ಈ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಸೇರಿಕೊಂಡು ಒಂದು ಸಂಜೆಯನ್ನು ರಾತ್ರಿಯಾಕಾಶದ ಕೌತುಕಗಳನ್ನು ನೋಡುತ್ತಾರೆ. ಕೋವಿಡ್ ನಿಂದಾಗಿ ಕಳೆದೆರಡು ವರ್ಷ ಈ ಕಾರ್ಯಕ್ರಮ ನಡೆದಿರಲಿಲ್ಲ. ಈ ವರ್ಷದ 'ಚುಕ್ಕಿ ಚಂದ್ರಮ' ಕಾರ್ಯಕ್ರಮದಲ್ಲಿ ಒಂದಿಡೀ ದಿನದ ವಿಜ್ಞಾನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
"ಸಮುದಾಯ ಕುಂದಾಪುರ"ದ ಕಾರ್ಯ ಮತ್ತು ಉದ್ದೇಶ ಶ್ಲಾಘನೀಯ: ನಿತ್ಯದ ವಿಜ್ಞಾನ ತರಗತಿಗಳು ಹೀಗೆಯೇ ಇರಬಾರದೇ?