Video: ಧರ್ಮದ ಅಮಲು ಏರಿಸಿಕೊಂಡ ಎರಡೂ ಧರ್ಮಗಳ ಯುವಕರಿಗೆ ಮೃತ ಯುವಕನ ಸಹೋದರಿಯಿಂದ ಸಂದೇಶ.
Video: ಧರ್ಮದ ಅಮಲು ಏರಿಸಿಕೊಂಡ ಎರಡೂ ಧರ್ಮಗಳ ಯುವಕರಿಗೆ ಮೃತ ಯುವಕನ ಸಹೋದರಿಯಿಂದ ಸಂದೇಶ.
Advertisement
ಹಿಂದು, ಹಿಂದುತ್ವ ಎಂದು ಹೊಡೆದಾಡಿದ ಕಾರಣದಿಂದಾಗಿ ನನ್ನ ತಮ್ಮ ಕೊಲೆಯಾಗಿ ಬಿದ್ದಿದ್ದಾನೆ.. ಎಲ್ಲಾ ಹಿಂದೂ ಮುಸಲ್ಮಾನ ಯುವಕರಲ್ಲಿ ವಿನಂತಿ, 'ನೀವು ನಿಮ್ಮ ಹೆತ್ತವರಿಗೆ ಒಳ್ಳೆಯ ಮಕ್ಕಳಾಗಿ ಇರಿ' : ಮೃತ ಯುವಕನ ಸಹೋದರಿಯಿಂದ ಅಮಲು ಏರಿಸಿಕೊಂಡ ಯುವಕರಿಗೆ ಸಂದೇಶ. ವಿಡಿಯೋ ಕೃಪೆ: kannada one news