ಸ್ಕಾರ್ಪ್ ವಿವಾದ: ಮನುವಾದಿಗಳು ತೋಡಿದ ಖೆಡ್ಡಾ? ಈ ವಿವಾದ ಬಿಜೆಪಿಗರಿಗೆ ಬಹು ಫಸಲು ತರಬಹುದೇ?
ನಾವು ಭಾರತೀಯರು. ಹಿಂದೂ ಧರ್ಮದಲ್ಲಿ ಸಾವಿರಾರು ವರ್ಷಗಳಿಂದಲೂ ಬ್ರಾಹ್ಮಣೇತರರಿಗೆ ವಿದ್ಯೆ ನಿರಾಕರಿಸಲ್ಪಡುತ್ತಿತ್ತು. ಕುಲಕಸುಬು ಮಾಡಿಕೊಂಡು ಸೀಮಿತ ವ್ಯಾಪ್ತಿಯೊಳಗೆ ಗುಲಾಮಗಿರಿಯ ಬದುಕು ಬದುಕಬೇಕಿತ್ತು. ಬ್ರಿಟೀಷರ ಕಾಲದಲ್ಲಿ ಚರ್ಚ್‌ಗಳು ಶಾಲೆಗಳನ್ನು…