ಅನ್ಯಾಯವಾಗಿ ಮೃತಪಟ್ಟ ಪಕ್ಷದ ಕಾರ್ಯಕರ್ತ ಸಂತೋಷ್ ಪಾಟೀಲ್ ಗೆ ನ್ಯಾಯ ಕೊಡಿಸಲು ಅದೇಕೆ ಬಿಜೆಪಿ ಕಾರ್ಯಕರ್ತರು ಹೋರಾಡುತ್ತಿಲ್ಲ?
ಸ್ವತಃ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾಗಿರುವ ಈಶ್ವರಪ್ಪನವರ ಭರವಸೆಯನ್ನು ನಂಬಿ ವರ್ಕ್ ಆರ್ಡರ್ (ಕಾರ್ಯಾದೇಶ ಪತ್ರ) ಇಲ್ಲದೆ (ರಾಜಕಾರಣಿಗಳು, ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರ ಬಾಷೆಯಲ್ಲಿ ಅದಕ್ಕೆ…