ವಂಡ್ಸೆ ಕೊರಾಡಿಮನೆ ಶ್ರೀಮತಿ ರಾಜೀವಿ ಶೆಡ್ತಿ ಇವರು 05-06-2021 ರಂದು ಅಲ್ಪಕಾಲದ ಅಸೌಖ್ಯದಿಂದ ತಮ್ಮ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ. ಇವರು ಹರ್ಕೂರು ಪಟೇಲರ ಮನೆ ದಿ. ಕೃಷ್ಟಪ್ಪ ಶೆಟ್ಟಿಯವರ ಧರ್ಮ ಪತ್ನಿ. ಮೃತರು ಐದು ಪುತ್ರಿಯರು, ಇಬ್ಬರು ಪುತ್ರರು, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಅಪಾರ ಬಂಧುಬಾಂಧವರನ್ನು ಅಗಲಿದ್ದಾರೆ. ಇವರು ತಮ್ಮ ಪರಿಸರದ ಜನರಲ್ಲಿ ತೋರಿಸುತ್ತಿದ್ದ ಅಪಾರ ಪ್ರೀತಿ ವಾತ್ಸಲ್ಯ, ಧಾನ ಧರ್ಮ ಗಳಿಂದಾಗಿ ಜನಪ್ರಿಯರಾಗಿದ್ದಾರೆ.