Author: Kannada Media
40% ಸರ್ಕಾರದ ವಿರುದ್ಧ ಶುಕ್ರವಾರದಿಂದ 5 ದಿನಗಳ ರಾಜ್ಯ ಪ್ರವಾಸ- ಜಿಲ್ಲಾ, ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಜನಜಾಗೃತಿ ಸಭೆ: ಸಿದ್ದರಾಮಯ್ಯ
ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರನ ಬಲಿ ಪಡೆದ ಭ್ರಷ್ಟ 40% ಕಮಿಷನ್ ಸರ್ಕಾರದ ವಿರುದ್ಧ ಜನ ಜಾಗೃತಿ ಮೂಡಿಸಲು ನಾವು ಸಮಿತಿ ರಚಿಸಿ 5 ದಿನಗಳ ಕಾಲ […]
ಉಜ್ವಲ ಯೋಜನೆಯಡಿ ಪಡೆದ ಒಟ್ಟು ಎಲ್‌ಪಿಜಿ ಸಂಪರ್ಕಗಳು 9ಕೋಟಿ- ಹೆಮ್ಮೆ ಅನ್ಸಲ್ವಾ? ಎಂದು ಟ್ವೀಟ್ ಮಾಡಿದ ಸಚಿವ ಪೂಜಾರಿಯವರಿಗೊಂದು ಬಹಿರಂಗ ಪತ್ರ
ವಿಶ್ವವಿಖ್ಯಾತ ಆರ್ಥಿಕತಜ್ಞ ಮನಮೋಹನ್ ಸಿಂಗ್ ಕಾಲದಲ್ಲಿ ಅಂದರೆ ಸುಮಾರು 2008-09 ರ ಹೊತ್ತಿಗೆ ಇಡೀ ವಿಶ್ವವೇ ಆರ್ಥಿಕ ಹಿಂಜರಿತಕ್ಕೆ ಒಳಗಾದಾಗಲೂ ಭಾರತದಲ್ಲಿ 10.8% ಇದ್ದ ಜಿಡಿಪಿ ಮೋದಿ […]
ಬಿಜೆಪಿ ಕಾರ್ಯಕರ್ತನಾಗಿದ್ದ ಗುತ್ತಿಗೆದಾರನ ಸ್ಥಿತಿಯೇ ಹೀಗಾದರೆ ಬೇರೆಯವರ ಗತಿ ಏನು? ಬಿಜೆಪಿ ಸರ್ಕಾರದ ಕರ್ಮಕಾಂಡಕ್ಕೆ ಇನ್ನೆಷ್ಟು ಜೀವ ಬಲಿಯಾಗಬೇಕು? : ಸಿದ್ದರಾಮಯ್ಯ ಕಿಡಿ
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ- ಸಚಿವ ಈಶ್ವರಪ್ಪ ಬಂಧನ ಯಾವಾಗ: ಬಿ.ಕೆ ಹರಿಪ್ರಸಾದ್ ಪ್ರಶ್ನೆ
ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್ ಕೆಲವು ಮಾಧ್ಯಮ ಮಿತ್ರರಿಗೆ ಕಳುಹಿಸಿದ್ದಾರೆ ಎನ್ನಲಾದ ವಾಟ್ಸ್ಯಾಪ್ ಸ್ಕ್ರೀನ್ ಶಾಟ್.
ಗೃಹ ಸಚಿವ 'ಅರಗ ಜ್ಞಾನೇಂದ್ರ ಮತ್ತಿನಲ್ಲಿ ಮಾತನಾಡುತ್ತಾರೆ' ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ: ಬಿ.ಕೆ ಹರಿಪ್ರಸಾದ್
‘ಗೃಹ ಸಚಿವರು ಮತ್ತಿನಲ್ಲಿ ಮಾತನಾಡುತ್ತಾರೆ’ ಎಂಬ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ನಿಮಗೆ ಕೋಮುವಾದದ ಮತ್ತು ಅಡರಿದೆ. ನಿಮಗೆ ಅಮಾನವೀಯತೆಯ, ಕ್ರೂರತೆಯ ಮತ್ತು ತಲೆಗೇರಿದೆ. ಅದು ಡಾರ್ಕ್ […]
ಉಕ್ರೇನ್ ನಿಂದ ಆಗಮಿಸಿರುವ ವೈಧ್ಯಕೀಯ ವಿಧ್ಯಾರ್ಥಿಗಳಿಗೆ ದೇಶದಲ್ಲೆ ಶಿಕ್ಷಣ ಮುಂದುವರಿಸಲು ಅನುವು ಮಾಡಿಕೊಡಿ: ಪ್ರಧಾನಿಗೆ ಎಂ.ಬಿ ಪಾಟೀಲ್ ಪತ್ರ
ಎಂ.ಬಿ ಪಾಟೀಲ್ ಪತ್ರ:
ಜೀವನ್ಮರಣ ಸ್ಥಿತಿಯಲ್ಲಿರುವಾಗ ಇವರುಗಳು ರಕ್ತದಾನಿಯ ಧರ್ಮ ಕೇಳ್ತಾರಾ? ಇದು ಉಲ್ಬಣಿಸುತ್ತಿರುವ ಮಾನಸಿಕ ಕಾಯಿಲೆ: ಈ ಸಮೂಹ ಸನ್ನಿ ದೇಶವನ್ನೇ ನಾಶ ಮಾಡೀತು, ಹುಷಾರಾಗಿರಿ!
ಬರಹ : ಸನತ್‌ಕುಮಾರ್ ಬೆಳಗಲಿ (ಲೇಖಕರು ಹಿರಿಯ ಅಂಕಣಕಾರರು, ಜನಪರ ಚಿಂತಕರು) ಮುಸಲ್ಮಾನರು ಮಾಡಿದ್ದು ಹಾಡಿದ್ದು ಬೇಡವೆಂದಾದರೆ ಮುಹಮ್ಮದ್ ರಫಿ ಹಾಡುಗಳಿಗೆ ಕಿವಿ ಮುಚ್ಚುವಿರಾ? ಬಿಸ್ಮಿಲ್ಲಾ ಖಾನರ […]
ಬೊಮ್ಮಾಯಿಯವರೆ, ಅನ್ನಕ್ಕೆ ಕಲ್ಲು ಹಾಕುವುದು ಯಾವ ಧರ್ಮ? ಧರ್ಮವನ್ನು ಒಡೆದು ಆಳುವ ನಿಮ್ಮ ನೀತಿ ಕೊನೆಗೆ ನಿಮಗೆ ಮುಳ್ಳಾಗಲಿದೆ ಎಂಬ ಕನಿಷ್ಟ ಪ್ರಜ್ಞೆ ನಿಮಗಿರಲಿ: ದಿನೇಶ್ ಗುಂಡೂರಾವ್
ಮಾರಾಟಕ್ಕೆ ಇಟ್ಟಿದ್ದ ಕಲ್ಲಂಗಡಿ ಹಣ್ಣುಗಳನ್ನು ಹಾಳು ಮಾಡಿದ ಶ್ರೀರಾಮ ಸೇನೆಯವರು ಸಾಧಿಸಿದ್ದೇನು? ಶಾಂತಿಯ ನಾಡಾಗಿದ್ದ ಕರ್ನಾಟಕವನ್ನು ನೀವೇನು ಮಾಡಲು ಹೊರಟ್ಟಿದ್ದೀರಿ? ಧಾರವಾಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ನುಗ್ಗೆಕೇರಿ […]
ಸ್ವಾತಂತ್ರ್ಯ ಚಳುವಳಿಯಲ್ಲಿ ಬ್ರಿಟಿಷರ ಜೊತೆ ಇದ್ದ ಬಿಜೆಪಿಯವರು ಇಂದು ದೇಶಪ್ರೇಮದ ಪಾಠ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್
ಬಿಜೆಪಿಯ ಹಿಂದುತ್ವವಾದಿಗಳಿಗೆ ತಾಕತ್ ಇದ್ರೆ ಗೋಮಾಂಸ ರಫ್ತು ಮಾಡುತ್ತಿರುವ ಅದಾನಿ, ಅಂಬಾನಿ, ಕಂಪನಿಗಳ ವಿರುದ್ಧ ಪ್ರತಿಭಟನೆ ನಡೆಸಲಿ: ಬಿ.ಕೆ ಹರಿಪ್ರಸಾದ್ “ಧಾರವಾಡದ ದೇವಸ್ಥಾನದ ಎದುರು ನಭಿಸಾಬಿ ಎಂಬ […]
ಧಾರವಾಡ ಹಣ್ಣಿನಂಗಡಿ ಮೇಲೆ ದಾಳಿ: ಮುಖ್ಯಮಂತ್ರಿ ಬೊಮ್ಮಾಯಿಯವರು ಸಂಘ ಪರಿವಾರದ ಪುಂಡರ ಕೈಯಲ್ಲಿನ ಆಟಿಕೆಯ ಗೊಂಬೆಯಂತಾಗಿದ್ದಾರೆ: ಸಿದ್ದರಾಮಯ್ಯ ಕಿಡಿ
ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರೆ, ತಾವು ಇನ್ನೂ ಅಧಿಕಾರದಲ್ಲಿದ್ದರೆ ತಕ್ಷಣ ಧಾರವಾಡದ ಮುಸ್ಲಿಂ ವರ್ತಕರ ಮೇಲೆ ದೌಜ್ಯನ್ಯವೆಸಗಿದ್ದ ಶ್ರೀರಾಮ ಸೇನೆಯ ಪುಂಡರನ್ನು ಒದ್ದು ಒಳಗೆ ಹಾಕಲು ಪೊಲೀಸರಿಗೆ […]
ಡೀಸೆಲ್, ಪೆಟ್ರೋಲ್, ಎಲ್‌ಪಿಜಿ ಬೆಲೆ ಏರಿಕೆ: ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ರವರಿಂದ ವಿಶಿಷ್ಟ ಪ್ರತಿಭಟನೆ
Cylinderella!! Kaha ho tum? pic.twitter.com/dtK5kqzopA — Srinivas BV (@srinivasiyc) April 9, 2022 (ಈ ಕುರಿತು ಶ್ರೀನಿವಾಸ್ ಬಿ.ವಿ ಇವರ ಟ್ವೀಟ್)
ಧಾರವಾಡ: ಮುಸ್ಲಿಂ ಹಣ್ಣಿನ ಅಂಗಡಿಗಳ ಮೇಲಿನ ದಾಳಿ ಕಾಶ್ಮೀರಿ ಉಗ್ರರ ಕೃತ್ಯಕ್ಕೆ ಸರಿಸಮ: ಎಚ್ಡಿಕೆ
ಹಿಂದಿಯಲ್ಲೆ ಸಂವಹನ ನಡೆಸಿ ಎಂಬ ಅಮಿತ್ ಷಾ ಹೇಳಿಕೆಗೆ ಕನ್ನಡಿಗರು ಹಾಗೂ ಕಾಂಗ್ರೆಸ್ ನಾಯಕರು ಹೇಳಿದ್ದೇನು?
ಕಾಂಗ್ರೆಸ್ ನಾಯಕ, ಕೆಪಿಸಿಸಿ ಮಾಜಿ ಅಧ್ಯಕ್ಷ, ಸಮಾನತಾವಾದಿ ದಿನೇಶ್ ಗುಂಡೂರಾವ್ ರವರ ಹೇಳಿಕೆ: ಬೇರೆ ಬೇರೆ ರಾಜ್ಯಗಳ ಜನರು ಸ್ಥಳೀಯ ಭಾಷೆ ಮಾತನಾಡದೆ ಸಂವಹನ ಭಾಷೆಯಾಗಿ ಹಿಂದಿ […]
ಅಮೇರಿಕಾದ ಮಿಷಿಗನ್, ಬರ್ಕ್ಲಿ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಆಕಾರ್ ಪಟೇಲ್ ಗೆ ಮೋದಿ ಸರ್ಕಾರ ತಡೆ: ಬಿ.ಕೆ ಹರಿಪ್ರಸಾದ್ ಕಿಡಿ.
ಹಿರಿಯ ಪತ್ರಕರ್ತ, ಅಮ್ನೆಸ್ಟಿ ಅಂತರಾಷ್ಟ್ರೀಯ ಸಂಸ್ಥೆಯ ಮಾಜಿ ಮುಖ್ಯಸ್ಥ ಆಕಾರ್ ಪಟೇಲ್ ಅಮೇರಿಕಾ ವಿದೇಶ ಪ್ರಯಾಣಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿರುವುದು ಖಂಡನೀಯ. ಪಟೇಲ್ ಅವರು ಮೋದಿ […]