ಉಡುಪಿ

ರೋಟರಿ ಕ್ಲಬ್ ಸಾಯ್ಬರಕಟ್ಟೆ ವತಿಯಿಂದ ಉಚಿತ ವೀಲ್ ಚಯರ್ ವಿತರಣೆ: ಫಲಾನುಭವಿಗಳಿಂದ ಅರ್ಜಿ ಆಹ್ವಾನ

Published by

ರೋಟರಿ ಕ್ಲಬ್ ಸಾಯ್ಬರಕಟ್ಟೆ ಮತ್ತು ರೋಟರಿ ಕ್ಲಬ್ ಹಾಸನ ಹೊಯ್ಸಳ ಜಂಟಿಯಾಗಿ “ಉಚಿತ ವೀಲ್ ಚಯರ್ ವಿತರಣಾ ಕಾರ್ಯಕ್ರಮ” ವನ್ನು ಹಮ್ಮಿಕೊಂಡಿದೆ.

ಬಡತನದಲ್ಲಿರುವ ಅಂಗವಿಕಲರು, ನಡೆಯಲಾರದ ನಿಶ್ಶಕ್ತ ವಯೋವೃದ್ದರ ಕ್ಷೇಮಾಭಿವೃದ್ಧಿಗಾಗಿ ಈ ವಿಶಿಷ್ಟ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕುರಿತು ಆಸಕ್ತ ಫಲಾನುಭವಿಗಳು ಅಥವಾ ಅವರ ಕುಟುಂಬಿಕರು ಫೋನ್ ನಂಬರ್ 9886832008 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರೋಟರಿ ಕ್ಲಬ್ ಸಾಯ್ಬರಕಟ್ಟೆ ಇದರ ಅಧ್ಯಕ್ಷ ಸನ್ಮತ್ ಹೆಗ್ಡೆ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share
Published by