Advertisement

ಶಿವಾಜಿಯು ಬಸ್ರೂರನ್ನು ಲೂಟಿ ಮಾಡಿದ್ದು ಸಂಭ್ರಮಿಸುವ ವಿಚಾರವೇ? ಲೂಟಿಗೈದವರನ್ನು ರಕ್ಷಕರು ಎಂಬಂತೆ ಬಿಂಬಿಸಿವುದು ಎಷ್ಟು ಸರಿ? ವಿಡಿಯೋ ನೋಡಿ.

Advertisement

'ಕನ್ನಡದ ನೆಲದಲ್ಲಿ ಛತ್ರಪತಿ ಶಿವಾಜಿ' ಎಂಬ ಹೆಸರಿನಲ್ಲಿ ಫೆ.21ರಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ಕಾರ್ಯಕ್ರಮ, ಶೋಭಾಯಾತ್ರೆ ಇತ್ಯಾದಿಗಳು ನಡೆಯುತ್ತಿವೆಯಂತೆ. ಬಸ್ರೂರಿಗೂ ಶಿವಾಜಿಗೂ ಇರುವ ನೈಜ ಸಂಬಂಧವೇನು? 1665ರ ಫೆಬ್ರವರಿಯಲ್ಲಿ ಬಸ್ರೂರಿನಲ್ಲಿ ನಡೆದಿದ್ದಾದರೂ ಏನು?ಅಂದು ನಮ್ಮದೇ ಪೂರ್ವಿಕರನ್ನು ಲೂಟಿ ಮಾಡಿದವರು ನಮ್ಮ ರಕ್ಷಕನಾಗುವುದು ಹೇಗೆ? ಲೂಟಿಗೈದವರನ್ನು ರಕ್ಷಕ ಎಂಬಂತೆ ಬಿಂಬಿಸುವ ಚಕ್ರವರ್ತಿ ಸೂಲಿಬೆಲೆ ಇತ್ಯಾದಿಗಳ ಉದ್ದೇಶವಾದರೂ ಏನು? ಈ ಕುರಿತು ದಾಖಲೆ ಸಮೇತ ಪ್ರಸ್ತುತ ಪಡಿಸಿದ್ದಾರೆ ಜನಪರ ಚಿಂತಕ ದಿನೇಶ್ ಕುಮಾರ್ ದಿನೂ ರವರು. ಅಗತ್ಯವಾಗಿ ಈ ಕೆಳಗಿನ ವಿಡಿಯೋ ನೋಡಿ. __________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement