Advertisement

ಶಿರಾ ಕ್ಷೇತ್ರದ ವಿವಿದೆಡೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಪರ ಮತಯಾಚನೆ ನಡೆಸಿದ ಸಿದ್ದರಾಮಯ್ಯ

Advertisement

ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಪಕ್ಷ ನಾಯಕರು ಆದ ಸಿದ್ದರಾಮಯ್ಯನವರು ಇಂದು ಶಿರಾ ವಿಧಾನಸಭಾ ಕ್ಷೇತ್ರದ ಕಾಡಜ್ಜನ ಪಾಳ್ಯ/ ಮಾನಂಗಿ ತಾಂಡಾ, ಹುಣಸೆ ಹಳ್ಳಿ, ಯರವರಹಳ್ಳಿ, ಹೊಸೂರು, ಬೇವಿನಹಳ್ಳಿ, ಚಂಗಾವರ, ದ್ವಾರನಕುಂಟೆ, ವಾಜರಹಳ್ಳಿ, ನೇಜಂತಿ, ಹುಲಿಕುಂಟೆ ಮುಂತಾದೆಡೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಪರ ಮತಯಾಚನೆ ನಡೆಸಿದರು. ನಾಳೆ ಗೌಡಗೆರೆ, ಹೆಂದೂರೆ, ವೀರಗಾನಹಳ್ಳಿ, ಕಾಮಗೊಂಡನಹಳ್ಳಿ, ಬರಗೂರು, ಮದಲೂರು, ಕೊಟ್ಟ, ಕಾಳಿದಾಸ ನಗರ ಮುಂತಾದೆಡೆ ಮತಯಾಚನೆ ನಡೆಸಲಿದ್ದಾರೆ ಎಂದು ಚುನಾವಣಾ ಕಚೇರಿಯ ಪ್ರಕಟಣೆ ತಿಳಿಸಿದೆ ►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement