ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್, ಮೋದಿ ಅಧಿಕಾರಕ್ಕೆ ಬಂದರೆ 1 ರೂಪಾಯಿಗೆ 15 ಡಾಲರ್ ಕೊಡುವ ಕಾಲ ಬರುತ್ತದೆ ಎಂದಿದ್ದರು. ಮೋದಿ ಅಧಿಕಾರಕ್ಕೆ ಬಂದು 8 ವರ್ಷವಾಯಿತು. ರೂಪಾಯಿಗೆ 15 ಡಾಲರ್ ಆಗುವುದಿರಲಿ ಈಗ 77 ರೂಪಾಯಿಗೂ 1 ಡಾಲರ್ ಸಿಗದಂತಾಗಿದೆ. ಮಾನ್ಯ ನಳಿನ್ ಕಟೀಲ್‌ರವರೆ ದೇಶವನ್ನು ಗತಿಗೆಟ್ಟ ಸ್ಥಿತಿಗೆ ತಂದ ನಿಮ್ಮ ಮೋದಿಯವರ ಆಡಳಿತ ಎಷ್ಟು ಅದ್ಭುತವಲ್ಲವೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಮಾನ್ಯ ನಳಿನ್ ಕಟೀಲ್‌ರವರೆ ದೇಶವನ್ನು ಗತಿಗೆಟ್ಟ ಸ್ಥಿತಿಗೆ ತಂದ ನಿಮ್ಮ ಮೋದಿಯವರ ಆಡಳಿತ ಎಷ್ಟು ಅದ್ಭುತವಲ್ಲವೆ?: ದಿನೇಶ್ ಗುಂಡೂರಾವ್