ರಾಜ್ಯ

ಬೆಳ್ತಂಗಡಿ; ಭಜರಂಗದಳ ಮುಖಂಡನಿಂದ ಹತ್ಯೆಯಾದ ದಲಿತ ಯುವಕನ ಕುಟುಂಬಕ್ಕೆ1ಲಕ್ಷ ರೂ. ವೈಯಕ್ತಿಕ ಪರಿಹಾರ ನೀಡಿದ ಸಿದ್ದರಾಮಯ್ಯ.
ರಾಜ್ಯ

ಬೆಳ್ತಂಗಡಿ; ಭಜರಂಗದಳ ಮುಖಂಡನಿಂದ ಹತ್ಯೆಯಾದ ದಲಿತ ಯುವಕನ ಕುಟುಂಬಕ್ಕೆ1ಲಕ್ಷ ರೂ. ವೈಯಕ್ತಿಕ ಪರಿಹಾರ ನೀಡಿದ ಸಿದ್ದರಾಮಯ್ಯ.

ಭಜರಂಗದಳ ಕಾರ್ಯಕರ್ತ ಕೃಷ್ಣ ಎಂಬಾತನಿಂದ ಇತ್ತೀಚೆಗೆ ಕೊಲೆಯಾದ ಬೆಳ್ತಂಗಡಿಯ ದಲಿತ ಯುವಕ, ಕಾಂಗ್ರೆಸ್ ಕಾರ್ಯಕರ್ತ ದಿನೇಶ್ ಕನ್ಯಾಡಿ ಅವರ ಮನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಇಂದು […]

ಉಕ್ರೇನ್: ಮೋದಿ ಸರ್ಕಾರ ಸಕಾಲದಲ್ಲಿ ನೆರವಾಗದೆ ನಿರ್ಲಕ್ಷಿಸಿದ ಕಾರಣ ಹಾವೇರಿಯ ವೈದ್ಯಕೀಯ ವಿದ್ಯಾರ್ಥಿ ಬಲಿ: ಸಿದ್ದರಾಮಯ್ಯ  ಆರೋಪ
ರಾಜ್ಯ

ಉಕ್ರೇನ್: ಮೋದಿ ಸರ್ಕಾರ ಸಕಾಲದಲ್ಲಿ ನೆರವಾಗದೆ ನಿರ್ಲಕ್ಷಿಸಿದ ಕಾರಣ ಹಾವೇರಿಯ ವೈದ್ಯಕೀಯ ವಿದ್ಯಾರ್ಥಿ ಬಲಿ: ಸಿದ್ದರಾಮಯ್ಯ ಆರೋಪ

ಯುಕ್ರೇನ್‌ನಲ್ಲಿ ರಷ್ಯಾ ಸೇನೆಯ ದಾಳಿಗೆ ಹಾವೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಬಲಿಯಾಗಿರುವುದು‌ ಅತ್ಯಂತ ದುರದೃಷ್ಟಕರ. ಕುಟುಂಬಕ್ಕೆ ಆಧಾರವಾಗಿ ಬಾಳಿ ತಮ್ಮನ್ನು ಸಲಹಬೇಕಾಗಿದ್ದ ಮಗನ ಸಾವಿನಿಂದ‌ ನೊಂದ ಕುಟುಂಬಕ್ಕೆ […]

ದಲಿತ ಯುವಕನ ಹತ್ಯೆ: ಹೆಣದ ರಾಜಕೀಯದಲ್ಲಿ ಪಿಎಚ್‌ಡಿ ಮಾಡಿರುವ ಈಶ್ವರಪ್ಪ, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಈಗೆಲ್ಲಿದ್ದಾರೆ: ದಿನೇಶ್ ಗುಂಡೂರಾವ್
ರಾಜ್ಯ

ದಲಿತ ಯುವಕನ ಹತ್ಯೆ: ಹೆಣದ ರಾಜಕೀಯದಲ್ಲಿ ಪಿಎಚ್‌ಡಿ ಮಾಡಿರುವ ಈಶ್ವರಪ್ಪ, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಈಗೆಲ್ಲಿದ್ದಾರೆ: ದಿನೇಶ್ ಗುಂಡೂರಾವ್

ಭಜರಂಗದಳದ ಮುಖಂಡನೊಬ್ಬನ ಸಹೋದರನಿಂದ ಧರ್ಮಸ್ಥಳದಲ್ಲಿ ದಲಿತ ಯುವಕ ದಿನೇಶ್ ಎಂಬುವವನ ಬರ್ಬರ ಹತ್ಯೆಯಾಗಿದೆ‌. ದಲಿತ ದಿನೇಶ್ ಸಾವಿನ ವಿಚಾರದಲ್ಲಿ ಎಲ್ಲಿ ಹೋಯಿತು ಬಿಜೆಪಿ ನಾಯಕರ ಪೌರುಷ,ವೀರಾವೇಶ ಮತ್ತು […]

ಭಜರಂಗದಳದ ಮುಖಂಡನಿಂದ ದಲಿತನ ಹತ್ಯೆ ಪ್ರಕರಣ| ಬಿಜೆಪಿ ಸರ್ಕಾರ ಹತ್ಯೆಕೋರನ ರಕ್ಷಣೆಗೆ ನಿಂತಿರುವುದು ಆತ್ಮವಂಚನೆಯ ನಡವಳಿಕೆ: ಸಿದ್ದರಾಮಯ್ಯ ಆಕ್ರೋಶ
ರಾಜ್ಯ

ಭಜರಂಗದಳದ ಮುಖಂಡನಿಂದ ದಲಿತನ ಹತ್ಯೆ ಪ್ರಕರಣ| ಬಿಜೆಪಿ ಸರ್ಕಾರ ಹತ್ಯೆಕೋರನ ರಕ್ಷಣೆಗೆ ನಿಂತಿರುವುದು ಆತ್ಮವಂಚನೆಯ ನಡವಳಿಕೆ: ಸಿದ್ದರಾಮಯ್ಯ ಆಕ್ರೋಶ

‘ಧರ್ಮಸ್ಥಳದಲ್ಲಿ ನಡೆದಿರುವ ದಲಿತ ಯುವಕ‌ ದಿನೇಶ್ ಅವರ ಹತ್ಯೆ ಅತ್ಯಂತ ಖಂಡನೀಯ. ಕೊಲೆ ಆರೋಪಿ ಬಜರಂಗ ದಳದ ನಾಯಕ‌ನಾಗಿರುವ ಕಾರಣಕ್ಕೆ ಮೃತನ ಕುಟುಂಬ ಆತಂಕಕ್ಕೀಡಾಗಿದೆ. ಪೊಲೀಸರು ರಾಜಕೀಯ […]

Video: ಧರ್ಮದ ಅಮಲು ಏರಿಸಿಕೊಂಡ ಎರಡೂ ಧರ್ಮಗಳ ಯುವಕರಿಗೆ ಮೃತ ಯುವಕನ ಸಹೋದರಿಯಿಂದ ಸಂದೇಶ.
ರಾಜ್ಯ

Video: ಧರ್ಮದ ಅಮಲು ಏರಿಸಿಕೊಂಡ ಎರಡೂ ಧರ್ಮಗಳ ಯುವಕರಿಗೆ ಮೃತ ಯುವಕನ ಸಹೋದರಿಯಿಂದ ಸಂದೇಶ.

ಹಿಂದು, ಹಿಂದುತ್ವ ಎಂದು ಹೊಡೆದಾಡಿದ ಕಾರಣದಿಂದಾಗಿ ನನ್ನ ತಮ್ಮ ಕೊಲೆಯಾಗಿ ಬಿದ್ದಿದ್ದಾನೆ.. ಎಲ್ಲಾ ಹಿಂದೂ ಮುಸಲ್ಮಾನ ಯುವಕರಲ್ಲಿ ವಿನಂತಿ, ‘ನೀವು ನಿಮ್ಮ ಹೆತ್ತವರಿಗೆ ಒಳ್ಳೆಯ ಮಕ್ಕಳಾಗಿ ಇರಿ’ […]

ಸಿಂಧೂರ, ಹಿಜಾಬ್ ಎರಡೂ ಆಯಾಯ ಧರ್ಮಗಳ ಸಂಸ್ಕೃತಿ ಮತ್ತು ನಂಬಿಕೆ. ಅವುಗಳನ್ನು ಧರಿಸುವುದರಿಂದ ಯಾರಿಗೂ ತೊಂದರೆ ಆಗುವುದಿಲ್ಲ: ಸಿದ್ದರಾಮಯ್ಯ ಅಭಿಮತ
ರಾಜ್ಯ

ಸಿಂಧೂರ, ಹಿಜಾಬ್ ಎರಡೂ ಆಯಾಯ ಧರ್ಮಗಳ ಸಂಸ್ಕೃತಿ ಮತ್ತು ನಂಬಿಕೆ. ಅವುಗಳನ್ನು ಧರಿಸುವುದರಿಂದ ಯಾರಿಗೂ ತೊಂದರೆ ಆಗುವುದಿಲ್ಲ: ಸಿದ್ದರಾಮಯ್ಯ ಅಭಿಮತ

ಸಿಂಧೂರ, ಹಿಜಾಬ್ ಎರಡೂ ನಮ್ಮ “ಸಂಸ್ಕೃತಿ ಮತ್ತು ನಂಬಿಕೆ”. ಕುಂಕುಮ ಇಡುವುದರಿಂದ – ಹಿಜಾಬ್ ಧರಿಸುವುದರಿಂದ ಯಾರಿಗೂ ತೊಂದರೆ ಇಲ್ಲ. ಯಾರದೋ ಷಡ್ಯಂತ್ರಕ್ಕೆ ನಮ್ಮ ಸಂಸ್ಕೃತಿ ಮತ್ತು […]