ಪಂಜಾಬಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರವಾಸದ ಸಂದರ್ಭ ನಡೆದ ಸೆಕ್ಯುರಿಟಿ ಬ್ರೀಚ್ ಪ್ರಕರಣ ಮುಂಬರುವ ಪಂಚ ರಾಜ್ಯ ಚುನಾವಣೆಗಳನ್ನು ಎದುರಿಸಲು ಬಿಜೆಪಿ ನಡೆಸಿದ ಪೂರ್ವತಯಾರಿಯ ತಾಲೀಮೇ ಹೊರತು […]
Author: Kannada Media
ಮುಸ್ಲಿಮರ ಸಾಮೂಹಿಕ ಹತ್ಯಾ ಕರೆ ಮತ್ತು ಮೋದಿಯ ಮೌನ ಸಮ್ಮತಿ | ಭಾರತವು ನರಮೇಧದ (Genocide) ಹೊಸ್ತಿಲಲ್ಲಿದೆಯೇ?
ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಅಂಕಣಕಾರರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ಸಾಧುಸಂತರ ವೇಷಧರಿಸಿದ್ದ ನರಹಂತಕರ ಸಮಾವೇಶವೊಂದು ಹರಿದ್ವಾರದಲ್ಲಿ ಮುಸ್ಲಿಮರ ಸಾಮೂಹಿಕ ನರಹತ್ಯೆಗೆ ಬಹಿರಂಗವಾಗಿ […]
ದಲಿತರ ಪರ ಪ್ರತಿಭಟನಾಕಾರರ ಮೇಲೆ ಕೇಸು ದಾಖಲು ಖಂಡನೀಯ: ಉಡುಪಿ ಜಿಲ್ಲಾ ಕಾಂಗ್ರೆಸ್
ಕೋಟತಟ್ಟು ಗ್ರಾ.ಪಂ.ನ ಚಿಟ್ಟಿಬೆಟ್ಟುವಿನಲ್ಲಿ ನಡೆದ ಕೊರಗ ಸಮುದಾಯದವರ ಮನೆಯ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಬಳಸಿದರು ಎಂಬ ನೆವದಲ್ಲಿ ನಡೆದ ಪೋಲಿಸ್ ದೌರ್ಜನ್ಯ ಪ್ರಕರಣದ ತನಿಖೆಯನ್ನು ನ್ಯಾಯಾಂಗ ತನಿಖೆಗೆ […]
ಕೊರೊನಾ ಮೂರನೇ ಅಲೆ ಹಿನ್ನಲೆಯಲ್ಲಿ ಮೇಕೆದಾಟು ಪಾದಯಾತ್ರೆಯನ್ನು ತಾತ್ಕಾಲಿಕ ಮುಂದೂಡಿಕೆ ಘೋಷಿಸಿದ ರಾಜ್ಯ ಕಾಂಗ್ರೆಸ್!
ರಾಜ್ಯದ ಕಾಂಗ್ರೇಸ್ ಪಕ್ಷದ ವತಿಯಿಂದ ‘ನಮ್ಮ ನೀರು ನಮ್ಮ ಹಕ್ಕು’ ಘೋಷವಾಕ್ಯದಡಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆಯನ್ನು ಇದೀಗ ಕೊರೊನಾ ಮೂರನೆಯ ಅಲೆಯ ಹಿನ್ನಲೆಯಲ್ಲಿ, […]
ಕೊರೊನಾ ಹರಡಲು ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರ ಕಾರಣ: ಸಿದ್ದರಾಮಯ್ಯ ಆಕ್ರೋಶ
‘ನಮ್ಮ ನೀರು, ನಮ್ಮ ಹಕ್ಕು’ ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ಒತ್ತಾಯಿಸಿ ನಡೆಯುತ್ತಿರುವ ಪಾದಯಾತ್ರೆ ಕಳೆದ ಮೂರು ದಿನಗಳಿಂದ ಯಶಸ್ವಿಯಾಗಿ ನಡೆದಿದೆ. ಇಂದು ನಾಲ್ಕನೆಯ ದಿನವೂ ಯಶಸ್ವಿಯಾಗಿ ನಡೆಯುತ್ತಿದೆ. […]
ಮೇಕೆದಾಟು ಪಾದಯಾತ್ರೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಹರೀಶ್ ಕುಮಾರ್ ಭಾಗಿ
ಕನಕಪುರದ ಹತ್ತಿರ “ನಮ್ಮ ನೀರು ನಮ್ಮ ಹಕ್ಕು” ಮೇಕೆದಾಟು ಪಾದಯಾತ್ರೆಯ ಮೂರನೇ ದಿನ ಕರ್ನಾಟಕ ರಾಜ್ಯ ವಿಧಾನ ಪರಿಷತ್ ನ ನೂತನ ಸದಸ್ಯರಾದ ಮಂಜುನಾಥ ಭಂಡಾರಿಯವರು ಮಾಜಿ […]
ಕರ್ನಾಟಕದಲ್ಲಿ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳು ಅಪಾಯದಲ್ಲಿದೆ: ಪ್ರಶಾಂತ್ ಜತ್ತನ್ನ
ಇತ್ತೀಚಿಗೆ ಯೂನಿಫಾರ್ಮ್ ವಿಚಾರದಲ್ಲಿ ಬಹಳಷ್ಟು ಚರ್ಚೆಗಳು ಆಗುತ್ತಿರುವ ವೇಳೆಯಲ್ಲಿ ಕೆಲವು ಕಾಲೇಜ್ ವಿದ್ಯಾರ್ಥಿಗಳು ಕ್ರಿಶ್ಚಿಯನ್ ಶಾಲೆಯನ್ನು / ಕಾಲೇಜನ್ನು ಹಿಂದೂ ಶಾಲೆಗಳನ್ನಾಗಿ, ಕಾಲೇಜ್ ಅನ್ನಾಗಿ ಮಾರ್ಪಡಿಸುತ್ತೇವೆ ಎಂದು […]
ಬಿಜೆಪಿಗರೆ ನೀಚ ರಾಜಕಾರಣ ಬಿಡಿ: ತಾಕತ್ತಿದ್ದರೆ ಮೇಕೆದಾಟು ಯೋಜನೆ ಜಾರಿಮಾಡಿ, ನಿಮ್ಮ ಪೌರುಷ ತೋರಿಸಿ: ಡಿ.ಕೆ ಶಿವಕುಮಾರ್
ಮೇಕೆದಾಟು ಯೋಜನೆಯನ್ನು ಕಾರ್ಯಗತಗೊಳಿಸುವಂತೆ ಒತ್ತಾಯಿಸಿ ಆದಿತ್ಯವಾರ (ಜನವರಿ 09) ಬೆಳಿಗ್ಗೆ 9.30ಕ್ಕೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮೇಕೆದಾಟು ಸಂಗಮದಿಂದ ಪಾದಯಾತ್ರೆ ಆರಂಭಗೊಂಡಿತ್ತು. ಈ ಪಾದಯಾತ್ರೆಯಲ್ಲಿ ಕೆಪಿಸಿಸಿ […]
ಏನಿದು 'ಮೇಕೆದಾಟು ಯೋಜನೆ'? ಕಾಂಗ್ರೆಸ್ ಏಕೆ ಈ ಪಾದಯಾತ್ರೆ ಹಮ್ಮಿಗೊಂಡಿದೆ? ವಿವರಗಳಿಗಾಗಿ ವಿಡಿಯೋ ನೋಡಿ!
►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ‘ಮೇಕೆದಾಟು ಯೋಜನೆ’ ಯೋಜನೆಯ ಕುರಿತಾದ ವಿವರಗಳಿಗಾಗಿ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಕೃಷ್ಣ […]
2009ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮೇಲೆ ಗುಜರಾತ್ ನಲ್ಲಿ ದಾಳಿ ನಡೆಸಲಾಗಿತ್ತು: ವಿಡಿಯೋ ನೋಡಿ
►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! 2009 ರಲ್ಲಿ ಗುಜರಾತ್ ನ […]
ದೇವಸ್ಥಾನಗಳನ್ನು ಸ್ವತಂತ್ರ ಗೊಳಿಸುವುದರ ಹಿಂದೆ 97% ಹಿಂದೂಗಳನ್ನು ವಂಚಿಸಿ ಅಲ್ಲಿನ ಸಂಪತ್ತನ್ನು 3% ಜನ ದೋಚುವ ಹುನ್ನಾರವಡಗಿದೆ: ಸಿದ್ದರಾಮಯ್ಯ ಆರೋಪ
•ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಒಂದು ಸಾವಿರ ವರ್ಷಗಳಿಂದ ಹಿರಿಯರು ನಡೆಸಿದ ಹೋರಾಟದಿಂದ ‘ಮನುವಾದಿ’ ವಿಷವೃಕ್ಷದ ಬೇರುಗಳು ದುರ್ಬಲವಾಗಿದ್ದವು, ಶಿಥಿಲಾವಸ್ಥೆಯ ಕಡೆಗೆ ತಲುಪಿದ್ದವು. ಆದರೆ, ಬಿಜೆಪಿ ಸರಕಾರ ದೇವಸ್ಥಾನಗಳನ್ನು […]
ರಾಜ್ಯ ಕಂಡ ಕೆಲವೇ ಕೆಲವು ನಿಷ್ಕಳಂಕ ರಾಜಕಾರಣಿಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಹಿರಿಯ ನಾಯಕ ಪ್ರತಾಪ್ ಚಂದ್ರ ಶೆಟ್ಟಿ!
ರಾಜ್ಯ ಕಂಡ ಕೆಲವೇ ಕೆಲವು ನಿಷ್ಕಳಂಕ ರಾಜಕಾರಣಿಗಳಲ್ಲೇ ಪ್ರತಾಪ್ ಚಂದ್ರ ಶೆಟ್ಟಿ ಯವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದರೆ ಅದು ಖಂಡಿತವಾಗಿಯೂ ಅತಿಶಯೋಕ್ತಿ ಆಗಲಾರದು. ಸತತವಾಗಿ ನಾಲ್ಕು ಬಾರಿ […]
ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆಗೆ ತಡೆತರಲು ಲಾಕ್ಡೌನ್ ತಂತ್ರ ಘೋಷಿಸಲಿದೆಯೇ ರಾಜ್ಯ ಬಿಜೆಪಿ ಸರ್ಕಾರ?
“ಕೊರೋನಾ ಮೂರನೇ ಅಲೆ ಆರಂಭವಾಗೋದು ನಿಶ್ಚಿತ ಎಂಬ ವಾತಾವರಣವಿದೆ. ಕೇಂದ್ರ ಸರ್ಕಾರ ಬೆಂಗಳೂರನ್ನು ರೆಡ್ ಝೋನ್ ಗುರ್ತಿಸಿದೆ. ಜನವರಿ 7ಕ್ಕೂ ಮುನ್ನ ರಾಜ್ಯ ಸರ್ಕಾರದ ವತಿಯಿಂದ ಈ […]
ವಿಶ್ವ ಮಾನವ ಕುವೆಂಪು ಅವರನ್ನು ಸಾವರ್ಕರ್ ಗೆ ಹೋಲಿಸುವುದು ಅದೆಷ್ಟು ಸರಿ?
|ಕುವೆಂಪು ಮತ್ತು ಸಾವರ್ಕರ್| ಬರಹ: ಸನತ್ ಕುಮಾರ ಬೆಳಗಲಿ (ಲೇಖಕರು ಹಿರಿಯ ಅಂಕಣಕಾರರು, ಜನಪರ ಚಿಂತಕರು) ►►ಅಂಬೇಡ್ಕರ್ ಸಂವಿಧಾನದ ವಿರೋಧಿಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದೇಶದ ಭವಿಷ್ಯಕ್ಕೆ ಬಹು […]
ಕೇವಲ ಹಿಂದು- ಮುಸ್ಲಿಂ, ಮತಾಂತರ, ಜಿಹಾದ್ ಎಂದು ಹೇಳುತ್ತಿರುವ ಬಿಜೆಪಿ ಸರ್ಕಾರ ಸಾರ್ವಜನಿಕ ಸೇವೆಗೆ ಅರ್ಹವಲ್ಲ: ಎಚ್.ಸಿ ಮಹದೇವಪ್ಪ
ರಾಜ್ಯ ಸರ್ಕಾರದ ಕೆಲಸಕ್ಕೆ ಬಾರದ ನೀತಿಗಳ ಪೈಕಿ ದೇವಸ್ಥಾನಗಳನ್ನು ಸ್ವತಂತ್ರ ಗೊಳಿಸುವುದೂ ಒಂದು. ಬಿಜೆಪಿಗರ ಆಡಳಿತ ಕಾಲದಲ್ಲಿ ಒಂದಾದರೂ ಜನಪರವಾದ ಕಾರ್ಯಕ್ರಮ ಮೂಡಿ ಬಂದಿದ್ದನ್ನು ನಾವು ಕಂಡಿಲ್ಲ. […]