ಅವರು ಜುಲೈ10 ಆದಿತ್ಯವಾರ ಸಾಯ್ಬರಕಟ್ಟೆ ಸ್ವಾಗತ್ ಮಿನಿಹಾಲ್‌ನಲ್ಲಿ ನಡೆದ ಪದಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಸನ್ಮತ್ ಹೆಗ್ಡೆ, ವಲಯ 9ರ ಅಸಿಸ್ಟೆಂಟ್ ಗವರ್ನರ್ ಪಿಎಚ್‌ಎಫ್ ಆನಂದ ಶೆಟ್ಟಿ., ಝೋನಲ್ ಲೆಫ್ಟಿನೆಂಟ್ ಪ್ರಾಣೇಶ್ ಎಸ್.ಕೆ., ಹಿಂದಿನ ಅವಧಿಯ ಅಸಿಸ್ಟೆಂಟ್ ಗವರ್ನರ್ ಪಿಎಚ್‌ಎಫ್ ಪದ್ಮನಾಭ ಕಾಂಚನ್ ಕೆ., ಹಿಂದಿನ ಅವಧಿಯ ಝೋನಲ್ ಲೆಫ್ಟಿನೆಂಟ್ ವಿಜಯಕುಮಾರ್ ಶೆಟ್ಟಿ ಕೆ ನಿರ್ಗಮನ ಅಧ್ಯಕ್ಷ ಯು. ಪ್ರಸಾದ್ ಭಟ್, ಪಿಎಚ್‌ಎಫ್ ಅಣ್ಣಯ್ಯ ದಾಸ್, ನಿಲಕಂಠ ರಾವ್ ಮುಂತಾದವರು ಉಪಸ್ಥಿತರಿದ್ದರು.