ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರುರವರ ಶಿಫಾರಸ್ಸಿನ ಮೇರೆಗೆ, ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದ ಕೋ ಆರ್ಡಿನೇಟರ್ ಸುಬಾಶ್ ಬಾಬು ರವರು ಬೈಂದೂರಿನ ಯುವ ಮುಖಂಡ ರಾಘು ಬಿಲ್ಲವ ಅವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಸೇವಾದಳ ಸೋಶಿಯಲ್ ಮೀಡಿಯಾದ ಕೋ ಆರ್ಡಿನೇಟರ್ ಆಗಿ ನೇಮಕ ಮಾಡಿ ಆದೇಶಿಸಿರುತ್ತಾರೆ.