Advertisement
  • ರಾಜ್ಯ

ಆರೆಸ್ಸೆಸ್ ನಲ್ಲಿ ಒಂದು ಜಾತಿಯ ಪದಾಧಿಕಾರಿಗಳು ಮಾತ್ರ ಯಾಕಿದ್ದಾರೆ? ದಲಿತರು, ಹಿಂದುಳಿದವರು ಸೇರಿದಂತೆ ಬೇರೆ ಜಾತಿಗಳಿಗೆ ಯಾಕೆ ಅವಕಾಶ ಇಲ್ಲ: ಸಿದ್ದರಾಮಯ್ಯ ಪ್ರಶ್ನೆ

"ನಿಮ್ಮ ಸಂಘದಲ್ಲಿ ಒಂದು ಜಾತಿಯ ಪದಾಧಿಕಾರಿಗಳು ಮಾತ್ರ ಯಾಕಿದ್ದಾರೆ? ದಲಿತರು, ಹಿಂದುಳಿದವರು ಸೇರಿದಂತೆ ಬೇರೆ ಜಾತಿಗಳಿಗೆ ಯಾಕೆ ಅವಕಾಶ ಇಲ್ಲ?" ಇಂತಹದ್ದೊಂದು ಸರಳ ಪ್ರಶ್ನೆಗೆ ಆರ್.ಎಸ್.ಎಸ್ ನಲ್ಲಿ…

  • ರಾಜ್ಯ

ಬೊಮ್ಮಾಯಿಯವರೇ, ನಾನು ಮಾತ್ರವಲ್ಲ, ನೀವು ಕೂಡ ದ್ರಾವಿಡರೇ. ನಾನು ದ್ರಾವಿಡ ಮೂಲ ಉಳಿಸಿಕೊಂಡಿದ್ದೇನೆ‌. ನೀವು ಅಧಿಕಾರದ ದುರಾಸೆಯಿಂದ ಮೂಲವನ್ನು ತೊರೆದಿದ್ದೀರಿ: ಸಿದ್ದರಾಮಯ್ಯ

"ಬಸವರಾಜ ಬೊಮ್ಮಾಯಿಯವರೇ, ನಾನು ಮಾತ್ರವಲ್ಲ, ನೀವೂ ದ್ರಾವಿಡರೇ ಆಗಿದ್ದೀರಿ. ಈ ಸ್ಪಷ್ಟತೆ ನನಗಿದೆ. ನಾನು ದ್ರಾವಿಡ ಮೂಲವನ್ನು ಉಳಿಸಿಕೊಂಡಿದ್ದೇನೆ, ನೀವು ಮಾತ್ರ ಅಧಿಕಾರದ ದುರಾಸೆಯಿಂದ ಮೂಲವನ್ನು ತೊರೆದು…

  • ಅಂಕಣ

ಸಾವರ್ಕರ್ ರನ್ನು "ವೀರ್" ಎಂದು ಕರೆದುಕೊಂಡದ್ದು ಸ್ವತಃ ಸಾವರ್ಕರ್ ರವರೇ ವಿನಃ ಈ ದೇಶದ  ಚರಿತ್ರೆಯಲ್ಲ!

"ಸಂಘಿ  ಶೂರರೇ, ಸಾವರ್ಕರ್ ಗೆ ವೀರ ಎಂಬ ಬಿರುದು ದಯಪಾಲಿಸಿದ್ದು ಯಾರು ಎಂದು ಹೇಳುವಿರಾ ?"ಬರಹ: ಶಿವಸುಂದರ್ (ಲೇಖಕರು ಹಿರಿಯ ಅಂಕಣಕಾರರು, ಜನಪರ ಚಿಂತಕರು ಹಾಗೂ ಸಾಮಾಜಿಕ…

  • ರಾಜ್ಯ

ನಾನು ಪ್ರಶ್ನಿಸಿದ್ದು ಆರೆಸ್ಸೆಸನ್ನು. ಉತ್ತರಿಸುತ್ತಿರುವವರು ಬಿಜೆಪಿಗರು. ಆರೆಸ್ಸೆಸ್ಸಿಗರೇನು ಓದು ಬರಹ ಬಾರದವರೇ? ಅವರೇಕೆ ಉತ್ತರಿಸುತ್ತಿಲ್ಲ: ಸಿದ್ದರಾಮಯ್ಯ ಪ್ರಶ್ನೆ

ನಾನು ಪ್ರಶ್ನೆ ಮಾಡಿದ್ದು ಆರ್.ಎಸ್.ಎಸ್ ಎಂಬ ಸಂಸ್ಥೆಯನ್ನು, ಉತ್ತರಿಸುತ್ತಿರುವವರು ಬಿಜೆಪಿ ನಾಯಕರು. ಇವರು ಯಾಕೆ ಎದೆ ಬಡಿದುಕೊಳ್ಳುತ್ತಿದ್ದಾರೆ? ಆರ್.ಎಸ್.ಎಸ್ ನಾಯಕರು ಓದು-ಬರಹ ಗೊತ್ತಿಲ್ಲದವರೇ? ಅವರೇ ಉತ್ತರಿಸಲಿ ಎಂದು…

  • ರಾಜ್ಯ

'ಆರ್ಯ'ಸೆಸ್ ನವರು  ಭಾರತೀಯರಲ್ಲ,  ಅವರು ಮಧ್ಯಪ್ರಾಚ್ಯ ಮೂಲದವರು. ನಾವು ದ್ರಾವಿಡರು, ನಾವಿಲ್ಲಿನ ಮೂಲನಿವಾಸಿಗರು: ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ

"ಇತಿಹಾಸವನ್ನು ಕೆದಕುವುದಾದರೆ ಆರೆಸ್ಸೆಸ್ ನೊಳಗಿನ ಆರ್ಯರು ಭಾರತೀಯರೇ ಎಂದು ಪ್ರಶ್ನಿಸಬೇಕಾಗುತ್ತದೆ. ನಿಜಕ್ಕೂ ಅವರು ಈ ನೆಲದ ಮೂಲದವರಲ್ಲ, ಅವರು ಮಧ್ಯೆ ಏಷ್ಯಾ ಮೂಲದವರು. ನಾವು ದ್ರಾವಿಡರು ಈ…

  • ಸಂಪಾದಕೀಯ

'ಬಿಜೆಪಿಗೆ ಸೇರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ' ಎಂಬ ಡಿಕೆಶಿ ಹೇಳಿಕೆ ಮತ್ತು ಬಿಜೆಪಿಯ ಅಮಿಷದ, ಬೆದರಿಕೆಯ ರಾಜಕಾರಣ!

'ಬಿಜೆಪಿಗೆ ಸೇರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಒಪ್ಪದಿದ್ದದ್ದಕ್ಕೆ ಕೇಸು ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿ, ಟ್ವೀಟ್ ಮಾಡುವ ಮೂಲಕ ಸ್ಪೋಟಕ…

  • ರಾಜ್ಯ

ಕನ್ನಡ ಧ್ವಜವನ್ನು ತನ್ನ ಒಳಚೆಡ್ಡಿಗೆ ಹೋಲಿಸಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಸಮಿತಿಯನ್ನು ವಿಸರ್ಜಿಸಿ: ಕರವೇ ನಾರಾಯಣಗೌಡ ಆಗ್ರಹ

"ಕರ್ನಾಟಕದ, ಕನ್ನಡದ ಕೀರ್ತಿಶಿಖರಗಳಲ್ಲಿ ಒಬ್ಬರಾದ ಮೇರುಸಾಹಿತಿ ದೇವನೂರು ಮಹಾದೇವ ಅವರು ಹತ್ತನೇ ತರಗತಿಯ ಪಠ್ಯಕ್ಕೆ ನೀಡಿದ್ದ 'ಎದೆಗೆ ಬಿದ್ದ ಅಕ್ಷರ' ಲೇಖನ ಹಿಂದಕ್ಕೆ ಪಡೆದಿರುವುದನ್ನು ಕೇಳಿ ಆಘಾತವಾಯಿತು.…

  • ಅಂಕಣ

ಕೊಡವ ಅರಸನ ವಿರುದ್ದ ಟಿಪ್ಪು ದಾಳಿನಡೆಸಲು ಕಾರಣ‌ " ಅರಸ ಬಂಟ್ವಾಳದ ವೆಂಕಟರಮಣ ದೇವಸ್ಥಾನ ದರೋಡೆ ಮಾಡಿ, ಬ್ರಾಹ್ಮಣ ಹೆಂಗಸರನ್ನು ಸೆರೆಹಿಡಿದದ್ದೇ ಆಗಿತ್ತು" : ಇತಿಹಾಸ ಓದಿಕೊಳ್ಳಿ

ಬರಹ: ನವಿನ್ ಸೂರಿಂಜೆ (ಲೇಖಕರು ಖ್ಯಾತ ಪತ್ರಕರ್ತರು, ಸಾಮಾಜಿಕ ಚಿಂತಕರು)ಟಿಪ್ಪು "ನರಭಕ್ಷಕ"ನಾಗಿದ್ದು ಬ್ರಾಹ್ಮಣರ ರಕ್ಷಣೆಗಾಗಿ?"ಟಿಪ್ಪು ಒಬ್ಬ ನರಭಕ್ಷಕ. ಆತನ ದೌರ್ಜನ್ಯದ ಕತೆಗಳನ್ನು ಕೇಳಬೇಕಾದರೆ ಕೊಡವರನ್ನು ವಿಚಾರಿಸಿ" ಎಂದು…

  • ಅಂಕಣ

ಅರ್ಧ ಸತ್ಯ, ಸಂಘೀ ಸತ್ಯ ಮತ್ತು ವಿಧ್ಯಾರ್ಥಿಗಳ ಭವಿಷ್ಯ: ಕರ್ನಾಟಕ ಸರ್ಕಾರದ ಪಠ್ಯಪುಸ್ತಕ ಪರಿಷ್ಕರಣೆ ಮೋದಿ ಸರ್ಕಾರದ 'ನವಶಿಕ್ಷಣ ನೀತಿ'ಯ ಒಂದು ಸಣ್ಣ ಭಾಗ ಅಷ್ಟೇ!

ಬರಹ: ಶಿವಸುಂದರ್ (ಲೇಖಕರು ಹಿರಿಯ ಅಂಕಣಕಾರರು, ಪ್ರಗತಿಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)ಸಿಇಟಿ ಪ್ರೊಫ಼ೆಸರ್ ರೋಹಿತ್ ಚಕ್ರತೀರ್ಥ ಅವರ ನೇತೃತ್ವದಲ್ಲಿ ನಡೆಸಲಾಗಿರುವ ಇತಿಹಾಸ ಪರಿಷ್ಕರಣೆಯನ್ನು ಸಂಘೀ ಸರ್ಕಾರ ಸಂಪೂರ್ಣವಾಗಿ…

  • ಸಂಪಾದಕೀಯ

ಕೋಮುವಾದಿ ಚಟುವಟಿಕೆಗಳಿಗೆ ವಿದ್ಯಾರ್ಥಿಗಳನ್ನು ಪ್ರಚೋದಿಸುವವರ ಕಾಲರ್ ಪಟ್ಟಿ ಹಿಡಿದು "ನಮ್ಮ ಮಕ್ಕಳಿಗೆ ತಪ್ಪು ಹಾದಿಗೆಳೆದರೆ ಹುಷಾರ್" ಎಂಬ ಎಚ್ಚರಿಕೆ ನೀಡಬೇಕಾದ ಕಾಲ ಸನಿಹದಲ್ಲಿದೆ

ಹಿಜಾಬ್ ಮತ್ತು ಕೇಸರಿ ಶಾಲುಗಳು ಶಾಲಾ- ಕಾಲೇಜುಗಳ ಪರೀಕ್ಷೆಯಲ್ಲಿ ವಿಧ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಅಥವಾ ಅನ್ನವನ್ನು ನೀಡಲಾರದು ಎಂಬ ಸತ್ಯದ ಅರಿವು ವಿದ್ಯಾರ್ಥಿಗಳು ಮತ್ತವರ ಪೋಷಕರು ಹೊಂದಬೇಕಾಗಿದೆ.ಹೌದು!…

Advertisement