Advertisement

ಇಂದಿನ ಕಾರ್ಟೂನ್ ಕಾರ್ನರ್‌ನಲ್ಲಿ 'ಕೊರೊನಾ, ನವಿಲು ಮತ್ತು ಹೆಣಗಳ ಸಾಲು'

Advertisement

ಕೊರೊನಾ ಎರಡನೆಯ, ಮೂರನೆಯ ಅಲೆಗಳು ಇಡೀ ವಿಶ್ವವನ್ನೇ ನಡುಗಿಸಿರೋದು ಸತ್ಯವಾದರೂ ಭಾರತ ದೇಶದಲ್ಲಿ ಮೊದಲ ಅಲೆಗೂ ಎರಡನೆಯ ಅಲೆಗೂ ನಡುವೆ ಬರೋಬ್ಬರಿ ಒಂದು ವರ್ಷದಷ್ಟು ಅಂತರವಿತ್ತು. ಈ ಅವಧಿಯಲ್ಲಿ ಸರಿಯಾದ ಮುಂಜಾಗ್ರತೆ, ಪೂರ್ವ ತಯಾರಿ ಮಾಡಿಕೊಂಡಿದ್ದರೆ ಖಂಡಿತವಾಗಿಯೂ ಇದೀಗ ಆಗುತ್ತಿರುವ ಜೀವನಷ್ಟವನ್ನು ಸಾಕಷ್ಟು ದೊಡ್ಡ ಮಟ್ಟದಲ್ಲಿ ಕಡಿಮೆಗೊಳಿಸಿಕೊಳ್ಳುವ ಅವಕಾಶವಿತ್ತು ಎಂಬ ಮಾತು ಇದೀಗ ಹಾದಿಬೀದಿಯಲ್ಲಿ ಕೇಳಿ ಬರುತ್ತಿದೆ. ಆ ಕುರಿತು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಜಾಗಟೆ ಬಡಿದು, ಚಪ್ಪಾಳೆ ತಟ್ಟಿ ಹಾಗೂ ನವಿಲಿಗೆ ಕಾಳು ಹಾಕಲು ಸಮಯ ವ್ಯರ್ಥ ಮಾಡಿದ ಕಾರಣಕ್ಕಾಗಿ ದಿನಕ್ಕೆ ಐದು ಲಕ್ಷದಷ್ಟು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ಈ ಕುರಿತು ಇಂದಿನ ಕಾರ್ಟೂನ್.

Advertisement
Advertisement
Recent Posts
Advertisement