ಫೆಬ್ರವರಿ 27ರಿಂದ ಮೇಕೆದಾಟು ಪಾದಯಾತ್ರೆ ಪುನರಾರಂಭ ವಾಗಲಿದೆ. ಕರ್ನಾಟಕದ ಒಳಿತಿಗಾಗಿ ಹಾಗೂ ಕುಡಿಯುವ ನೀರಿಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ನಮ್ಮ ನೀರಿನ ಹಕ್ಕಿಗಾಗಿ ಎಲ್ಲರೂ ಸೇರಿ ಜೊತೆಯಾಗಿ […]
ರಾಜ್ಯ
ಹಿಜಾಬ್ ವಿವಾದದ ಹಿಂದಿರುವ ಯಾವುದೇ ಧರ್ಮದ ಮೂಲಭೂತವಾದಿ ಸಂಘಟನೆಗಳು ಸಾಮಾಜಿಕ ಸಾಮರಸ್ಯ ಮತ್ತು ಶಾಂತಿಗೆ ಮಾರಕ: ಸಿದ್ದರಾಮಯ್ಯ
ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಇಲಾಖೆ ಕಾರ್ಯದರ್ಶಿಗಳು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವಂತೆ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆದು, ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕು ಎಂದು […]
ಬಿಜೆಪಿಯ 'ಎ' ಮತ್ತು 'ಬಿ' ತಂಡಗಳು ತಮ್ಮ ರಾಜಕೀಯ ದುರುದ್ದೇಶಕ್ಕೆ ಎರಡೂ ಕಡೆಯ ವಿಧ್ಯಾರ್ಥಿಗಳನ್ನು ಬಲಿಕಾ ಬಕ್ರಾ ಆಗಿಸುತ್ತಿವೆ: ಮುನೀರ್ ಕಾಟಿಪಳ್ಳ
“ನಾವಿನ್ನೂ ಉಡುಪಿಯ ಹಿಜಾಬ್ ವಿಷಯಕ್ಕೆ ಎಂಟ್ರಿ ಕೊಟ್ಟಿಲ್ಲ, ಕೊಟ್ಟರೆ ಆ ಮೇಲೆ ಅದರ ಕತೆಯೇ ಬೇರೆ” ಎಂದು SDPI ರಾಜ್ಯಾಧ್ಯಕ್ಷ ಮಜೀದ್ ತೊಡೆತಟ್ಟಿದ್ದರು. ಈಗ ಬಿಜೆಪಿ ಮುಖಂಡ […]
ಹಿಜಾಬ್, ಕೇಸರಿ ಶಾಲು ವಿವಾದ: ಎರಡೂ ಗುಂಪಿಗೆ ಕ್ಲಾಸಿನೊಳಗೆ ಪ್ರವೇಶ ನೀಡಿ ಮಾದರಿಯಾದ ಬೈಂದೂರು ಕಾಲೇಜ್ ಪ್ರಾಂಶುಪಾಲರು!
ಉಡುಪಿಯ ಮಹಿಳಾ ಕಾಲೇಜಿನಲ್ಲಿ ಆರಂಭಗೊಂಡು, ಅಚ್ಚರಿಯ ಬೆಳವಣಿಗೆಯಲ್ಲಿ ಕುಂದಾಪುರದ ಇತಿಹಾಸ ಪ್ರಸಿದ್ಧ ಜೂನಿಯರ್ ಕಾಲೇಜಿನಲ್ಲಿ ಸ್ಪೋಟಗೊಂಡು ಇದೀಗ ವಿವಿದೆಡೆಯ ಕಾಲೇಜುಗಳಿಗೆ ಹರಡಿದ ಹಿಜಾಬ್- ಕೇಸರಿ ಶಾಲು ಘರ್ಷಣೆಗೆ […]
Fact check: ನೀಟ್ ಟಾಪರ್‌ಗೆ ವೈದ್ಯಕೀಯ ಸೀಟು ಸಿಗಲಿಲ್ಲವೆಂದು ಸುಳ್ಳು ಸುದ್ದಿ ಹರಡಿದ ‘ವಿಶ್ವವಾಣಿ’ ಪತ್ರಿಕೆ!
Fact check: ನೀಟ್ ಟಾಪರ್‌ಗೆ ವೈದ್ಯಕೀಯ ಸೀಟು ಸಿಗಲಿಲ್ಲವೆಂದು ಸುಳ್ಳು ಸುದ್ದಿ ಹರಡಿದ ‘ವಿಶ್ವವಾಣಿ’ ಪತ್ರಿಕೆ! ಫ್ಯಾಕ್ಟ್‌ಚೆಕ್: ನೀಟ್ ಟಾಪರ್‌ಗೆ ಸೀಟ್ ಸಿಗಲಿಲ್ಲವೆಂದು ಸುಳ್ಳು ಸುದ್ದಿ ಹರಡಿದ […]
ಕಾಂಗ್ರೆಸ್- ಡಿಜಿಟಲ್ ಮೆಂಬರ್‌ಶಿಪ್ ಡ್ರೈವ್: ಕೆಪಿಸಿಸಿಯ ರಾಜ್ಯ ಮುಖ್ಯ ಸಂಯೋಜಕರಾಗಿ ರಘುನಂದನ್ ರಾಮಣ್ಣ ನೇಮಕ
‘ಎಐಸಿಸಿ- ಡಿಜಿಟಲ್ ಮೆಂಬರ್‌ಶಿಪ್ ಡ್ರೈವ್’ ಅಭಿಯಾನದ ಅಂಗವಾಗಿ ಕೆಪಿಸಿಸಿಯ ರಾಜ್ಯ ಮುಖ್ಯ ಸಂಯೋಜಕರಾಗಿ ರಘುನಂದನ್ ರಾಮಣ್ಣ ಅವರನ್ನು ನೇಮಿಸಿ ಆದೇಶಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ […]
ಬ್ರಿಟೀಷರ ಗುಲಾಮಗಿರಿ ಮಾಡಿಕೊಂಡಿದ್ದವರು ಕಾಂಗ್ರೆಸ್ ಪಕ್ಷಕ್ಕೆ ಪಾಠ ಹೇಳಲು ಬರುವುದು ಬೇಡ: ಬಿ.ಕೆ ಹರಿಪ್ರಸಾದ್
ಇತ್ತೀಚೆಗೆ ಬಿಜೆಪಿಗರು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕತೊಡಗಿದ್ದಾರೆ. ಆದರೆ ಬಿಜೆಪಿಗರಿಗೆ ಕಾಂಗ್ರೆಸ್ ಗೆ ಸವಾಲು ಹಾಕುವ ಯಾವುದೇ ನೈತಿಕತೆ ಇಲ್ಲ ಮತ್ತು ಅಂತಹ ಧೈರ್ಯ ತೋರಿಸುವುದು ಕೂಡ […]
ಕೋವಿಡ್ ನೆಪದಲ್ಲಿ ಜನರನ್ನು ಹಿಂಸಿಸದಿರಿ: ಡಾ. ಶ್ರೀನಿವಾಸ ಕಕ್ಕಿಲ್ಲಾಯ.
ಅವೈಜ್ಞಾನಿಕವಾದ ಕೋವಿಡ್ ನಿರ್ಬಂಧಗಳನ್ನು ಈ ಕೂಡಲೇ ರದ್ದು ಮಾಡಿ ಜನರನ್ನು ಬದುಕಲು ಬಿಡಬೇಕು. ಇನ್ನೆಂದಿಗೂ ಇಂಥ ಅವೈಜ್ಞಾನಿಕವಾದ, ಅಮಾನವೀಯವಾದ ನಿರ್ಬಂಧಗಳನ್ನು ಹೇರುವುದೇ ಇಲ್ಲ ಎಂದು ಸರಕಾರವು ಸ್ಪಷ್ಟವಾಗಿ […]
ನಮ್ಮ ಸರ್ಕಾರ 'ನಾರಾಯಣ ಗುರು ಜಯಂತಿ'ಯನ್ನು ರಾಜ್ಯ ಸರ್ಕಾರವೇ ಅಧಿಕೃತವಾಗಿ ಆಚರಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿತ್ತು: ಸಿದ್ದರಾಮಯ್ಯ
ನಾರಾಯಣ ಗುರುಗಳು ನನ್ನ ಸೈದ್ಧಾಂತಿಕ ಗುರುಗಳು. ಆ ಗೌರವದ ಕಾರಣಕ್ಕಾಗಿಯೇ ನಾನು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ನಾರಾಯಣ ಗುರುಗಳ ಜಯಂತಿಯನ್ನು ರಾಜ್ಯ ಸರ್ಕಾರವೇ ಅಧಿಕೃತವಾಗಿ ಆಚರಿಸುವ ಐತಿಹಾಸಿಕ ನಿರ್ಧಾರ […]
ಪ್ರಧಾನಿ ಮೋದಿಯ ವಿರುದ್ಧ ಇರುವುದು ದ್ವೇಷವಲ್ಲ, ವಿಪರೀತ ಸಿಟ್ಟು: ಡಾ. ಎಚ್.ಸಿ ಮಹಾದೇವಪ್ಪ |ಟೆಲಿಪ್ರಾಮ್ಟರ್ ನಂಬಿಕೊಂಡು ದೇಶ ಆಳಲು ಸಾಧ್ಯವೇ?
ಜಾಗತಿಕ ಆರ್ಥಿಕ ವೇದಿಕೆಯಲ್ಲಿ ಟೆಲಿಪ್ರಾಮ್ಟರ್ ಸಮಸ್ಯೆಗೆ ಒಳಗಾಗಿ ಪ್ರಧಾನಿಗಳು ಮಾತನಾಡಲೂ ಕಷ್ಟಪಡುತ್ತಾ ದೇಶವನ್ನು ಮುಜುಗರಕ್ಕೆ ಈಡು ಮಾಡಿರುವ ಸಂದರ್ಭವು ಬಹಳ ವಿಷಾದಕರ ಬೆಳವಣಿಗೆಯಾಗಿದೆ. ಆರ್ಥಿಕ ಮತ್ತು ಆಡಳಿತಾತ್ಮಕ […]
ರಾಜ್ಯದ ಅರ್ಧದಷ್ಟು ಅತಿಥಿ ಉಪನ್ಯಾಸಕರನ್ನು ಕೈಬಿಟ್ಟು, ಕೆಲಸದ ಅವಧಿ ದ್ವಿಗುಣಗೊಳಿಸಿ, ವೇತನ ಹೆಚ್ಚಿಸುವುದು ಸಂಕ್ರಾಂತಿಯ ಉಡುಗೊರೆಯೇ?: ಡಾ. ಎಸ್.ಸಿ ಮಹಾದೇವಪ್ಪ ಪ್ರಶ್ನೆ
ಇತ್ತೀಚೆಗೆ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸುದೀರ್ಘವಾಗಿ ಹೋರಾಟ ನಡೆಸಿದ ಅತಿಥಿ ಉಪನ್ಯಾಸಕರಿಗೆ ಶಿಕ್ಷಣ ಸಚಿವರಿಂದ ಸಂಕ್ರಾಂತಿ ಉಡುಗೊರೆ ರೂಪದಲ್ಲಿ ವೇತನ ಹೆಚ್ಚಳವಾದ ಸುದ್ದಿ ಕೇಳಿ […]
ಕೊರೊನಾ ಮೂರನೇ ಅಲೆ ಹಿನ್ನಲೆಯಲ್ಲಿ ಮೇಕೆದಾಟು ಪಾದಯಾತ್ರೆಯನ್ನು ತಾತ್ಕಾಲಿಕ ಮುಂದೂಡಿಕೆ ಘೋಷಿಸಿದ ರಾಜ್ಯ ಕಾಂಗ್ರೆಸ್!
ರಾಜ್ಯದ ಕಾಂಗ್ರೇಸ್ ಪಕ್ಷದ ವತಿಯಿಂದ ‘ನಮ್ಮ ನೀರು ನಮ್ಮ ಹಕ್ಕು’ ಘೋಷವಾಕ್ಯದಡಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆಯನ್ನು ಇದೀಗ ಕೊರೊನಾ ಮೂರನೆಯ ಅಲೆಯ ಹಿನ್ನಲೆಯಲ್ಲಿ, […]
ಕೊರೊನಾ ಹರಡಲು ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರ ಕಾರಣ: ಸಿದ್ದರಾಮಯ್ಯ ಆಕ್ರೋಶ
‘ನಮ್ಮ ನೀರು, ನಮ್ಮ ಹಕ್ಕು’ ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ಒತ್ತಾಯಿಸಿ ನಡೆಯುತ್ತಿರುವ ಪಾದಯಾತ್ರೆ ಕಳೆದ ಮೂರು ದಿನಗಳಿಂದ ಯಶಸ್ವಿಯಾಗಿ ನಡೆದಿದೆ. ಇಂದು ನಾಲ್ಕನೆಯ ದಿನವೂ ಯಶಸ್ವಿಯಾಗಿ ನಡೆಯುತ್ತಿದೆ. […]
ಮೇಕೆದಾಟು ಪಾದಯಾತ್ರೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಹರೀಶ್ ಕುಮಾರ್ ಭಾಗಿ
ಕನಕಪುರದ ಹತ್ತಿರ “ನಮ್ಮ ನೀರು ನಮ್ಮ ಹಕ್ಕು” ಮೇಕೆದಾಟು ಪಾದಯಾತ್ರೆಯ ಮೂರನೇ ದಿನ ಕರ್ನಾಟಕ ರಾಜ್ಯ ವಿಧಾನ ಪರಿಷತ್ ನ ನೂತನ ಸದಸ್ಯರಾದ ಮಂಜುನಾಥ ಭಂಡಾರಿಯವರು ಮಾಜಿ […]
ಬಿಜೆಪಿಗರೆ ನೀಚ ರಾಜಕಾರಣ ಬಿಡಿ: ತಾಕತ್ತಿದ್ದರೆ ಮೇಕೆದಾಟು ಯೋಜನೆ ಜಾರಿಮಾಡಿ, ನಿಮ್ಮ ಪೌರುಷ ತೋರಿಸಿ: ಡಿ.ಕೆ ಶಿವಕುಮಾರ್
ಮೇಕೆದಾಟು ಯೋಜನೆಯನ್ನು ಕಾರ್ಯಗತಗೊಳಿಸುವಂತೆ ಒತ್ತಾಯಿಸಿ ಆದಿತ್ಯವಾರ (ಜನವರಿ 09) ಬೆಳಿಗ್ಗೆ 9.30ಕ್ಕೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮೇಕೆದಾಟು ಸಂಗಮದಿಂದ ಪಾದಯಾತ್ರೆ ಆರಂಭಗೊಂಡಿತ್ತು. ಈ ಪಾದಯಾತ್ರೆಯಲ್ಲಿ ಕೆಪಿಸಿಸಿ […]