Advertisement

ಪೆಟ್ರೋಲ್ ದರ ಏರಿಕೆಗೆ ಕೇಂದ್ರ ಸರ್ಕಾರ ವಿದೇಶಿ ಸಾಲ ತೀರಿಸಿರುವುದು ಕಾರಣವೇ? ಸಾಲ ತೀರಿಸಲಾಗಿದೆಯೇ? ನಿಜ ಏನು?

Advertisement

ಇತ್ತೀಚೆಗೆ ಪೇಪರ್ ಕಟಿಂಗ್ ಒಂದು ಮೋದಿ ಸರ್ಕಾರ ಯುಪಿಎ ಕಾಲದ ಎರಡು ಲಕ್ಷ ಕೋಟಿ ಸಾಲ ತೀರಿಸಿದೆ ಎಂಬ ಮಂತ್ರಿಯೊಬ್ಬರ ಮೂರು ವರ್ಷದ ಹಳೆ ಹೇಳಿಕೆಯೊಂದು ಎಲ್ಲೆಡೆ ಹರಿದಾಡುತ್ತಿದೆ. ಪೆಟ್ರೋಲ್ ನೂರು ರುಪಾಯಿ ಆಗಿರುವ ಈ ಸಂದರ್ಭದಲ್ಲಿ ಎಲ್ಲೆಡೆ ಹರಿದಾಡುತ್ತಿರುವ ಈ ಹಳೆಯ ಹೇಳಿಕೆಯ ಆಳ ಅಗಲದ ಅನಾವರಣ‌ ಇಲ್ಲಿದೆ . ಕೆಲವರಂತೂ ಇದೇ ಕಾರಣಕ್ಕೆ ನೂರು ಆಗಿದ್ದು ಎನ್ನುವ ಮೊಂಡುವಾದವೂ ಮಾಡುತ್ತಿದ್ದಾರೆ. ಆದರೆ ಮೂರು ವರ್ಷಗಳ ಹಿಂದಿನ ಈ ವರದಿಯ ಸತ್ಯಾಸತ್ಯತೆ ಮತ್ತು ಇದನ್ನೆ ನಂಬಿದ ಹಲವು ಜನರಿಗೆ ಬೇಸರ ಮೂಡುವ ವಿಷಯ ಇದಾಗಿದೆ. ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ಲೇಖನ: ಅನಾಮಿಕ (ಸಾಮಾಜಿಕ ಜಾಲತಾಣ) 2018ರ ಸೆಪ್ಟಂಬರ್ ನಲ್ಲಿ ಬಿಜೆಪಿಯ ಕೇಂದ್ರ ನಾಯಕರು ಮತ್ತು ಐಟಿ ಸೆಲ್ ಪೆಟ್ರೊಲ್ ಎಂಬತ್ತರ ಗಡಿ ದಾಟಿದಾಗ ಒಂದು ಆರೋಪವನ್ನು ಮನಮೋಹನ್ ಸಿಂಗ ಸರ್ಕಾರದ ಮೇಲೆ ಮಾಡಿತು, ಮನಮೋಹನ್ ಸಿಂಗ್ ಸರ್ಕಾರ 2013ರಲ್ಲಿ ಇಳಿದು ಹೋಗುವಾಗ ಒಂದು ಲಕ್ಷ ಮೂವತ್ತು ಸಾವಿರ ಕೋಟಿ ಆಯಿಲ್ ಬಾಂಡ್ ಹೆಸರಲ್ಲಿ ಸಾಲ ಮಾಡಿ ಹೋಗಿತ್ತು ಅದನ್ನು ಅದರ ಬಡ್ಡಿಯನ್ನು ತೀರಿಸಿದ್ದರಿಂದ ನಮ್ಮ ದೇಶಕ್ಕೆ ಹೊರೆಯಾಗಿ ಪೆಟ್ರೋಲ್ ದರ ಆಕಾಶಮುಖಿಯಾಯಿತು ಅಂತಾ ಹೇಳಿತ್ತು ಆಗಲೆ‌ಇದರ ಸತ್ಯಾಸತ್ಯತೆಯ ಚರ್ಚೆ ನಡೆದು ಸುಳ್ಳಿನ ಸರಮಾಲೆಗಳನ್ನು ಹಲವು ಜರ್ನಲಿಸ್ಟ್ ಗಳು ಹೊರಗೆಡವಿದೆ ಮೇಲೆ ಸುಮ್ಮನಾಗಿತ್ತು ಆದರೆ ಈಗ ಪೆಟ್ರೋಲ್ ದರ ಶತಕ ಮುಟ್ಟಿದೆ. ಏಷ್ಯಾ ಖಂಡದಲ್ಲೆ 240 ℅ಟ್ಯಾಕ್ಸ್ ವಿಧಿಸಿರೊ ಏಕೈಕ ದೇಶ ಎಂಬ ಅಪಖ್ಯಾತಿ ಸುತ್ತಿಕೊಂಡಿದೆ. ಇಂಥಹ ಸಂದರ್ಭದಲ್ಲಿ 2018ರಲ್ಲಿ ಪೆಟ್ರೋಲಿಯಮ್ ಸಚಿವರಾದ ಧರ್ಮೆಂದ್ರ ಪ್ರದಾನ್ ಮಾಡಿದ್ದ ಅರೋಪದ ಟ್ವೀಟ್ ನ ಪತ್ರಿಕೆಯ ವರದಿಯ ತುಂಡೊಂದನ್ನು ಹಿಡಿದು ಬಿಜೆಪಿ ಹೊರಟಿದೆ ಹಾಗಾಗಿ ಕೆಲವೊಂದು ಸತ್ಯಾಸತ್ಯತೆಗಳನ್ನು ಇಲ್ಲಿ‌ ಹೇಳಿದ್ದೇನೆ. ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ಯುಪಿಎ ಅವಧಿಯಲ್ಲಿ ಕೊಟ್ಟಂಥಹ ಆಯಿಲ್ ಬಾಂಡ್ ಗಳೆ ಈ ವಿವಾದದ ಮೂಲ ಬಿಂದು, ಪೆಟ್ರೋಲ್ ದರಗಳನ್ನು ಸರ್ಕಾರಗಳೆ ನಿಯಂತ್ರಿಸುತ್ತದ್ದ ಸಮಯದಲ್ಲಿ ಅಂತರಾಷ್ಟ್ರೀಯ ಬೆಲೆಗಳು ಗಗನಕ್ಕೇರಿ ಬ್ಯಾರೆಲ್ ಒಂದಕ್ಕೆ ನೂರಾ ಮೂವತ್ತೈದು ಡಾಲರ್ ಏರಿದಾಗ ಎಂಬತ್ತರ ಆಸುಪಾಸಿಗೆ ಪೆಟ್ರೋಲ್ ದರ ಹೋಗಿತ್ತು. ಇದು ದೇಶದ ಜನರಿಗೆ ಹೊರೆಯಾಗಬಾರದು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡಿ ಬೆಲೆ ತಗ್ಗಿಸಿತು. ಆದರೆ ಸಬ್ಸಿಡಿಯನ್ನು ಡೈರೆಕ್ಟ್ ಹಣ ನೀಡದೇ ಆಯಿಲ್ ಬಾಂಡ್ ಗಳನ್ನು ( ಎಲ್‌ಐಸಿ, ಬಾಗ್ಯಲಕ್ಷ್ಮಿ ಬಾಂಡಗಳ ಹಾಗೇ ಹತ್ತಿಪ್ಪತ್ತ ವರ್ಷದ ನಂತರ ಕ್ಲೈಮ್ ಮಾಡುವಂಥಹ) ನೀಡಲಾಯಿತು. ಅದರಿಂದ ತತಕ್ಷಣದಲ್ಲಿ ದೊಡ್ಡ ಮಟ್ಟದ ಹಣ ನೀಡುವ ಅಗತ್ಯ ಬೀಳಲಿಲ್ಲಾ ,ಹಾಗು ಆಯಿಲ್ ಕಂಪೆನಿಗಳಿಗೂ ಸೆಕ್ಯುರಿಟಿಯಾಗಿ ಇಟ್ಟು ಅಗತ್ಯ ಬಿದ್ದಾಗ ಬ್ಯಾಂಕ್ ಗಳಿಂದ ಸಾಲ‌ಪಡೆಯಬಹುದಾದ ಬಾಂಡ್ ಗಳು ದೊರಕಿ ಸಮಸ್ಯೆಗೆ ಪರಿಹಾರವಾಯ್ತು.ಇದಕ್ಕೆ ಯುಪಿಎ ಸರ್ಕಾರದ ನೋಟಿಫಿಕೇಷನ್‌ ಒಂದನ್ನು ಇಲ್ಲಿ ಹಾಕಿದ್ದೇನೆ . ಚಿತ್ರ ಒಂದರಲ್ಲಿ ಸರಿಯಾದ ಮಾಹಿತಿ ಇದೆ. ಮತ್ತು ಮುಂದುವರೆದಂತೆ ಇದು ಮನಮೋಹನ್ ಸಿಂಗರ ಯೋಜನೆಯೇ ಆದರು ಇದೊಂದು ಹಳೆಯ ಎಲ್ಲಾ ಸರ್ಕಾರಗಳು ನಡೆಸಿಕೊಂಡು ಬಂದ ಯೋಜನೆಯಾಗಿತ್ತು.2002-03ರಲ್ಲಿ ಅಂದಿನ ವಾಜಪೇಯಿ ಸರ್ಕಾರದ ಆರ್ಥಿಕ ಮಂತ್ರಿ ಯಶವಂತ್ ಸಿನ್ಹಾ ಸಹ ಇಂಥಹದೇ ಆಯಿಲ್ ಬಾಂಡ್ ನೀಡಿದ್ದರು. ಸಾಲ ತೀರಿಸುವ ಅಥವಾ‌ಕೊಡುವ ಪ್ರಕ್ರಿಯೆ ಇದಲ್ಲವೇ ಅಲ್ಲಾ. ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ಇನ್ನು ಸರ್ಕಾರಿ ವೆಬಸೈಟ್ ಗಳಲ್ಲಿ ಬಜೆಟ್ ದಾಖಲೆಗಳಲ್ಲಿ ಅನ್ನೆಕ್ಷರ್ 6ಇ ಪ್ರಕಾರ 2014-15ರ ಅಂತ್ಯಕ್ಕೆ " Special Securities Issued to Oil Marketing Companies in Lieu of Cash Subsidy" ಅನ್ನುವ ಹೆಡ್ಡಿಂಗ್ ನೊಂದಿಗೆ 2013-14ರ ಅಂತ್ಯ್ಖೆ ಆಯಿಲ್ ಬಾಂಡ್ ನೀಡಿದ್ದರ ಒಟ್ಟು ಮೊತ್ತ 1,34,424 ಕೋಟಿ. ಅದನ್ನು ಐದು ವರ್ಷದ ನಂತರ 2018-19ರ ಅನ್ನೆಕ್ಷರ್ 2ಇ ದಾಖಲೆಯೊಂದಿಗೆ ಮತ್ತೆ ಕ್ರಾಸ್ ಚೆಕ್ ಮಾಡಿದರೆ ಬಾಕಿ ಉಳಿಸಿಕೊಂಡಿರುವ ಸಾಲದ ಮೊತ್ತ ಹೆಚ್ಚು ಕಡಿಮೆ ಹಾಗೇ ಇದೆ 1,30,923 ಕೋಟಿ. ಅಲ್ಲಿಗೆ 2018ರ ಅಂತ್ಯದಲ್ಲೂ ಈ ಮೊತ್ತ ಹಾಗೇ ಇದೆ. ಹಾಗೇ ಅಯಿಲ್ ಬಾಂಡ್ ಗಳಲ್ಲಿ ಅವಧಿ‌ ಪೂರೈಸಿದ(2015) 3500ಕೋಟಿ ಹಣದ ಕ್ಲೈಮ್ ಕೊಡಲಾಗಿದೆ . ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? The Petroleum Planning and Analysis Cell (PPAC)ಪ್ರಕಾರ ಸಹಾ ಇದುವರೆಗೂ ಕ್ಲೈಮ್ ಗಳನ್ನು ತೀರಿಸಲಾಗಿದೆಯೇ ಹೊರತು ಯಾವ ಸಾಲವನ್ನು ತೀರಿಸಿಲ್ಲಾ ಇನ್ನೂ ಆಯಿಲ್ ಬಾಂಡಗಳ ಮೇಲಿನ ಬಡ್ಡಿಯ ವಿಷಯ ಕಳೆದ ಇಪ್ಪತ್ತೈದು ವರ್ಷಗಳಿಂದ ಸರಿ ಸುಮಾರು 1996ರಿಂದಲೂ ಆಯಿಲ್ ಬಾಂಡ್ ಗಳ ಮೇಲಿನ ಬಡ್ಡಿಯನ್ನು ಕಟ್ಟಲಾಗುತ್ತಿದೆ . ಯುಪಿಎ 2009 14ರ ಅವಧಿಯಲ್ಲಿ 53,163ಕೋಟಿ ಕಂತು ಮತ್ತು ಬಡ್ಡಿ ಕಟ್ಟಿದೆ.‌ಇನ್ನೂ 2014-2019ರ ವರೆಗೆ ಎನ್ ಡಿಎ ಸಹಾ 54144 ಕಂತು ಮತ್ತು ಕೋಟಿ ಬಡ್ಡಿ ಹಣ ಕಟ್ಟಿದೆ. ಕೇಂದ್ರದ ಮೋದಿ ಸರ್ಕಾರ ಐವತ್ತು ಸಾವಿರಕ್ಕೂ ಹೆಚ್ಚು ಬಡ್ಡಿ ಹಣ ಕಟ್ಟಿರುವುದು ಹೌದು ಆದರೆ 2014-2019ರ ವರೆಗೆ ಎಂಟು ಲಕ್ಷ ಕೋಟಿಗೂ (8,16,334) ಹೆಚ್ಚು ಆಯಿಲ್ ವ್ಯವಹಾರದಿಂದ ಲಾಭ ಪಡೆದಿದೆ. ಹಾಗಾಗಿ ಕ್ಲೈಮ್ ಕಂತು ಮತ್ತು ಬಡ್ಡಿ ಹಣ ಕೇವಲ ಆರು ಪರ್ಸೆಂಟ್ ಎನ್ನಬಹುದಷ್ಟೇ. ಇಷ್ಟೇ ಹಣವನ್ನು‌ ಯುಪಿಎ 2 ಸಹಾ 2009-14ರ ಅವಧಿಯಲ್ಲಿ‌ ಪಾವತಿಸಿದೆ ಮತ್ತು ಸರ್ಕಾರಗಳು ಪೆಟ್ರೋಲ್ ವ್ಯಾಪಾರದಲ್ಲಿ‌ದೊಡ್ಡ ಮಟ್ಟದ ಲಾಭ ಪಡೆದು ಈ ರೀತಿ ಸಾಲ, ಬಡ್ಡಿ, ಬಾಂಡ್ ಎಲ್ಲಾ ವ್ಯವಹಾರವನ್ನು ನಿಭಾಮಯಿಸುವುದು ಸರ್ವೆ ಸಾಮಾನ್ಯ ಅದಕ್ಕೆ ಯಾವ ಹೊಸ ವ್ಯಾಖ್ಯಾನವೂ ಅಗತ್ಯವಿಲ್ಲಾ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ಈಗಾಗಲೇ ಅತಿ ಹೆಚ್ಚು ಅಂದರೆ 240 ℅ ಶೇಕಡ ತೆರಿಗೆ ವಿಧಿಸಿರುವ ಕೇಂದ್ರ ಸರ್ಕಾರ ಅತಿ ಹೆಚ್ಚು ಲಾಭ ದಾಖಲಿಸಲಿದೆ. 2024ರ ಅಂತ್ಯಕ್ಕೆ ಹದಿನೆಂಟರಿಂದ ಇಪ್ಪತ್ತು ಲಕ್ಷ ಕೋಟಿ ಆದಾಯ ನಿರೀಕ್ಷೆಯಲ್ಲಿದೆ.ಹಾಗಾಗಿ ಸಾಲ ತೀರಿಸಿತು, ಸಾಲ ಮಾಡಿತು ಇವೆಲ್ಲವು ಸಾಮಾನ್ಯ ಪ್ರಕ್ರಿಯೆಗಳಷ್ಟೆ....ಇದನ್ನು ಸರ್ಕಾರ ನಡೆಸುವ ಪ್ರತಿ ಆಡಳಿತ ಪಕ್ಷಗಳು ಮಾಡುತ್ತಲೇ ಬಂದಿವೆ, ಮುಂದೆಯೂ ನಡೆಯಲಿದೆ. ಇದೊಂದು ಸಾಮಾನ್ಯ ಪ್ರಕ್ರಿಯೆಯಷ್ಟೇ. ►►ಇದನ್ನೂ ಓದಿ: ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ►►ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement