ಜಾತಿ, ಧರ್ಮಗಳನ್ನು ಮೀರಿ ಪ್ರತಿಯೊಬ್ಬನನ್ನು ಸಮಾನವಾಗಿ ಕಾಣುವುದೇ ಜಾತ್ಯಾತೀತತೆ. ಇದು ಕುವೆಂಪುರವರ ವಿಶ್ವಮಾನವ ತತ್ವಕ್ಕೆ ಅನುಗುಣವಾಗಿರುವಂತಹುದು. ಧರ್ಮದ ಹೆಸರಿನಲ್ಲಿ ಸಮಾಜ ಒಡೆದು, ದ್ವೇಷಭಾವನೆ ಬಿತ್ತುವ ಬಿಜೆಪಿಯವರು ಅಲ್ಪಮಾನವರು […]
ಉಡುಪಿ
ದೇಶದ 72 ನೇ ಸೇನಾದಿನಾಚರಣೆ; ಭಾರತದ ಹುತಾತ್ಮ ಯೋಧರಿಗೆ ನಮನ
72 ನೇ ಸೇನಾದಿನಾಚರಣೆ- ಭಾರತದ ಹುತಾತ್ಮ ಯೋಧರಿಗೆ ದೇಶದ ನಮನ ;ನವಶಕ್ತಿ ಮಹಿಳಾ ವೇದಿಕೆ ರಿ.ಕೊಲ್ಲೂರು ಇವರ ವತಿಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಸದಸ್ಯರಾದ ಶ್ರೀಮತಿ ಶಾರದಾ ಅವರು […]
ಗರಿಗೆದರಿದ ಯುವ ಕಾಂಗ್ರೆಸ್ ಚುನಾವಣೆ: ಉಡುಪಿ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿರುವ ವಿಶ್ವಾಸ್ ಅಮೀನ್!
ಇದೇ ಜನವರಿ 10,11, ಹಾಗೂ12 ರಂದು ಆನ್‌ಲೈನ್ ಮೂಲಕ ರಾಜ್ಯಾದ್ಯಂತ ನಡೆಯಲಿರುವ ಯುವ ಕಾಂಗ್ರೆಸ್ ಚುನಾವಣೆಯು ಮತದಾನದ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಕಾವು ಪಡೆದುಕೊಳ್ಳುತ್ತಿದ್ದು ಯುವ ಕಾಂಗ್ರೆಸ್ ಉಡುಪಿ […]
'ಆಪತ್ಬಾಂದವ' ಖ್ಯಾತಿಯ ಸ್ಟೀವನ್ ನೇತೃತ್ವದಲ್ಲಿ ಈ ಬಾರಿ ಕಾಂಗ್ರೆಸ್ ತೆಕ್ಕೆ ಸೇರಲಿದೆ ಹಂಗಳೂರು ಗ್ರಾಮ ಪಂಚಾಯತ್!
ಕುಂದಾಪುರದ ಶಾಸ್ತ್ರೀ ಸರ್ಕಲ್ ಪರಿಸರದಲ್ಲಿ ಯಾವುದೇ ಅಪಘಾತ ನಡೆಯಲಿ ದಡೀರ್ ಪ್ರತ್ಯಕ್ಷರಾಗಿ ಸಣ್ಣ ಗಾಯವಾಗಿದ್ದರೆ ಗಾಯಾಳುವನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗಳಿಗೆ, ದೊಡ್ಡ ಹಾಗೂ ಮಾರಣಾಂತಿಕ ಗಾಯವಾಗಿದ್ದರೆ ಮಣಿಪಾಲಕ್ಕೆ […]
ವಕ್ವಾಡಿಯಲ್ಲಿ ಬಿಗ್ ಫೈಟ್: ಮತದಾರರ ಒಲವು ಯುವ ಮುಖಂಡ ರಮೇಶ್ ಶೆಟ್ಟಿಯವರ ತಂಡದತ್ತ.
ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಕ್ವಾಡಿ ಗ್ರಾಮದ ಮೂರು ವಾರ್ಡಗಳ 7 ಸ್ಥಾನ ಗಳಿಗೆ 14 ಅಭ್ಯರ್ಥಿಗಳು ಸ್ಪರ್ದಿಸಿದ್ದು. ಕುತೂಹಲ ಮೂಡಿಸಿದ್ದು, ಆಡಳಿತ ವಿರೋಧಿ ಅಲೆಯ ವಿರುದ್ಧ […]
ಪಂಚಾಯತ್ ಚುನಾವಣೆ; ಕಾಂಗ್ರೆಸ್ ಆಡಳಿತಾವಧಿಯ ಅಭಿವೃದ್ದಿಗಳನ್ನು ಮರೆಯಲಾಗದು ಅಂತಾರೆ ಬಸ್ರೂರು ಗ್ರಾಮದ ಜನರು!
ಇಂದಿನ ಬಸ್ರೂರು ಗ್ರಾಮ ಬ್ರಿಟಿಷ್ ಕಾಲದ ಐತಿಹಾಸಿಕವಾದ ನಗರವಾಗಿದೆ. ಬ್ರಿಟಿಷ್ ಆಡಳಿತದ ಕಾಲದಲ್ಲಿ ಈ ನಗರ ಮತ್ತು ಬಾರ್ಕೂರುಗಳು ಮುಖ್ಯವಾದ ವ್ಯಾಪಾರ ಕೇಂದ್ರವಾಗಿತ್ತು. ಬಸ್ರೂರಿನಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ […]
ತೆಕ್ಕಟ್ಟೆ ಗ್ರಾಮ ಪಂಚಾಯತ್: ಅಧಿಕಾರದ ಸೂತ್ರ ಮತ್ತೊಮ್ಮೆ ಕಾಂಗ್ರೆಸ್ 'ಕೈ'ಗೆ ಖಚಿತ!
ಕುಂದಾಪುರ ತಾಲೂಕಿನಾದ್ಯಂತ ಜನತೆಗೆ ಸಂಕಷ್ಟದ ಸಂಧರ್ಭದಲ್ಲಿ ನೆನಪಾಗುವ ಮೊತ್ತ ಮೊದಲ ಹೆಸರು ‘ಶಿವ್ರಾಮಣ್ಣ’ ಅರ್ಥಾತ್ ಮಲ್ಯಾಡಿ ಶಿವರಾಮ ಶೆಟ್ಟಿಯವರು. ಸದಾ ಹಸನ್ಮುಖಿಯಾಗಿರುವ ತೀರಾ ಸರಳ ನಡೆನುಡಿಯ, ವಿಶಾಲ […]
ಸ್ವಚ್ಚ- ಸುಂದರ ಕೋಟೇಶ್ವರದ ಕನಸು ಹೊತ್ತಿರುವ ಜನಪರ ನಾಯಕ ರಾಜಶೇಖರ ಶೆಟ್ಟಿ.
ಕುಂದಾಪುರ ತಾಲೂಕಿನ ಕೆಲವೇ ಕೆಲವು ಪ್ರತಿಷ್ಠಿತ ಗ್ರಾಮ ಪಂಚಾಯತ್ ಗಳಲ್ಲಿ ಕೋಟೇಶ್ವರ ಗ್ರಾಮ ಪಂಚಾಯತ್ ಪ್ರಮುಖವಾದುದು. ಇಲ್ಲಿ ಈ ಹಿಂದೆ ಮೂರು ಬಾರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ […]
ಗೆಲ್ಲಲೇ ಬೇಕಾದ ಸಾಮಾಜಿಕ ಕಳಕಳಿಯ ಯುವ ಮುಖಂಡ ಉಮೇಶ್ ನಾಯರಿ
ಬರಹ: ಕಮಲಾಕರ ಕಾರಣಗಿರಿ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ನಿಂದ ಈ ಬಾರಿ ಸಾಮಾಜಿಕ ಕಳಕಳಿಯ ಯುವಮುಖಂಡ ಉಮೇಶ್ ನಾಯರಿ ಸ್ಪರ್ಧಿಸುತ್ತಿದ್ದಾರೆ. ತನ್ನ […]
ಬೈಂದೂರು ವಿಧಾನಸಭಾ ಕ್ಷೇತ್ರದ ನಾವುಂದ ಗ್ರಾಮ ಪಂಚಾಯತ್ ಚುನಾವಣೆಯ ಕಣದಲ್ಲಿ ಸೋಲಿಲ್ಲದ ಸರದಾರ ನರಸಿಂಹ ದೇವಾಡಿಗ.
ಚುನಾವಣೆಗಳಲ್ಲಿ ಪ್ರಾಮಾಣಿಕತೆ ಹಾಗೂ ಜನಪರ ಕಾಳಜಿಯ ನಾಯಕರು ಆಯ್ಕೆಯಾಗಿ ಬಂದಲ್ಲಿ ಮಾತ್ರವೇ ಸರ್ಕಾರಿ ಸವಲತ್ತುಗಳು ಪ್ರಾಮಾಣಿಕವಾಗಿ ಫಲಾನುಭವಿಗಳಿಗೆ ತಲುಪುತ್ತವೆ ಅದುವೇ ಪ್ರಜಾಪ್ರಭುತ್ವದ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂದಿಯವರ […]
ಬೈಂದೂರು ವಿಧಾನಸಭಾ ಕ್ಷೇತ್ರದ ನಾವುಂದ ಗ್ರಾಮ ಪಂಚಾಯತ್ ಚುನಾವಣಾ ಕಣದಲ್ಲಿ ಜನಾನುರಾಗಿ ಯುವಕ ಪ್ರಮೋದ್ ಪೂಜಾರಿ
ಲೇಖನ: ಕಮಲಾಕರ ಕಾರಣಗಿರಿ ನಾವುಂದ ಗ್ರಾಮ ಪಂಚಾಯತ್ ಎಂದೊಡನೆ ತಟ್ಟನೆ ನೆನಪಾಗುವುದು ನರಸಿಂಹ ದೇವಾಡಿಗರು. ಏಕೆಂದರೆ ಆ ಭಾಗದಲ್ಲಿ ಕಳೆದ 40ವರ್ಷಗಳಿಂದ ನಿರಂತರ ಗೆಲುವು ಸಾಧಿಸುವ ಮೂಲಕ […]
ಕಾರ್ಟೂನು ಪ್ರದರ್ಶನ, ಸ್ಪರ್ಧೆ, ತರಭೇತಿಯ ಜೊತೆ ಕೊರೊನಾ ಯೋಧರನ್ನು ಗುರುತಿಸಿ ಗೌರವಿಸುವ ವಿಶಿಷ್ಟ ಕಾರ್ಯಕ್ರಮ: ಕಾರ್ಟೂನು ಹಬ್ಬ
ಕಳೆದ ಆರು ವರ್ಷಗಳ ಹಿಂದೆ ಕುಂದಾಪುರದಲ್ಲಿ ಆರಂಭಗೊಂಡ ಕಾರ್ಟೂನು ಹಬ್ಬ ಇಂದು ದೇಶಾದಾದ್ಯಂತ ಪ್ರಸಿದ್ದಗೊಂಡಿದೆ. ಅದಕ್ಕೆ ಸಾಕ್ಷಿಯೆಂಬಂತೆ ವರ್ಷದಿಂದ ವರ್ಷಕ್ಕೆ ಜನಸಾಗರ ಹೆಚ್ಚುತ್ತಿದೆ. ಕಾರ್ಟೂನು ಹಬ್ಬ ಕಾರ್ಯಕ್ರಮಕ್ಕಾಗಿಯೇ […]
ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿಯವರ ಕುಂದಾಪ್ರ ಕನ್ನಡ ನಿಘಂಟು ಈಗ ಪ್ರಕಟಣಾಪೂರ್ವ ಖರೀದಿಗೆ ಲಭ್ಯ
700ಕ್ಕೂ ಮಿಕ್ಕಿ ಪುಟಗಳ, 10,000ಕ್ಕೂ ಮಿಕ್ಕಿ ಶಬ್ದಗಳು ಹಾಗೂ 1700ಕ್ಕೂ ಮಿಕ್ಕಿ ನುಡಿಗಟ್ಟುಗಳನ್ನು ಹೊಂದಿರುವ ಕುಂದಾಪ್ರ ಕನ್ನಡ ನಿಘಂಟು ಈಗ ಪ್ರಕಟಣಾಪೂರ್ವ ಖರೀದಿಗೆ ಲಭ್ಯವಿದೆ. ಮಾರುಕಟ್ಟೆ ಬೆಲೆ […]
ಲಾಕ್‌ಡೌನ್ ಸಮಯದಲ್ಲಿ ಜನರ ರಕ್ಷಣೆಗೆ ನಿಂತದ್ದು ಕಾಂಗ್ರೆಸ್‌ನ ಅನ್ನಭಾಗ್ಯ, ನರೇಗಾ ಯೋಜನೆಗಳೆ ಹೊರತೂ ಮೋದಿಯವರ ಚಪ್ಪಾಳೆ, ಜಾಗಟೆ, ಕ್ಯಾಂಡಲ್‌ಗಳಲ್ಲ: ಸೊರಕೆ
‘ಮೋದಿ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಮತ್ತು ಲಾಕ್‌ಡೌನ್ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಕಂಡಿದೆ. ಪ್ರಧಾನಿ ಮೋದಿಯವರು ಕೊರೊನಾ ನಿಯಂತ್ರಣಕ್ಕೆ ಕೊಟ್ಟ ಚಪ್ಪಾಳೆ ತಟ್ಟುವಿಕೆ, ಜಾಗಟೆ ಬಾರಿಸುವಿಕೆ ಕ್ಯಾಂಡೆಲ್ […]
ಕೊಲ್ಲೂರು: ನವಶಕ್ತಿ ಮಹಿಳಾ ವೇದಿಕೆಯಿಂದ ಕನಕ ಜಯಂತಿ ಆಚರಣೆ
ವರದಿ: ವಿನಾಯಕ ಆಚಾರ್ಯ., ಕೊಲ್ಲೂರು. ದಾಸ ಶ್ರೇಷ್ಠ ಸಂತ ಕನಕದಾಸರ ಜಯಂತಿಯ ಅಂಗವಾಗಿ ಡಿಸೆಂಬರ್ 3ರಂದು ನವಶಕ್ತಿ ಮಹಿಳಾ ವೇದಿಕೆ ವತಿಯಿಂದ ಕನಕದಾಸರ ಜಯಂತಿ ಆಚರಿಸಲಾಯಿತು. ಈ […]