ರಾಜ್ಯ
ವಿಸರ್ಜಿಸಬೇಕಿರುವುದು ಪರಿಷ್ಕೃತ ಪಠ್ಯವನ್ನೇ ಹೊರತು, ಈಗಾಗಲೇ ಅವಧಿ ಮುಗಿದಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನಲ್ಲ: ಸಿದ್ದರಾಮಯ್ಯ ಕಿಡಿ
ತಮ್ಮ ಮಕ್ಕಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಕೊಡಿಸಿ, ದಲಿತ- ಹಿಂದುಳಿದ ವರ್ಗದ ಮಕ್ಕಳನ್ನು ಹಿಂಸಾಚಾರಕ್ಕೆ ಇಳಿಸಿ ಜೈಲಿಗೆ ಅಟ್ಟುವ ಆರೆಸ್ಸೆಸ್ ಬಗ್ಗೆ ಭಯಪಡದೆ ಪ್ರೀತಿ ತೋರಲು ಸಾಧ್ಯವೇ: ಸಿದ್ದರಾಮಯ್ಯ
(ಚಿತ್ರಗಳನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.)
ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಪಕ್ಷಕ್ಕೆ ರಾಜೀನಾಮೆ ನೀಡುವ ತನ್ನ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಲಿ.
ಆರೆಸ್ಸೆಸ್ ನಲ್ಲಿ ಒಂದು ಜಾತಿಯ ಪದಾಧಿಕಾರಿಗಳು ಮಾತ್ರ ಯಾಕಿದ್ದಾರೆ? ದಲಿತರು, ಹಿಂದುಳಿದವರು ಸೇರಿದಂತೆ ಬೇರೆ ಜಾತಿಗಳಿಗೆ ಯಾಕೆ ಅವಕಾಶ ಇಲ್ಲ: ಸಿದ್ದರಾಮಯ್ಯ ಪ್ರಶ್ನೆ
ಬೊಮ್ಮಾಯಿಯವರೇ, ನಾನು ಮಾತ್ರವಲ್ಲ, ನೀವು ಕೂಡ ದ್ರಾವಿಡರೇ. ನಾನು ದ್ರಾವಿಡ ಮೂಲ ಉಳಿಸಿಕೊಂಡಿದ್ದೇನೆ. ನೀವು ಅಧಿಕಾರದ ದುರಾಸೆಯಿಂದ ಮೂಲವನ್ನು ತೊರೆದಿದ್ದೀರಿ: ಸಿದ್ದರಾಮಯ್ಯ
ನಾನು ಪ್ರಶ್ನಿಸಿದ್ದು ಆರೆಸ್ಸೆಸನ್ನು. ಉತ್ತರಿಸುತ್ತಿರುವವರು ಬಿಜೆಪಿಗರು. ಆರೆಸ್ಸೆಸ್ಸಿಗರೇನು ಓದು ಬರಹ ಬಾರದವರೇ? ಅವರೇಕೆ ಉತ್ತರಿಸುತ್ತಿಲ್ಲ: ಸಿದ್ದರಾಮಯ್ಯ ಪ್ರಶ್ನೆ
'ಆರ್ಯ'ಸೆಸ್ ನವರು ಭಾರತೀಯರಲ್ಲ, ಅವರು ಮಧ್ಯಪ್ರಾಚ್ಯ ಮೂಲದವರು. ನಾವು ದ್ರಾವಿಡರು, ನಾವಿಲ್ಲಿನ ಮೂಲನಿವಾಸಿಗರು: ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ
ಈ ಸಂಧರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ರಾಜ್ಯಸಭೆ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ […]
ಕನ್ನಡ ಧ್ವಜವನ್ನು ತನ್ನ ಒಳಚೆಡ್ಡಿಗೆ ಹೋಲಿಸಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಸಮಿತಿಯನ್ನು ವಿಸರ್ಜಿಸಿ: ಕರವೇ ನಾರಾಯಣಗೌಡ ಆಗ್ರಹ
ನಾಡಗೀತೆಯನ್ನು ಅವಮಾನಿಸಿದ್ದ ರೋಹಿತ್ ಚಕ್ರತೀರ್ಥನನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಿಂದ ವಜಾ ಮಾಡಿ: ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು ರೋಹಿತ್ ಚಕ್ರತೀರ್ಥರದ್ದು ಎನ್ನಲಾದ ನಾಡಗೀತೆಯನ್ನು ತಿರುಚಿ ಅವಮಾನಿಸಿದ್ದ 2017ರ ಟ್ವೀಟ್‌ನ ಸ್ಕ್ರೀನ್ ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ.