Advertisement
  • ಅಂಕಣ

ಮೋದಿ ಸರ್ಕಾರಕ್ಕೆ ಎಂಟು ವರ್ಷಗಳು: ಭಾರತ ಜಗತ್ತಿನೆದುರು ತಲೆತಗ್ಗಿಸಬೇಕಾಗಿ ಬಂದ ಎಂಟು ಪ್ರಸಂಗಗಳು!

ಬರಹ: ಶಿವಸುಂದರ್ (ಲೇಖಕರು ಹಿರಿಯ ಅಂಕಣಕಾರರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)ಇದೇ ಮೇ 28 ಕ್ಕೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಎಂಟು ವರ್ಷಗಳಾದವು.ಮೇ 28…

  • ಸಂಪಾದಕೀಯ

ಚಕ್ರತೀರ್ಥನ ನೇತೃತ್ವದ್ದು "ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ" ಅಲ್ಲ. ಅದೊಂದು "ನೈಜ ಇತಿಹಾಸ ಹೊರಬರಬಾರದು ಎಂದು ಹರಸಾಹಸ ಪಡುತ್ತಿರುವ ಆರ್ಯನ್ ಗ್ಯಾಂಗ್"

ಕರ್ನಾಟಕದಲ್ಲಿ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿರುವ ಅತಿರಥ ಮಹಾರಥರು ಇದ್ದರೂ ಕೂಡ, ಬಸವರಾಜ ಬೊಮ್ಮಾಯಿ ಸರ್ಕಾರ, ಅವರೆಲ್ಲರನ್ನೂ ಕಡೆಗೆಣಿಸಿ ಆ ಎರಡೂ ಕ್ಷೇತ್ರದಲ್ಲಿ…

  • ರಾಜ್ಯ

ವಿಕೃತ ಟ್ರೋಲರ್ ಚಕ್ರತೀರ್ಥನನ್ನು ಬಂಧಿಸಿ, ಆತನಿಂದಾದ ನಷ್ಟವನ್ನು ವಸೂಲಿ ಮಾಡಬೇಕು ಮತ್ತು ಸಚಿವ ನಾಗೇಶ್ ರನ್ನು ಸಂಪುಟದಿಂದ ವಜಾ ಮಾಡಬೇಕು: ಸಿದ್ದರಾಮಯ್ಯ ಆಗ್ರಹ

"ಸ್ಪಷ್ಟವಾದ ಸರ್ಕಾರಿ ಆದೇಶವಿಲ್ಲದೆ ಪಠ್ಯಪುಸ್ತಕಗಳ ಪರಿಷ್ಕರಿಸಲು ಒಬ್ಬ ಕಿಡಿಗೇಡಿ ಟ್ರೋಲರ್ ನಿಗೆ ಅವಕಾಶ ನೀಡಿ, ಈಗ ಆತ ಮಾಡಿಟ್ಟಿರುವ ಕೊಳಕುಗಳನ್ನೆಲ್ಲ ತಲೆಮೇಲೆ ಇಟ್ಟುಕೊಂಡು ಸಮರ್ಥಿಸುತ್ತಿರುವ ಬೇಜವಾಬ್ದಾರಿ ಶಿಕ್ಷಣ…

  • WhatsApp forward

"ಅನ್ನಭಾಗ್ಯ"ದ ನೈಜ ಫಲಾನುಭವಿಗಳು ಯಾರು ಮತ್ತದನ್ನು "ಬಿಟ್ಟಿಭಾಗ್ಯ" ಎಂದು ವಾಟ್ಸ್ಯಾಪ್ ನಲ್ಲಿ ಅಪಪ್ರಚಾರ ಮಾಡುವವರು ಯಾರು ಗೊತ್ತೇ?

ಲೇಖನ : ಅನಾಮಿಕ/ ಚಿತ್ರಕೃಪೆ: ಗೂಗಲ್‌ "ಮಕ್ಕಳಿಲ್ಲದ ವಿದವೆಯರು, ಅಸಹಾಯಕ ವೃದ್ಧರು, ಅಂಗವಿಕಲರು, ಮಾರಣಾಂತಿಕ ಕಾಯಿಲೆ ಪೀಡಿತರು ಒಂದೊತ್ತಿನ ಅನ್ನಕ್ಕಾಗಿ ಇನ್ನೊಬ್ಬರ ಮುಂದೆ ಕೈಚಾಚು ವಂತಾಗಬಾರದು, ಇನ್ನೊಬ್ಬರ…

  • ರಾಜ್ಯ

ಮನುಷ್ಯ ವಿರೋಧಿಗಳಾದ ವೈದಿಕಶಾಹಿಗಳ ಅಣತಿಯಂತೆ ನಡೆಯುತ್ತಿರುವ ದೇಶದ್ರೋಹಿ ಬಿಜೆಪಿಗರಿಂದಾಗಿ ಭಾರತ ಮತ್ತೊಂದು ದೇಶದ ಬಳಿ ಕ್ಷಮೆ ಯಾಚಿಸುವಂತಾಗಿದೆ: ಡಾ. ಎಚ್.ಸಿ ಮಹಾದೇವಪ್ಪ ಕಿಡಿ

"ಮನುಷ್ಯ ವಿರೋಧಿಗಳಾದ ವೈದಿಕಶಾಹಿಗಳ ಅಣತಿಯಂತೆ ನಡೆಯುತ್ತಿರುವ ದೇಶದ್ರೋಹಿ ಬಿಜೆಪಿಗರಿಂದಾಗಿ ಭಾರತ ಏಕೆ ಮತ್ತೊಂದು ದೇಶದ ಬಳಿ ಕ್ಷಮೆಯಾಚಿಸಬೇಕು? ಈ ಹಿಂದೆಯೂ ಕೂಡಾ ರಾಜತಾಂತ್ರಿಕ ರೀತಿ ನೀತಿಗಳನ್ನು ಅರಿಯದೇ…

  • ರಾಜ್ಯ

ರಾಜ್ಯಸಭಾ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿ ಜೆಡಿಎಸ್ ಶಾಸಕರಿಗೆ ಬಹಿರಂಗ ಪತ್ರ ಬರೆದ ಸಿದ್ದರಾಮಯ್ಯ

ರಾಜ್ಯಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿ ಜೆಡಿಎಸ್ ಶಾಸಕರಿಗೆ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿವರವಾದ ಪತ್ರ ಬರೆದಿದ್ದಾರೆ. ಪತ್ರದ…

  • ಅಂಕಣ

ಧ್ವೇಷ ಭಾಷಣ: ನೂಪೂರ್ ಶರ್ಮಾ, ನವೀನ್ ಜಿಂದಾಲ್ ಉಚ್ಚಾಟನೆ ಸಾಕೆ? ತೇಜಸ್ವಿ ಸೂರ್ಯ, ಅನಂತ್‌ ಹೆಗಡೆ, ಮೋದಿ- ಶಾ, ಸಾವರ್ಕರ್, ಹೆಡಗೇವಾರ್ ಗಳನ್ನು ಉಚ್ಚಾಟಿಸ ಬೇಡವೇ?

ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)ಪ್ರವಾದಿ ಪೈಗಂಬರ್ ಮತ್ತು ಇಸ್ಲಾಮಿನ ಬಗ್ಗೆ ಹಾಗೂ ಮುಸ್ಲಿಮರ ಬಗ್ಗೆ ಮಾಧ್ಯಮಗಳಲ್ಲಿ ಪ್ರಚೋದನಾಕಾರಿಯಾಗಿ ಮಾತನಾಡಿ…

  • ರಾಜ್ಯ

ಯಾರ‌್ಯಾರದ್ದೋ ಹಳೆಚಡ್ಡಿಗಳನ್ನು ಹೊತ್ತು ಮೆರವಣಿಗೆ ಮಾಡಿದ ಶಾಸಕ ನಾರಾಯಣ ಸ್ವಾಮಿಯವರೆ ಆರೆಸ್ಸೆಸ್‌ನ ಉನ್ನತ ಪದಾಧಿಕಾರಕ್ಕೆ ನೀವು ಸದಾ ಅಸ್ಪೃಶ್ಯರು ನೆನಪಿರಲಿ: ಸಿದ್ದರಾಮಯ್ಯ

"ನಿಮ್ಮ ಸಂಘದ ಉನ್ನತ ಪದಾಧಿಕಾರಿಗಳಲ್ಲಿ ದಲಿತರು ಮತ್ತು ಹಿಂದುಳಿದ‌ ಜಾತಿಗಳು ಯಾಕೆ ಇಲ್ಲ" ಎನ್ನುವ ನನ್ನ ಪ್ರಶ್ನೆಗೆ ಆರೆಸ್ಸೆಸ್ ನವರು ಬಿಜೆಪಿ ಶಾಸಕ ಛಲವಾದಿ ನಾರಾಯಣ ಸ್ವಾಮಿಯವರ…

  • ರಾಜ್ಯ

ಪಠ್ಯಪುಸ್ತಕದಲ್ಲಿ ಮಾಹಿತಿ ತಿರುಚುವಿಕೆ: ಬಿಜೆಪಿ ಸರ್ಕಾರದಿಂದ ಬುದ್ಧ, ಬಸವಣ್ಣ, ಕುವೆಂಪು, ಭಗತ್‌ಸಿಂಗ್ ಮೊದಲಾದ ಶ್ರೇಷ್ಠ ವ್ಯಕ್ತಿಗಳಿಗೆ ಅಪಚಾರ: ಕಾಂಗ್ರೆಸ್‌ನಿಂದ ಜೂನ್ 9ರಂದು ಧರಣಿ‌

"ಪಠ್ಯಪರಿಷ್ಕರಣೆಯ ಹೆಸರಿನಲ್ಲಿ ಬಿಜೆಪಿಯು ಬುದ್ಧ, ಬಸವಣ್ಣ, ಕುವೆಂಪು, ಭಗತ್‌ಸಿಂಗ್ ಮೊದಲಾದ ಶ್ರೇಷ್ಠ ವ್ಯಕ್ತಿಗಳಿಗೆ ಅಗೌರವ ತೋರಿದೆ. ಬಿಜೆಪಿ ಸರ್ಕಾರವು ಸಾಂಸ್ಕೃತಿಕ ಅತ್ಯಾಚಾರ ನಡೆಸುತ್ತಿದೆ. ಇದನ್ನು ವಿರೋಧಿಸಿ ವಿಧಾನಸೌಧದ…

  • ರಾಜ್ಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಿರಂಗ ಪತ್ರ!

ಶ್ರೀ ಬಸವರಾಜ ಬೊಮ್ಮಾಯಿ ರವರೇ,ನಾಡಿನ ಜನತೆಯ ಆಕ್ರೋಶದ ಬಳಿಕ ಬಹಳ ತಡವಾಗಿಯಾದರೂ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿದ್ದೀರಿ. ಆದರೆ, ಈ ಸಮಿತಿ ಪಠ್ಯದೊಳಗೆ ತುರುಕಿರುವ ಸಂವಿಧಾನ…

Advertisement