ಚಾಮರಾಜನಗರ: ಇತ್ತೀಚೆಗೆ ಆಕ್ಸಿಜನ್ ಪೂರೈಕೆ ಕೊರತೆ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟ 36 ಕೊರೊನಾ ರೋಗಿಗಳ ಕುಟುಂಬಗಳಿಗೆ ತಲಾ 1ಲಕ್ಷ ಪರಿಹಾರ ಧನವನ್ನು ಜೂನ್ 27ರಂದು ಸ್ವತಃ ಸಂತೃಸ್ಥರ ಮನೆಗಳಿಗೆ ತೆರಳಿ ವಿತರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್. ವಿವರಗಳಿಗಾಗಿ ಪತ್ರಿಕಾಗೋಷ್ಠಿಯ ವಿಡಿಯೋ ವೀಕ್ಷಿಸಿ.
►►ಇದನ್ನೂ ಓದಿ: BREAKING NEWS ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ.