ಡೀಸೆಲ್, ಪೆಟ್ರೋಲ್, ಎಲ್‌ಪಿಜಿ ಬೆಲೆ ಏರಿಕೆ: ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ರವರಿಂದ ವಿಶಿಷ್ಟ ಪ್ರತಿಭಟನೆ
ಡೀಸೆಲ್, ಪೆಟ್ರೋಲ್, ಎಲ್‌ಪಿಜಿ ಬೆಲೆ ಏರಿಕೆ: ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ರವರಿಂದ ವಿಶಿಷ್ಟ ಪ್ರತಿಭಟನೆ
Advertisement
ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಸ್ಮೃತಿ ಇರಾನಿ ಅವರ ಚಿತ್ರಗಳೊಂದಿಗೆ ಹೆಚ್ಚುತ್ತಿರುವ ಹಣದುಬ್ಬರವನ್ನು ವಿರೋಧಿಸಿ ಹಾಗೂ ಡೀಸೆಲ್, ಪೆಟ್ರೋಲ್, ಎಲ್‌ಪಿಜಿ ಬೆಲೆ ಏರಿಕೆ ಖಂಡಿಸಿ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ಅಳವಡಿಸಿದ್ದಾರೆ.