕಟೀಲ್ ಸಹಿತ […]
ಭದ್ರಾವತಿ ನಗರಸಭಾ ಚುನಾವಣೆ: ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆ.
ಭದ್ರಾವತಿ ನಗರಸಭೆ ಚುನಾವಣೆ ಪ್ರಯುಕ್ತ ಭದ್ರಾವತಿ ಶಾಸಕ ಸಂಗಮೇಶ್ ರವರ ಗೃಹಕಛೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಹೆಚ್.ಎಸ್.ಸುಂದರೇಶ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪದಾದಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ […]
ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ?
ಮಹಾಭಾರತ ಯುದ್ಧ 18ದಿನಗಳಲ್ಲಿ ಗೆಲ್ಲಲಾಗಿದೆ. ಹಾಗೆಯೇ ಕೊರೊನಾ ವಿರುದ್ಧದ ಯುದ್ಧ ಕೇವಲ 21ದಿನಗಳಲ್ಲಿ ಗೆಲ್ಲುವೆವು ಎಂದಿದ್ದವರು ನಮ್ಮ ಪ್ರಧಾನಿ ಮೋದಿ… ಇದು ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ […]
ಕಲ್ಕುಳಿ ವಿಠ್ಠಲ ಹೆಗ್ಡೆ ವಿರುದ್ಧ ಮಾನಹಾನಿಕರ ವರದಿ: ಹೊಸದಿಂಗತ ಪತ್ರಿಕೆಯ ಸಂಪಾದಕ, ಪ್ರಕಾಶಕರಿಗೆ ಶಿಕ್ಷೆ.
1993ರಲ್ಲಿ ಕಲ್ಕುಳಿ ವಿಠ್ಠಲ ಹೆಗ್ಡೆ, ಕಡಿದಾಳ ಶಾಮಣ್ಣ, ಆಗಿನ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಗ್ರಾಮಸ್ಥರ ನೇತೃತ್ವದಲ್ಲಿ, ಕುದುರೆಮುಖ- ಕಳಸ ರಾಷ್ಟ್ರೀಯ […]
ಕರೋನಾ ಮಾರ್ಗಸೂಚಿ ಧಾರ್ಮಿಕ ಕಾರ್ಯಕ್ರಮ ಮತ್ತು ಆಚರಣೆ ನಿಷೇಧ : ಕಾಂಗ್ರೆಸ್ ಖಂಡನೆ
ರಾಜ್ಯದಲ್ಲಿ ಉಪ ಚುನಾವಣಾ ಪ್ರಚಾರ ಮುಗಿಯುವ ತನಕ ಕರೋನಾ ಮಾರ್ಗಸೂಚಿಯನ್ನು ತಮಗೆ ಅನುಕೂಲವಾಗುವ ರೀತಿಯಲ್ಲಿ ಪ್ರಕಟಿಸಿಕೊಂಡು , ಉಪ ಚುನಾವಣಾ ಪ್ರಚಾರ ಮುಗಿಯುತ್ತಿದ್ದಂತೆ ತಮ್ಮ ಮನಸ್ಸಿಚ್ಚೆಯಂತೆ ಮಾರ್ಗಸೂಚಿ […]
ಭದ್ರಾವತಿ ನಗರಸಭಾ ಚುನಾವಣೆ: ಜಿಲ್ಲಾ ಕಾಂಗ್ರೆಸ್ ಸಭೆ.
ಭದ್ರಾವತಿಯಲ್ಲಿ ನಗರಸಭೆ ಚುನಾವಣಾ ಪ್ರಯುಕ್ತ ಜಿಲ್ಲಾಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ರವರ ಅಧ್ಯಕ್ಷತೆಯಲ್ಲಿ ಚುನಾವಣಾ ಸಮಿತಿ ಸಭೆ ನೆಡಸಲಾಯಿತು. KPCC ವೀಕ್ಷಕರಾದ ಹಾಜಿ ಶಫಿವುಲ್ಲ ಸಾಹೇಬರು ಮತ್ತು […]
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಸಭೆ
ತೀರ್ಥಹಳ್ಳಿಯಲ್ಲಿ ಪಟ್ಟಣ ಪಂಚಾಯತಿ ಚುನಾವಣಾ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ರವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಸಭೆ ನೆಡಸಿದರು. ಸಭೆಯಲ್ಲಿ ಆರ್.ಎಂ.ಮಂಜುನಾಥ್ […]
ಗುಜರಾತ್ ಮಾಡೆಲ್/ ಯುಪಿ ಮಾಡೆಲ್ ಎಂದರೆ ಏನು? ರೋಗಿಗಳು ಚಿಕಿತ್ಸೆಯಿಲ್ಲದೇ ಬೀದಿ ಹೆಣವಾಗೋದಾ? : ಪ್ರತ್ಯಕ್ಷ ವರದಿ.
ಪ್ರತ್ಯಕ್ಷ ವರದಿ: ಓಸ್ಕರ್ ಲುವಿಸ್ ಗುಜರಾತ್ ಮಾಡೆಲ್ ಎಂದು ಬರೋಬ್ಬರಿ ಹತ್ತು ವರ್ಷ ಬೋಂಗು ಬಿಟ್ಟು ಇಡೀ ರಾಷ್ಟ್ರವನ್ನೇ ಯಾಮಾರಿಸಿದ್ದ, ಅದೇ ಅಭಿವೃದ್ಧಿಯ ಸುಳ್ಳುಗಳನ್ನು ಮಂದಿಟ್ಟುಕೊಂಡು ಪ್ರಧಾನಮಂತ್ರಿಯ […]
ಅಂಬೇಡ್ಕರ್ ಅವರು ಸಂಸ್ಕೃತವನ್ನು ಅಧಿಕೃತ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕೆಂದು ಆಗ್ರಹಿಸಿದ್ದು ನಿಜವೇ?
ಲೇಖನ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ನಾಗಪುರದಿಂದ ಮತ್ತು ‘ನಾಗಪುರದ ವಕೀಲಿಕೆ’ ಮಾಡುತ್ತಲೇ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದ ಹಾಲಿ […]
'ಪೋಲಿಯೋ ಮುಕ್ತ ಭಾರತ' ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ.
ಬರಹ: ಓಸ್ಕರ್ ಲುವಿಸ್ ಪೋಲಿಯೋ ವೈರಸ್ ಭಾದೆಗೆ ತುತ್ತಾದ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದ್ದ ನಮ್ಮ ದೇಶವು ಪೋಲಿಯೋ ವೈರಸ್ ವಿರುದ್ಧ ಸೆಣಸಾಡಿ ಕೊನೆಗೊಂದು ದಿನ WHO ನಿಂದ ಪೋಲಿಯೋ […]
Places Of Worship Act –1991-ಸುಪ್ರೀಂ ಪರಿಶೀಲನೆ! ಮತ್ತಷ್ಟು ಮಸೀದಿಗಳನ್ನು ಕೆಡವಲು ಸುಪ್ರೀಂ ಪರವಾನಗಿಯೇ?
ಬಾಬ್ರಿ ಮಸೀದಿಯನ್ನು ನಾಶ ಮಾಡಿ ರಾಮಮಂದಿರವನ್ನು ಕಟ್ಟಲು ಹೊರಟಿರುವ ಸಂಘಿಗಳು ಹಾಗು ಅವರ ಬಿಜೆಪಿ ಸರ್ಕಾರಗಳು ಇದೀಗ ದೇಶದಲ್ಲಿರುವ ಎಲ್ಲಾ ಚಾರಿತ್ರಿಕ ಮಸೀದಿಗಳ ನಾಶಕ್ಕೂ ಸಂಘಟಿತ ಸಂಚನ್ನು […]
ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ!
ಇಂದಿನಿಂದ ನಾಲ್ಕು ದಿನಗಳ ಕಾಲ ದೇಶದಾದ್ಯಂತ ‘Tika Utsav’ (ಲಸಿಕೆ ಅಭಿಯಾನ) ನಡೆಯಲಿದೆ… ಆ ಕುರಿತು ಟ್ವಿಟರ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣದಲ್ಲಿ ‘ತಿಕ ಉತ್ಸವ’ ಎಂದೆಲ್ಲಾ […]
ಮುಗಿಯದ ಕಾವೇರಿ ವಿವಾದ: ಅಂಬೇಡ್ಕರ್ ಒದಗಿಸುವ ಪರಿಹಾರಗಳು!
-ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ಬೇಸಿಗೆಯ ಬಿಸಿ ಏರುತ್ತಿದ್ದಂತೆ ಕಾವೇರಿ ಸಂಬಂಧಿತ ವಿವಾದಗಳಿಗೂ ಬಿಸಿ ಏರತೊಡಗಿದೆ. ಕಾವೇರಿ ಜಲಮಂಡಳಿ ಕೊಟ್ಟ […]
'ಬೈಂದೂರು ಬಿಜೆಪಿ ಶಾಸಕರ ಮನೆಯ ಮುಂದೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ' -ಕಣ್ಣೀರಿಟ್ಟ ಮಹಿಳೆ
ಉಡುಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿಯವರಿಗೆ ನಾನು ಯಾವುದೇ ವ್ಯವಹಾರದಲ್ಲಿ ಚೆಕ್ ನೀಡದಿದ್ದರೂ, ಬಡ್ಡಿ ವ್ಯವಹಾರಕ್ಕಾಗಿ ಕುಂದಾಪುರದ ವಕೀಲ ಸದಾನಂದ ಶೆಟ್ಟಿ […]