ಆತ್ಮಹತ್ಯೆ ಮಾಡಿಕೊಳ್ಳುವ ಅಸಹಾಯಕ ರೈತರು ಹೇಡಿಗಳಲ್ಲ ಬಿ.ಸಿ.ಪಾಟೀಲ್ ಅವರೇ, ಹಣ-ಅಧಿಕಾರಕ್ಕಾಗಿ ಆತ್ಮವನ್ನು ಮಾರಿಕೊಂಡವರು ಹೇಡಿಗಳು. ಅನ್ನ ಕೊಡುವ ರೈತರನ್ನು ನಿಂದಿಸಿ ಉಂಡಮನೆಗೆ ದ್ರೋಹ ಬಗೆಯುವ ನಿಮಗೆ ಒಂದು […]
ರಾಜ್ಯ
ಹಿಂದೂ ಧರ್ಮ ಬಿಜೆಪಿಗರ ಆಸ್ತಿಯಲ್ಲ, ನಾವೆಲ್ಲರೂ ಹಿಂದೂಗಳೇ! ಕಾಂಗ್ರೆಸ್ ಈ ದೇಶವನ್ನು ಕಟ್ಟಿದ ಪಕ್ಷ : ಉಡುಪಿಯಲ್ಲಿ ಡಿ.ಕೆ ಶಿವಕುಮಾರ್
ಕಾಂಗ್ರೆಸ್ ಪಕ್ಷಕ್ಕೆ 135ವರ್ಷಗಳ ಇತಿಹಾಸ ಇದೆ. ಕಾಂಗ್ರೆಸ್ ಹುಟ್ಟಿಕೊಂಡದ್ದೆ ಸ್ವಾತಂತ್ರ್ಯ ಚಳವಳಿಗಾಗಿ. 300ವರ್ಷಗಳ ಕಾಲ ಈ ದೇಶವನ್ನು ಸರ್ವಾಧಿಕಾರಿಗಳಂತೆ ಆಳಿದ ಬ್ರಿಟೀಷರನ್ನು ರಾತ್ರೋರಾತ್ರಿ ಓಡಿಸಿದ ಪಕ್ಷ ಕಾಂಗ್ರೆಸ್ […]
ಕೃಷಿ ಸಂಬಂಧಿ ಮಸೂದೆ ಅಂಗೀಕಾರಕ್ಕೆ ಅವಕಾಶ ನೀಡದೇ, ರೈತರ ಹಿತಾಸಕ್ತಿ ಕಾಪಾಡಿದ್ದಕ್ಕೆ ಪದಚ್ಯುತಿ ಶಿಕ್ಷೆಯೆ?
ಬರಹ: ರಾಜಾರಾಂ ತಲ್ಲೂರು. (ಲೇಖಕರು ಹಿರಿಯ ಪತ್ರಕರ್ತರು ಹಾಗೂ ಜನಪರ ಚಿಂತಕರು) ಕರ್ನಾಟಕ ವಿಧಾನಪರಿಷತ್ತಿನಲ್ಲಿ ಸಭಾಪತಿಗಳಾಗಿರುವ ಕೆ. ಪ್ರತಾಪಚಂದ್ರ ಶೆಟ್ಟಿ ಅವರ ವಿರುದ್ಧ ಅವಿಶ್ವಾಸದ ನೋಟೀಸನ್ನು ನೀಡುವ […]
ಡಾ. ಜಯಪ್ರಕಾಶ್ ಶೆಟ್ಟಿ ಕೃತಿ 'ನೆಲದ ನೆನಪು'ಗೆ 2014ನೇ ಸಾಲಿನ ಜಾನಪದ ಅಕಾಡೆಮಿಯ ಸಂಕೀರ್ಣ ವಿಭಾಗದ ಪುಸ್ತಕ ಪ್ರಶಸ್ತಿ
ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥ, ಕುಂದಾಪುರದ ಡಾ. ಜಯಪ್ರಕಾಶ್ ಶೆಟ್ಟಿ ಎಚ್. ಇವರ ‘ನೆಲದ ನೆನಪು’ […]
'ಸಿದ್ದರಾಮಯ್ಯನವರನ್ನು ಆರೆಸ್ಸೆಸ್ ಕಚೇರಿಗೆ ಆಹ್ವಾನಿಸಿದ ಸಿ.ಟಿ ರವಿಗೆ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಸಂವಿಧಾನದ ಪಾಠ ಆಲಿಸುವಂತೆ ಕರೆಕೊಟ್ಟ ಕರ್ನಾಟಕ ಕಾಂಗ್ರೆಸ್'
ಬಿಜೆಪಿ, ಆರೆಸ್ಸೆಸ್‌ಗಳು ಮೂಲಭೂತವಾಗಿ ಸಂವಿಧಾನ ವಿರೋಧಿ. ಅವುಗಳು ಮೀಸಲಾತಿ, ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಎಲ್ಲವನ್ನೂ ವಿರೋಧಿಸುತ್ತವೆ: ಸಿದ್ದರಾಮಯ್ಯ ಗೋಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ವಿಚಾರವಾಗಿ […]
ರಾಜ್ಯದಲ್ಲಿ ಹಲವಾರು ಹಿಂದುಳಿದ ಸಮುದಾಯಗಳಿವೆ, ಯಡಿಯೂರಪ್ಪ ಸರ್ಕಾರ ಅವುಗಳ ಅಭಿವೃದ್ಧಿಗೂ ಪ್ರಾಧಿಕಾರ ರಚನೆ ಮಾಡಲಿ: ಸಿದ್ದರಾಮಯ್ಯ
ರಾಜ್ಯದಲ್ಲಿ ಹಲವಾರು ಹಿಂದುಳಿದ ಸಮುದಾಯಗಳು ಇನ್ನೂ ಇವೆ, ಅವುಗಳ ಅಭಿವೃದ್ಧಿಗೂ ಯಡಿಯೂರಪ್ಪ ಸರ್ಕಾರ ಪ್ರಾಧಿಕಾರ ರಚನೆ ಮಾಡಲಿ. ಮತ ಓಲೈಕೆ ಕಾರಣಕ್ಕಾಗಿ ಯಾವುದೋ ಒಂದು ಸಮುದಾಯಕ್ಕೆ ಹೆಚ್ಚಿನ […]
ಸುಧಾ ಭಾರದ್ವಾಜ್ ಅವರ 'Personal Liberty' ಯಾವ ನ್ಯಾಯಾಲಯಕ್ಕೂ ಕಾಣಿಸುತ್ತಿಲ್ಲವೇ? ಜನರ ಪರವಾಗಿ ದಶಕಗಟ್ಟಲೆ ಹೋರಾಡಿದ ಈಕೆ ಇನ್ನೆಷ್ಟು ವರ್ಷ ಜೈಲಿನಲ್ಲಿರಬೇಕು?
ಬರಹ: ದಿನೇಶ್ ಕುಮಾರ್ ಎಸ್.ಸಿ ಇವರು ಸುಧಾ ಭಾರದ್ವಾಜ್. ಜಾರ್ಖಂಡ್ ನಲ್ಲಿ ಮೂರು ದಶಕಗಳ ಕಾಲ ಟ್ರೇಡ್ ಯೂನಿಯನ್ ಗಳಲ್ಲಿ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದವರು. ಕಾರ್ಮಿಕರಿಗಾಗಿಯೇ ಕಾನೂನು […]
ಸೈದ್ಧಾಂತಿಕ ಸ್ಪಷ್ಟತೆ ಮೂಡಿಸುವ ನಿಟ್ಟಿನಲ್ಲಿ ಪಕ್ಷದ ಪದಾದಿಕಾರಿಗಳಿಗೆ ಮತ್ತು ಕಾರ್ಯಕರ್ತರಿಗೆ ತರಬೇತಿ ಕಾರ್ಯಾಗಾರ: ಸತೀಶ್ ಜಾರಕಿಹೊಳಿ
ಪಕ್ಷದ ತತ್ವ- ಸಿದ್ದಾಂತಗಳ ಕುರಿತು, ಬಿಜೆಪಿಯ ಜನವಿರೋಧಿ ನೀತಿಗಳ ಕುರಿತು ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಲ್ಲಿ ಅರಿವು ಮೂಡಿಸುವ ಹಾಗೂ ಅವರುಗಳಲ್ಲಿ ಕಾಂಗ್ರೆಸ್ ಪಕ್ಷದ ಕುರಿತು ಸೈದ್ಧಾಂತಿಕ […]
ಮದಲೂರು ಕೆರೆಗೆ ನೀರು ಹರಿಸಲು ಆರು ತಿಂಗಳು ಸಮಯ ಬೇಡ ಕೇವಲ 30ದಿನ ಸಾಕು: ಟಿ.ಬಿ ಜಯಚಂದ್ರ
‘ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ಬಿಡುವ ಯೋಜನೆಗೆ ತಡೆಯೊಡ್ಡಿದ್ದ ಯಡಿಯೂರಪ್ಪ ನವರ ಬಾಯಿಂದ ಇದೀಗ ಅದೇ ಕೆರೆಗೆ ನೀರು ಹರಿಸುವ […]
ಜನವಿರೋಧಿ ಯಡಿಯೂರಪ್ಪ ಸರ್ಕಾರವನ್ನು ಜಗ್ಗಿಸುವ ಶಕ್ತಿ ಶಿರಾ ಮತದಾರರಿಗಿದೆ: ಡಿ.ಕೆ ಶಿವಕುಮಾರ್.
• www.kannadamedia.com ವರದಿ ‘ಇಂದು ಈ ನಾಡಿನ ರೈತರ ಬಳಿ, ಕಾರ್ಮಿಕರ ಬಳಿ, ಮಹಿಳೆಯರ ಬಳಿ, ಸಣ್ಣ ವ್ಯಾಪಾರಸ್ಥರ ಬಳಿ ಹಣ ಇಲ್ಲದಂತಾಗಿದೆ. ಸಣ್ಣ ಮಧ್ಯಮ ಗಾತ್ರದ […]
ಆರ್‌ಆರ್ ನಗರದ ಕಾನೂನು ಬಾಹಿರ ಚಟುವಟಿಕೆಗಳಿಗೆ, ಗೂಂಡಾಗಿರಿಗೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಾರಣ: ಸಿದ್ದರಾಮಯ್ಯ.
‘ನಿನ್ನೆ ನಾನು ಯಶವಂತಪುರ ಸಮೀಪ ಚುನಾವಣಾ ಪ್ರಚಾರ ಭಾಷಣ ಮಾಡುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಭಾಷಣಕ್ಕೆ ಅಡ್ಡಿಪಡಿಸಿದ್ದರಲ್ಲದೆ, ನಾನು ವಾಪಾಸು ತೆರಳುವಾಗ ವಾಹನ ಅಡ್ಡಗಟ್ಟಿ ಬೆದರಿಸುವ ಪ್ರಯತ್ನ […]
ಕಾಂಗ್ರೆಸ್, ಬಿಜೆಪಿ ಆಡಳಿತಾವಧಿಯ ಆರ್ಥಿಕತೆಯ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ: ಬಿಜೆಪಿಗೆ ಸಿದ್ದರಾಮಯ್ಯ ಸವಾಲ್
‘ನಾನು ಮುಖ್ಯಮಂತ್ರಿಯಾಗಿದ್ದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದ ಜನರ ತಲೆ ಮೇಲೆ ಸಾಲದ ಹೊರೆ ಹೊರಿಸಿದ್ದೇನೆ ಎಂದು ಭಾರತೀಯ ಜನತಾ ಪಕ್ಷ ನಿರಾಧಾರವಾಗಿರುವ ಅಂಕಿ-ಅಂಶಗಳನ್ನು ಹುಟ್ಟುಹಾಕಿ ರಾಜ್ಯದ […]
ಟಿ.ಬಿ ಜಯಚಂದ್ರರ ಸೋಲಿನಿಂದ ನಷ್ಟವಾದದ್ದು ಶಿರಾ ಕ್ಷೇತ್ರಕ್ಕೆ: ಸಿದ್ದರಾಮಯ್ಯನವರ ಭಾಷಣದ ವಿಡಿಯೋ.
ಶಿರಾ ವಿಧಾನಸಭಾ ಕ್ಷೇತ್ರದಾದ್ಯಂತ 121 ಬ್ಯಾರೇಜುಗಳನ್ನು ನಿರ್ಮಿಸಿ ಕೆರೆಗೆ ನೀರು ತುಂಬಿಸಿದ ಪರಿಣಾಮ ಸುತ್ತಮುತ್ತಲಿನ ಅಂತರ್ಜಲ ಮಟ್ಟ ವೃದ್ದಿಯಾಯಿತು. ಅಂತಹ ಕೆಲಸ ಮಾಡಿದ ಓರ್ವ ಆಧುನಿಕ ಭಗಿರಥನನ್ನು […]
ಉಡುಪಿ ಜಿಲ್ಲಾ ಕಾಂಗ್ರೆಸ್ ಸೇವಾದಳ ಸೋಶಿಯಲ್ ಮೀಡಿಯಾ ಕೋ ಆರ್ಡಿನೇಟರ್ ಆಗಿ ರಾಘು ಬಿಲ್ಲವ ನೇಮಕ
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರುರವರ ಶಿಫಾರಸ್ಸಿನ ಮೇರೆಗೆ, ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದ ಕೋ ಆರ್ಡಿನೇಟರ್ ಸುಬಾಶ್ ಬಾಬು ರವರು ಬೈಂದೂರಿನ ಯುವ ಮುಖಂಡ […]
ಶಿರಾ ಕ್ಷೇತ್ರದ ವಿವಿದೆಡೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಪರ ಮತಯಾಚನೆ ನಡೆಸಿದ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಪಕ್ಷ ನಾಯಕರು ಆದ ಸಿದ್ದರಾಮಯ್ಯನವರು ಇಂದು ಶಿರಾ ವಿಧಾನಸಭಾ ಕ್ಷೇತ್ರದ ಕಾಡಜ್ಜನ ಪಾಳ್ಯ/ ಮಾನಂಗಿ ತಾಂಡಾ, ಹುಣಸೆ ಹಳ್ಳಿ, ಯರವರಹಳ್ಳಿ, ಹೊಸೂರು, ಬೇವಿನಹಳ್ಳಿ, […]