Advertisement

cartoon corner; ಕೊರೊನಾ, ನವಿಲು ಮತ್ತು ಮೋದಿ!

Advertisement

ಈ ಹಿಂದೆ ಕೊರೊನಾ ಮೊದಲ ಅಲೆ ಬಂದಾಗಲೇ ಎರಡನೆಯ ಅಲೆಯನ್ನು ಎದುರಿಸಲು ಪೂರ್ವಸಿದ್ಧತೆ ಮಾಡಿಕೊಳ್ಳದೆ ಕೇವಲ ಜಾಗಟೆ ಬಾರಿಸುವುದು, ಕ್ಯಾಂಡಲ್ ಬೆಳಗಿಸುವುದು, ನವಿಲಿಗೆ ಕಾಳು ತಿನ್ನಿಸುವುದರಲ್ಲಿ ಕಾಲ ಕಳೆದ ಪರಿಣಾಮವಾಗಿ ಇದೀಗ ದೇಶದಲ್ಲಿ ಪ್ರತಿದಿನ ಕೊರೊನಾ ಸಾವುಗಳ ಸಂಖ್ಯೆ 4 ಸಾವಿರವನ್ನು ಮೀರಿದೆ. ಆ ಕುರಿತಾಗಿ ಇಂದಿನ ವ್ಯಂಗ್ಯಚಿತ್ರ.

Advertisement
Advertisement
Recent Posts
Advertisement