ಇನ್ನು ಭಾರತದ ಸೊಸೆಯಾಗಿ ಬಂದು ದೇಶದ ಸಾಮಾನ್ಯ ಜನರ ಹಿತಕ್ಕಾಗಿ ಅಧಿಕಾರದ ಲಾಲಸೆಯಿಲ್ಲದೇ ಕೆಲಸ ಮಾಡಿದ ಸೋನಿಯಾ ಗಾಂಧಿಯವರನ್ನು ಅತೀವವಾಗಿ ಹೀಯಾಳಿಸಿದ ಕ್ರಮದಲ್ಲೇ ಬಿಜೆಪಿಗರು ಪ್ರತಿಪಾದಿಸುವ ಹಿಂದೂ ಮತ್ತು ಸನಾತನ ಸಂಸ್ಕೃತಿಯ ದಯನೀಯ ವೈಫಲ್ಯ ಅಡಗಿದೆ. ತಮ್ಮ ಈ ವೈಫಲ್ಯವು ಸನಾನತ ಸಂಸ್ಕೃತಿ ಆರಾಧಕರಿಗೆ ತಿಳಿದಿಲ್ಲವೇ ಅಥವಾ ಹಾಗೆ ನಟಿಸುತ್ತಿದ್ದಾರೋ? ಇದಕ್ಕೆ ಆದಷ್ಟು ಬೇಗ ಇವರು ಉತ್ತರ ಕಂಡುಕೊಂಡರೆ ಇವರ ಬದುಕಿಗೆ ಏನಾದರೂ ಅರ್ಥ ಬಂದರೂ ಬರಬಹುದು ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೆಹರೂ- ಗಾಂಧಿ ಕುಟುಂಬದ ತ್ಯಾಗ ಬಲಿದಾನಗಳೆ, ಬಿಜೆಪಿ ಮತ್ತದರ ಪರಿವಾರದ ಅಸಹನೆಯ ಮೂಲ: ಡಾ. ಎಚ್.ಸಿ ಮಹಾದೇವಪ್ಪ