ರಾಜ್ಯ
ಕಾರಿನ ಮೇಲೆ ದಾಳಿಯತ್ನ, ಮೊಟ್ಟೆ ಎಸೆತ: ಭದ್ರತಾ ವೈಫಲ್ಯ ವಿರೋಧಿಸಿ ಅಗಸ್ಟ್ 26ರಂದು ಕೊಡಗಿನ ಎಸ್.ಪಿ ಕಚೇರಿಗೆ ಮುತ್ತಿಗೆ: ಸಿದ್ದರಾಮಯ್ಯ ಘೋಷಣೆ
ಮುಖ್ಯಮಂತ್ರಿಗಳೇ, ಮೊಟ್ಟೆ ಎಸೆಯುವ ಗೂಂಡಾ ರಾಜಕೀಯ ನಿಲ್ಲಿಸಿ. ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದರೆ ನೀವು ಮನೆಯಿಂದ ಹೊರಬರುವುದು ಕೂಡಾ ಕಷ್ಟವಾಗಬಹುದು: ಸಿದ್ದರಾಮಯ್ಯ ಎಚ್ಚರಿಕೆ
"ಸ್ವಾತಂತ್ರ್ಯದ ಅಮೃತ ಮಹೋತ್ಸವ- 75" ಜಾಹಿರಾತಿನಲ್ಲಿ ಕರ್ನಾಟಕ ಸರಕಾರ ನೆಹರೂ ಭಾವ ಚಿತ್ರ ಕೈಬಿಟ್ಟ ನಡೆಯನ್ನು ಖಂಡಿಸಿ ಬಹಿರಂಗ ಪತ್ರ.
ಬೊಮ್ಮಾಯಿಯವರೇ, ಸ್ವಾತಂತ್ರ್ಯಕ್ಕಾಗಿ 9 ವರ್ಷಗಳನ್ನು ಜೈಲಿನಲ್ಲಿ ಕಳೆದ ನೆಹರೂರವರು, ಸಾವರ್ಕರ್ ರಂತೆ ಬ್ರಿಟೀಷರ ಕಾಲು ಹಿಡಿದು, ಕ್ಷಮೆ ಕೋರಿದ ಹೇಡಿಯಲ್ಲ ಗೊತ್ತಿರಲಿ! ಎಂದ ಸಿದ್ದರಾಮಯ್ಯ
ರಾಜ್ಯದ ಲಂಚ- ಮಂಚದ ದ ಸರ್ಕಾರ ಕಾಮುಕ, ಭ್ರಷ್ಟ ಸಚಿವರ ರಾಜೀನಾಮೆ ಪಡೆದು ಜನರ ಬಳಿ ಕ್ಷಮೆ ಕೇಳಲು ಸಿದ್ದವಿದೆಯೇ: ಪ್ರಿಯಾಂಕ್ ಖರ್ಗೆ ಪ್ರಶ್ನೆ
ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ತ್ರಿವರ್ಣ ಧ್ವಜದ ಬಗೆಗಿನ ಆರೆಸ್ಸೆಸ್ ನಿಲುವಿನ ಕುರಿತಾಗಿ ಉತ್ತರಿಸಲಾಗದ 13 ಪ್ರಶ್ನೆ ಕೇಳಿದ ಸಿದ್ದರಾಮಯ್ಯ.
75ನೇ ಸ್ವಾತಂತ್ರೋತ್ಸವ ಪೂರ್ವಭಾವಿ ಸಭೆ: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ವಿ.ಪ ಸದಸ್ಯ ಮಂಜುನಾಥ ಭಂಡಾರಿ ಭಾಗಿ
ಬಿಜೆಪಿಗರು ನಕಲಿ ದೇಶಭಕ್ತರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಆ ಪಕ್ಷದ ಒಂದು ನಾಯಿ ಕೂಡಾ ಸತ್ತಿಲ್ಲ: ಪ್ರಿಯಾಂಕ್ ಖರ್ಗೆ
ಕರಾವಳಿಯ ಯುವಜನತೆಯಲ್ಲಿ ಕೈ ಮುಗಿದು ವಿನಂತಿಸುತ್ತೇನೆ. ಧರ್ಮ, ಕೋಮು ದ್ವೇಷವನ್ನು ದೂರ ಮಾಡಿ. 30 ವರ್ಷಗಳ ಹಿಂದಿದ್ದ ಕರಾವಳಿಯನ್ನು ಮತ್ತೆ ನಿರ್ಮಾಣ ಮಾಡಿ: ಸಿದ್ದರಾಮಯ್ಯ ವಿನಂತಿ
ಶಿಕ್ಷಣದಲ್ಲಿ ಮಾತೃಭಾಷೆಯಲ್ಲದ ಭಾಷೆ ಐಚ್ಛಿಕವಾಗಿರಬೇಕೆಯೇ ಹೊರತು ಕಡ್ಡಾಯವಾಗಬಾರದು: ಸಿದ್ದರಾಮಯ್ಯ
ಜನಪರ ಚಿಂತಕರು, ಸಾಹಿತಿಗಳಿಗೆ ಸರಣಿ ಬೆದರಿಕೆ ಪತ್ರಗಳು: ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ ಸಿದ್ದರಾಮಯ್ಯ
ನರೇಂದ್ರ ಮೋದಿಯವರ ಆಡಳಿತ: "ವರುಷ ಎಂಟು- ಅವಾಂತರಗಳು ನೂರೆಂಟು" ಅಂಕಿಸಂಖ್ಯೆಗಳ ಸಮೇತವಾದ ಪುಸ್ತಕ ಬಿಡುಗಡೆ
ಸಚಿವ ಕೋಟಾರವರೇ, ಜಾಕಿರ್ ಹುಸೇನ್ (ಮುಸ್ಲಿಂ), ಆರ್.ಕೆ ನಾರಾಯಣ್(ದಲಿತ), ಪ್ರತಿಭಾ ಪಾಟೀಲ್ (ಮಹಿಳೆ) ಇವರನ್ನೆಲ್ಲ ಕಾಂಗ್ರೆಸ್ ಮೊದಲೇ ರಾಷ್ಟ್ರಪತಿ ಮಾಡಿತ್ತು: ಟ್ವಿಟ್ಟಿಗರ ಆಕ್ರೋಶ
ರಾಹುಲ್ ಗಾಂಧಿಯವರನ್ನ ದಿನಕ್ಕೆ 10ಗಂಟೆಯಂತೆ 5 ದಿನಗಳ ತನಕ ತನಿಖೆಗೆ ಕರೆಯುವ ಮೂಲಕ ಕಿರುಕುಳ ನೀಡುತ್ತಿರುವುದು ಸರಿನಾ?: ಕುಮಾರಸ್ವಾಮಿ ಪ್ರಶ್ನೆ
(ಸಾಂದರ್ಭಿಕ ಚಿತ್ರ)