ಆಜ್ರಿ ಮೆಕ್ಕೆಮನೆ ಗುಲಾಬಿ ಶೆಡ್ತಿ ನಿಧನ

ದಿವಂಗತ ಕೊತ್ತಾಡಿ ಕೆಳಮನೆ ಗಣಪಯ್ಯ ಶೆಟ್ಟಿ ಇವರ ಧರ್ಮಪತ್ನಿ ಅಜ್ರಿ ಮೆಕ್ಕೆಮನೆ ಶ್ರೀಮತಿ ಗುಲಾಬಿ ಶೆಡ್ತಿ (78) ಇವರು ಗುಲ್ವಾಡಿಯ ಮಗಳ ಮನೆಯಲ್ಲಿ ಫೆಬ್ರವರಿ 14 ಮಂಗಳವಾರದಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಐವರು ಗಂಡು ಹಾಗೂ ನಾಲ್ವರು ಹೆಣ್ಣುಮಕ್ಕಳು ಸಹಿತ ಅಪಾರ ಬಂಧುಬಾಂದವರನ್ನು ಅಗಲಿರುತ್ತಾರೆ.